𝗕𝗵𝗼𝗴𝗮 𝗡𝗮𝗻𝗱𝗲𝗲𝘀𝗵𝘄𝗮𝗿𝗮 𝗧𝗲𝗺𝗽𝗹𝗲
Bhoga Nandeeshwara Temple (Kannada: ಭೋಗ ನಂದೀಶ್ವರ ದೇವಾಲಯ) (also spelt "Bhoga Nandishwara") is a Hindu temple located in Nandi village, at the base of Nandi Hills (or Nandidurga) in the Chikkaballapur district of Karnataka state.
ಮಗುವಿನಂತಹಾ ಕುತೂಹಲವಿಲ್ಲದಿದ್ದರೆ ಜೀವನಕ್ಕೆಲ್ಲಿದೆ ಮೌಲ್ಯ..?
ಹೊಸ ವಿಚಾರಗಳನ್ನು ಅರಿಯುವ ನಿಮ್ಮ ಆಸಕ್ತಿಯನ್ನು ಯಾವ ಅಂಶವೂ ತಡೆಯದಿರಲಿ...
What's a life's worth if not for child-like curiosity? Let there be no factor that stops you from exploring what interests you!.
ರಾಜ್ಯದ ಸರ್ಕಾರಿ ���ಮತ್ತು ಖಾಸಗಿ ವಿಶ್ವವಿದ್ಯಾಲಯಗಳ ಕುಲಪತಿಗಳ ಜತೆ ವೀಡಿಯೋ ಸಂವಾದ ನಡೆಸಿದ ನಂತರ ಮಾಧ್ಯಮಗಳೊಂದಿಗೆ ವಿಚಾರ ಹಂಚಿಕೆ-
ಪ್ರಮುಖ ಅಂಶಗಳು -
▶️ ಮೇ 30ರೊಳಗೆ ಆನ್ ಲೈನ್ ನಲ್ಲಿ ಪಾಠಪ್ರವಚನ ಮುಗಿಸಲು ಕುಲಪತಿಗಳಿಗೆ ಸೂಚನೆ.
▶️ಮೇ 17 ರ ಲಾಕ್ ಡೌನ್ ಮುಗಿದ ನಂತರ ಪದವಿ ಪರೀಕ್ಷೆ ಗಳ ದಿನಾಂಕ ನಿಗದಿ.
ಹೆಚ್ಚಿನ ಮಾಹಿತಿಗಾಗಿ 👇
" ದಂಡಿಸೋ ಅವಕಾಶವಿದ್ರೂ ದಂಡಿಸದೆ ಇರೋದನ್ನು ಸಹನೆ ಅಂತಾರೆ; ಬಿಟ್ಟು ಹೋಗೋದಕ್ಕೆ ಹಲವಾರು ಕಾರಣಗಳಿದ್ರೂ ಜೊತೆಯಾಗಿರೋದನ್ನು ಪ್ರೀತಿ ಅಂತಾರೆ; ತಪ್ಪು ಮಾಡೋದಕ್ಕೆ ಬೇಕಾದಷ್ಟು ಮಾರ್ಗವಿದ್ರೂ ಮಾಡದೆ ಇರುವುದಕ್ಕೆ ವ್ಯಕ್ತಿತ್ವ ಅಂತಾರೆ."🖤❤… https://t.co/nN2UvvdLSu
“One individual may die for an idea, but that idea will, after his death, incarnate itself in a thousand lives.”
"ಒಬ್ಬ ವ್ಯಕ್ತಿಯು ಕಲ್ಪನೆಗಾಗಿ ಸಾಯಬಹುದು, ಆದರೆ ಆ ಕಲ್ಪನೆಯು ಅವನ ಮರಣದ ನಂತರ, ಒಂದ��� ಸಾವಿರ ಜೀವನದಲ್ಲಿ ಅವತರಿಸುತ್ತದೆ."
#subhashchandrabose #NetajiJayanti #ನೇತಾಜಿ_ಜನ್ಮದಿನ #Netaji
Spent the years in the
classroom dreaming.
Years down the line,
Classroom itself became a dream. ❤🖤 @ SVIT - Sai Vidya Institute of Technology https://t.co/dhLIwr8HqB
"A bird sitting on a tree is never afraid of the branch breaking, because it's trust is not on the branch but on it's own wings."
Always believe in yourself ❤🖤.
ಮರದ ಕೊಂಬೆ ಮೇಲೆ ಕುಳಿತ ಪಕ್ಷಿ ಕೊಂಬೆ ಮುರಿಯುತ್ತಿದ್ದರು… https://t.co/q071w8djLy