Gilli win agi 4 days aythu
Observing from past 4days before entering bigg boss and bigg alli yavthara idno same ade thara idane no attitude and no changes in behavior after winning the title
Keep it up boy stay grounded and humble 🙌🫠
#BBK12#Gilli
Finding and grooming talent is not everyone’s cup of tea.
In Karnataka, @ZeeKannada does that without any doubt. Of course, there may be a lot of cringe, but talent is not so common.
Colors, on the other hand, just uses them for short-term profit.
Greedy & exploitative.
#BBK12
ಆತ್ಮೀಯ @ColorsKannada ಅವರೆ ಜನಾ ಕ್ಯಾಕರಿಸಿ ಮುಖಕ್ಕೆ ಉಗಿತಿದಾರೆ😂
ನಿಮಗೆ ಅಂತು ಮರ್ಯಾದೆ ಇಲ್ಲ @KicchaSudeep ಇವರ ಮರ್ಯಾದೆ ಯಾಕ್ ಹಾಳು ಮಾಡ್ತಿದಿರಾ🤦♂️2vs6 ಮಾಡಿದ್ದು ಯಾರೂ ಅದು ಯಾವಾಗ ಆಯ್ತು?
ನಿಮಗೆ ಬೇಕಾಗಿರೊರನ್ನ ಮೇಲೆ ಎತ್ತೊಕೆ ಮಿಕ್ಕವರನ್ನ ಯಾಕ್ ಬಳಸಿಕೊತಿದಿರಾ
ಕಿಚ್ಚನ ಚಪ್ಪಾಳೆ ಮಾನಾ ಮರ್ಯಾದೆನ ಹಾಳ ಮಾಡಿದ್ರಿ
#BBK12