ಓರ್ವ ನಟ ಜೈಲಲ್ಲಿದ್ದು, ಮಾಧ್ಯಮ ಮತ್ತು ಸರ್ಕಾರ ಅವನ ವಿರುದ್ಧವಿದ್ದು, ಪಟ್ಟ ಭದ್ರ ಹಿತಾಸಕ್ತಿಗಳ ವಿರೋಧವಿದ್ದರು, ಯಾವ ಪ್ರಚಾರವಿಲ್ಲದೆ ಥಿಯೇಟರ್ ಕಾಣಿಸದೆ ಇರೋ ಹಾಗೆ ಕಟ್ ಔಟ್ಗಳು, ಬರಿ fan ಶೋಗಳಿಂದ 2.52 ಕೋಟಿ ಕಲೆಕ್ಟ್ ಮಾಡೋ ತಾಕತ್ ಗತ್ತು ನಮ್ಮ ರಾಜ್ಯದಲ್ಲೇ ಅಲ್ಲ, ನಮ್ಮ ದೇಶದಲ್ಲೂ ಯಾರಿಗೂ ಇಲ್ಲ. #ForeverDBossFan
Third Class,Chappar, Bevarsi ಯಾರು ಅಂತ ಉತ್ತರ ಸಿಕ್ಕಿದೆ @OPratham
ರಾಷ್ಟ್ರೀಯ ಮಹಿಳಾ ರಕ್ಷಣಾ ಸಚಿವ ಪ��ರಥಮ್ ಅವರ ಮಹಿಳಾ ಕಾಳಜಿ ನೋಡಿ ಈ ವರ್ಷದ ಭಾಸ್ಕರ್ ಅತ್ಯುತ್ತಮ ಪೋಷಕ ನಟ ಅಭಿನಯ ಅವಾರ್ಡ್ ನಿಮಗೆ ��ಲ್ಲುತ್ತದೆ ಬರಲಿ ಚಪ್ಪಾಳೆ...
#thedevil #BoxOfficeSultan #ChallengingStarDarshan
ಐಟಿ ಕೆಲಸದ ಹುಡುಕಾಟದಲ್ಲಿ ಕಷ್ಟ ಪಡುತ್ತಿರೊ ಕನ್ನಡಿಗರು ಯಾರಾದ್ರೂ ಇದ್ದರೆ ನನಗೊಂದು ಸಂದೇಶ ಕಳಿಸಿ.
2025 ಅಥವಾ ಹಿಂದಿನ ಯಾವ ವರ್ಷದಲ್ಲಾದರೂ ಬಿಇ, ಎಂಸಿಎ ಅಥವಾ ಬಿಸಿಎ ಮಾಡಿದ್ರೂ ಪರವಾಗಿಲ್ಲಾ. ಅನುಭವದ ಅಗತ್ಯವಿಲ್ಲಾ. ಐಟಿಯಲ್ಲಿ ಸಧ್ಯಕ್ಕೆ ಡಿಮ್ಯಾಂಡ್ ನಲ್ಲಿರೊ ಒಂದು ಟೆಕ್ನಾಲಜಿ ಮೇಲೆ
ಟ್ರೈನಿಂಗ್ ಕೊಡಲಾಗುವುದು, ಕಲಿಯಲು ಆಸಕ್ತಿಯಿರೊ, ಕೆಲಸದ ಅಗತ್ಯವಿರೋರಿಗೆ ಮೊದಲ ಆದ್ಯತೆಯಿರುತ್ತೆ..
ಎಲ್ಲರ ಪ್ರೀತಿಯ ದಾಸನಿಗೆ ಜನ್ಮದಿನದ ಶುಭಾಶಯಗಳು. ನಿಮಗೆ ಉತ್ತಮ ಆರೋಗ್ಯ, ಸಂತೋಷ ಮತ್ತು ಪ್ರೀತಿಯನ್ನು ಹಾರೈಸುತ್ತೇನೆ 😊
Wishing the Challenging Star @dasadarshan sir a fantastic birthday.
Wishing you great health, joy, and all the love ✨
ಇನ್ನೂ ನಿದ್ದೆ ಬಂದಿಲ್ಲ, ಬರೋದೂ ಇಲ್ಲ. ಈ ಹೆಣ್ಮಕ್ಳು ಗೆದ್ದಿರೋ ರೇಂಜಿಗೆ ಎರಡು ತಿಂಗ್ಳಿಗಾಗೋ ಅಷ್ಟು ಸಂತೋಷ ಆಗ್ತಿದೆ. ಹೆಣ್ಮಕ್ಳೇ ಸ್ಟ್ರಾಂಗು ಗುರೂ💛♥️⚡
Congratulations to the RCB Women on winning the Maiden Trophy🔥
#BengaluruBulls#FullChargeMaadi
Heartiest congratulations to the RCB Women’s Team for winning the WPL. It would be a fantastic double if the RCB Men’s Team won the IPL which is long overdue. Good Luck.