Event ID:2803522.ಧಾರವಾಡದ ರವೀಂದ್ರ ನಗರದಲ್ಲಿ ದೂರುದಾರರ ಮಗನು ಮದ್ಯಪಾನ ಸೇವಿಸಿ ಬಂದು ಜಗಳ ಮಾಡುತ್ತಿರುವ ಬಗ್ಗೆ 112 ಸಹಾಯವಾಣಿಗೆ ಕರೆ ಬಂದಿದ್ದು,ತಕ್ಷಣ ಹೊಯ್ಸಳ 15ನೇದವರು ಸ್ಥಳಕ್ಕೆ ತೆರಳಿ ಜಗಳ ಬಿಡಿಸಿ,ಅವರಿಗೆ ಸೂಕ್ತ ತಿಳುವಳಿಕೆ ಹೇಳಿ ಸಮಸ್ಯೆಯನ್ನು ಬಗೆಹರಿಸಿರುತ್ತಾರೆ.@112Karnataka
Event ID:2802660.ಹುಬ್ಬಳ್ಳಿಯಲ್ಲಿ ದೂರುದಾರರು ಮತ್ತು ಪಕ್ಕದ ಮನೆಯವರ ನಡುವೆ ಕಾಂಪೌಂಡ್ ಕಟ್ಟುವ ವಿಚಾರವಾಗಿ ಜಗಳ ಮಾಡುತ್ತಿರುವ ಬಗ್ಗೆ 112 ಸಹಾಯವಾಣಿಗೆ ಕರೆ ಬಂದಿದ್ದು,ತಕ್ಷಣ ಹೊಯ್ಸಳ 12ನೇದವರು ಸ್ಥಳಕ್ಕೆ ತೆರಳಿ ಜಗಳ ಬಿಡಿಸಿದರು, ನಂತರ ಅವರು ಸರ್ವೆ ಆಫೀಸಿಗೆ ಹೋಗಿ ಬಗೆಹರಿಸಿಕೊಳ್ಳುವುದಾಗಿ ತಿಳಿಸಿರುತ್ತಾರೆ.@112Karnataka
Event ID:2801601.ಹುಬ್ಬಿಳ್ಳಿಯಲ್ಲಿ ದೂರುದಾರರ ಅಳಿಯನು ಮದ್ಯಪಾನ ಸೇವಿಸಿ ಬಂದು ಜಗಳ ಮಾಡುತ್ತಿರುವ ಬಗ್ಗೆ 112 ಸಹಾಯವಾಣಿಗೆ ಕರೆ ಬಂದಿದ್ದು,ತಕ್ಷಣ ಹೊಯ್ಸಳ 02ನೇದವರು ಸ್ಥಳಕ್ಕೆ ತೆರಳಿ ಜಗಳ ಬಿಡಿಸಿ,ಅವರಿಗೆ ಸೂಕ್ತ ತಿಳುವಳಿಕೆ ಹೇಳಿ ಸಮಸ್ಯೆಯನ್ನು ಬಗೆಹರಿಸಿರುತ್ತಾರೆ.@112Karnataka
Event ID:2801377.ಹುಬ್ಬಳ್ಳಿಯಲ್ಲಿ ದೂರುದಾರರು ಮತ್ತು ಇನ್ನೋರ್ವ ವ್ಯಕ್ತಿಯ ನಡುವೆ ಹಣಕಾಸಿನ ವಿಷಯವಾಗಿ ಜಗಳವಾಗುತ್ತಿರುವ ಬಗ್ಗೆ 112ಗೆ ಕರೆ ಬಂದಿದ್ದು,ತಕ್ಷಣ ಹೊಯ್ಸಳ 06ನೇದವರು ಸ್ಥಳಕ್ಕೆ ತೆರಳಿ ಜಗಳ ಬಿಡಿಸಿದರೂ, ಸ್ಥಳದಲ್ಲಿ ಸಮಸ್ಯೆ ಬಗೆಹರಿದ ಕಾರಣ ಮುಂದಿನ ಕ್ರಮಕ್ಕಾಗಿ ಗೋಕುಲ್ ರೋಡ್ PS ಗೆ ಹಾಜರುಪಡಿಸಿದ್ದಾರೆ.@112Karnataka
Event ID:2801144.ಹುಬ್ಬಳ್ಳಿಯಲ್ಲಿ ದೂರುದಾರರ ಗಂಡನು ಮದ್ಯಪಾನ ಸೇವಿಸಿ ಬಂದು ಕೌಟುಂಬಿಕ ವಿಷಯವಾಗಿ ಜಗಳ ಮಾಡುತ್ತಿರುವ ಬಗ್ಗೆ 112 ಸಹಾಯವಾಣಿಗೆ ಕರೆ ಬಂದಿದ್ದು, ತಕ್ಷಣ ಹೊಯ್ಸಳ 09ನೇದವರು ಸ್ಥಳಕ್ಕೆ ತೆರಳಿ ಜಗಳ ಬಿಡಿಸಿ,ಅವರಿಗೆ ಸೂಕ್ತ ತಿಳುವಳಿಕೆ ಹೇಳಿ ಸಮಸ್ಯೆಯನ್ನು ಬಗೆಹರಿಸಿರುತ್ತಾರೆ.@112Karnataka
Event ID:2797695.ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿ ದೂರುದಾರರ ಗಂಡ & ಹೆಂಡತಿ ನಡುವೆ ಕೌಟುಂಬಿಕ ವಿಷಯವಾಗಿ ಜಗಳವಾಗುತ್ತಿರುವ ಬಗ್ಗೆ 112 ಸಹಾಯವಾಣಿಗೆ ಕರೆ ಬಂದಿದ್ದು,ತಕ್ಷಣ ಹೊಯ್ಸಳ 06ನೇ ದವರು ಸ್ಥಳಕ್ಕೆ ತೆರಳಿ ಜಗಳ ಬಿಡಿಸಿದ್ದು,ಅವರಿಗೆ ಸೂಕ್ತ ತಿಳುವಳಿಕೆ ಹೇಳಿ ಸಮಸ್ಯೆಯನ್ನು ಬಗೆಹರಿಸಿರುತ್ತಾರೆ.
@112Karnataka
Event ID:2797435.ಹುಬ್ಬಳ್ಳಿಯ ಆನಂದ ನಗರದಲ್ಲಿ ದೂರುದಾರರ ಗಂಡ ಮದ್ಯಪಾನ ಸೇವಿಸಿ ಬಂದು ಜಗಳ ಮಾಡುತ್ತಿರುವ ಬಗ್ಗೆ 112 ಸಹಾಯವಾಣಿಗೆ ಕರೆ ಬಂದಿದ್ದು,ತಕ್ಷಣ ಹೊಯ್ಸಳ 02ನೇದವರು ಸ್ಥಳಕ್ಕೆ ತೆರಳಿ ಜಗಳ ಬಿಡಿಸಿ,ಅವರಿಗೆ ಸೂಕ್ತ ತಿಳುವಳಿಕೆ ಹೇಳಿ ಸಮಸ್ಯೆಯನ್ನು ಬಗೆಹರಿಸಿರುತ್ತಾರೆ.@112Karnataka
Event ID:2796372.ಹುಬ್ಬಳ್ಳಿಯ ವಿಜಯನಗರದಲ್ಲಿ ದೂರುದಾರರ ಅಕ್ಕ- ಪಕ್ಕದ ಮನೆಯವರ ನಡುವೆ ಜಗಳವಾಡುತ್ತಿರುವ ಬಗ್ಗೆ 112 ಸಹಾಯವಾಣಿಗೆ ಕರೆ ಬಂದಿದ್ದು,ತಕ್ಷಣ ಹೊಯ್ಸಳ 08ನೇದವರು ಸ್ಥಳಕ್ಕೆ ತೆರಳಿ ಜಗಳ ಬಿಡಿಸಿ,ಅವರಿಗೆ ಸೂಕ್ತ ತಿಳುವಳಿಕೆ ಹೇಳಿ ಸಮಸ್ಯೆಯನ್ನು ಬಗೆಹರಿಸಿರುತ್ತಾರೆ.@112Karnataka
Event ID:2796365.ಹುಬ್ಬಳ್ಳಿಯ ಸಾಯಿ ನಗರದಲ್ಲಿ ದೂರುದಾರರು ಮತ್ತು ಅವರ ಸಹೋದರಿಯರ ನಡುವೆ ಕೌಟುಂಬಿಕ ವಿಷಯವಾಗಿ ಜಗಳ ಮಾಡುತ್ತಿರುವ ಬಗ್ಗೆ 112 ಸಹಾಯವಾಣಿಗೆ ಕರೆ ಬಂದಿದ್ದು,ತಕ್ಷಣ ಹೊಯ್ಸಳ 09ನೇದವರು ಸ್ಥಳಕ್ಕೆ ತೆರಳಿ ಜಗಳ ಬಿಡಿಸಿ,ಅವರಿಗೆ ಸೂಕ್ತ ತಿಳುವಳಿಕೆ ಹೇಳಿ ಸಮಸ್ಯೆಯನ್ನು ಬಗೆಹರಿಸಿರುತ್ತಾರೆ.@112Karnataka
Event ID:2796345.ಹುಬ್ಬಳ್ಳಿಯ ಕೊಠಾರಿ ಲೇಔಟ್ ನಲ್ಲಿ ದೂರುದಾರರು ಮತ್ತು ಪಕ್ಕದ ಮನೆಯವರ ನಡುವೆ ಕಾಂಪೌಂಡ್ ಕಟ್ಟುವ ವಿಚಾರವಾಗಿ ಜಗಳ ಮಾಡುತ್ತಿರುವ ಬಗ್ಗೆ 112 ಸಹಾಯವಾಣಿಗೆ ಕರೆ ಬಂದಿದ್ದು,ತಕ್ಷಣ ಹೊಯ್ಸಳ 12ನೇದವರು ಸ್ಥಳಕ್ಕೆ ತೆರಳಿ ಜಗಳ ಬಿಡಿಸಿ,ಅವರಿಗೆ ಸೂಕ್ತ ತಿಳುವಳಿಕೆ ಹೇಳಿ ಸಮಸ್ಯೆಯನ್ನು ಬಗೆಹರಿಸಿರುತ್ತಾರೆ.@112Karnataka
Event ID:279285. ಹುಬ್ಬಳ್ಳಿಯ ಲಿಂಗ್ರಜ್ ನಗರದಲ್ಲಿ ದೂರುದಾರರ ಮತ್ತು ಗಂಡನ ನಡುವೆ ಜಗಳ ವಾಗುತ್ತಿರುವ ಬಗ್ಗೆ 112 ಸಹಾಯವಾಣಿಗೆ ಕರೆ ಬಂದಿದ್ದು,ತಕ್ಷಣ ಹೊಯ್ಸಳ 09ನೇದವರು ಸ್ಥಳಕ್ಕೆ ತೆರಳಿ ಜಗಳ ಬಿಡಿಸಿ,ಅವರಿಗೆ ಸೂಕ್ತ ತಿಳುವಳಿಕೆ ಹೇಳಿ ಸಮಸ್ಯೆಯನ್ನು ಬಗೆಹರಿಸಿರುತ್ತಾರೆ.@112Karnataka
Event ID:2793059. ಧಾರವಾಡದ ಶಿವಾನಂದ ನಗರದಲ್ಲಿ ದೂರುದಾರರ ಮತ್ತು ಕೆಲಸಗಾರರ ನಡುವೆ ಜಗಳ ವಾಗುತ್ತಿರುವ ಬಗ್ಗೆ 112 ಸಹಾಯವಾಣಿಗೆ ಕರೆ ಬಂದಿದ್ದು,ತಕ್ಷಣ ಹೊಯ್ಸಳ 13ನೇದವರು ಸ್ಥಳಕ್ಕೆ ತೆರಳಿ ಜಗಳ ಬಿಡಿಸಿ,ಅವರಿಗೆ ಸೂಕ್ತ ತಿಳುವಳಿಕೆ ಹೇಳಿ ಸಮಸ್ಯೆಯನ್ನು ಬಗೆಹರಿಸಿರುತ್ತಾರೆ.@112Karnataka
Event ID:2793161. ಹುಬ್ಬಳ್ಳಿಯ ಶ್ರೀರಾಮ್ ಕಾಲೋನಿಯಲ್ಲಿ ದೂರುದಾರರ ಮತ್ತು ಪಕ್ಕದ ಮನೆಯವರ ನಡುವೆ ಜಗಳ ವಾಗುತ್ತಿರುವ ಬಗ್ಗೆ 112 ಸಹಾಯವಾಣಿಗೆ ಕರೆ ಬಂದಿದ್ದು,ತಕ್ಷಣ ಹೊಯ್ಸಳ 03ನೇದವರು ಸ್ಥಳಕ್ಕೆ ತೆರಳಿ ಜಗಳ ಬಿಡಿಸಿ,ಅವರಿಗೆ ಸೂಕ್ತ ತಿಳುವಳಿಕೆ ಹೇಳಿ ಸಮಸ್ಯೆಯನ್ನು ಬಗೆಹರಿಸಿರುತ್ತಾರೆ.@112Karnataka
Event ID:279370.ಧಾರವಾಡದ ಕೆಳಗೇರಿಯಲ್ಲಿ ದೂರುದಾರರ ಸಹೋದರರ ನಡುವೆ ಜಗಳ ವಾಗುತ್ತಿರುವ ಬಗ್ಗೆ 112 ಸಹಾಯವಾಣಿಗೆ ಕರೆ ಬಂದಿದ್ದು,ತಕ್ಷಣ ಹೊಯ್ಸಳ 15ನೇದವರು ಸ್ಥಳಕ್ಕೆ ತೆರಳಿ ಜಗಳ ಬಿಡಿಸಿ,ಅವರಿಗೆ ಸೂಕ್ತ ತಿಳುವಳಿಕೆ ಹೇಳಿ ಸಮಸ್ಯೆಯನ್ನು ಬಗೆಹರಿಸಿರುತ್ತಾರೆ.@112Karnataka
Event ID:2788695.ಹುಬ್ಬಳ್ಳಿಯ ನವನಗರದಲ್ಲಿ ದೂರುದಾರರ ಸಹೋದರನು ಮದ್ಯಪಾನ ಸೇವಿಸಿ ಬಂದು ಕುಟುಂಬದ ಸದಸ್ಯರ ನಡುವೆ ಜಗಳ ಮಾಡುತ್ತಿರುವ ಬಗ್ಗೆ 112 ಸಹಾಯವಾಣಿಗೆ ಕರೆ ಬಂದಿದ್ದು,ತಕ್ಷಣ ಹೊಯ್ಸಳ 15ನೇದವರು ಸ್ಥಳಕ್ಕೆ ತೆರಳಿ ಜಗಳ ಬಿಡಿಸಿ,ಅವರಿಗೆ ಸೂಕ್ತ ತಿಳುವಳಿಕೆ ಹೇಳಿ ಸಮಸ್ಯೆಯನ್ನು ಬಗೆಹರಿಸಿರುತ್ತಾರೆ.@112Karnataka
Event ID:2780329.ಧಾರವಾಡದಲ್ಲಿ ದೂರುದಾರರ ಗಂಡನು ಮದ್ಯಪಾನ ಸೇವಿಸಿ ಬಂದು ಕೌಟುಂಬಿಕ ವಿಷಯವಾಗಿ ಜಗಳ ಮಾಡುತ್ತಿರುವ ಬಗ್ಗೆ 112 ಸಹಾಯವಾಣಿಗೆ ಕರೆ ಬಂದಿದ್ದು, ತಕ್ಷಣ ಹೊಯ್ಸಳ 14ನೇದವರು ಸ್ಥಳಕ್ಕೆ ತೆರಳಿ ಜಗಳ ಬಿಡಿಸಿ,ಅವರಿಗೆ ಸೂಕ್ತ ತಿಳುವಳಿಕೆ ಹೇಳಿ ಸಮಸ್ಯೆಯನ್ನು ಬಗೆಹರಿಸಿರುತ್ತಾರೆ.@112Karnataka
Event ID:2779949.ಹುಬ್ಬಿಳ್ಳಿಯಲ್ಲಿ ದೂರುದಾರರ ಮಗನು ಮದ್ಯಪಾನ ಸೇವಿಸಿ ಬಂದು ಜಗಳ ಮಾಡುತ್ತಿರುವ ಬಗ್ಗೆ 112 ಸಹಾಯವಾಣಿಗೆ ಕರೆ ಬಂದಿದ್ದು,ತಕ್ಷಣ ಹೊಯ್ಸಳ 08ನೇದವರು ಸ್ಥಳಕ್ಕೆ ತೆರಳಿ ಜಗಳ ಬಿಡಿಸಿ,ಅವರಿಗೆ ಸೂಕ್ತ ತಿಳುವಳಿಕೆ ಹೇಳಿ ಸಮಸ್ಯೆಯನ್ನು ಬಗೆಹರಿಸಿರುತ್ತಾರೆ.@112Karnataka
Event ID:2779818.ಧಾರವಾಡದ ರಾಜೀವ್ ಗಾಂಧಿ ನಗರದಲ್ಲಿ ದೂರುದಾರರ ತಾಯಿ ಮತ್ತು ಮಗನ ನಡುವೆ ಕೌಟುಂಬಿಕ ವಿಚಾರವಾಗಿ ಜಗಳವಾಗುತ್ತಿರುವ ಬಗ್ಗೆ 112 ಸಹಾಯವಾಣಿಗೆ ಕರೆ ಬಂದಿದ್ದು,ತಕ್ಷಣ ಹೊಯ್ಸಳ 13ನೇದವರು ಸ್ಥಳಕ್ಕೆ ತೆರಳಿ ಜಗಳ ಬಿಡಿಸಿ,ಅವರಿಗೆ ಸೂಕ್ತ ತಿಳುವಳಿಕೆ ಹೇಳಿ ಸಮಸ್ಯೆಯನ್ನು ಬಗೆಹರಿಸಿರುತ್ತಾರೆ.@112Karnataka
Event ID:2779859.ಧಾರವಾಡದ ಶಿವಗಂಗಾ ಕಾಲೋನಿಯಲ್ಲಿ ದೂರುದಾರರ ಮನೆಯ ಸದಸ್ಯರ ನಡುವೆ ಕೌಟುಂಬಿಕ ವಿಷಯವಾಗಿ ಜಗಳವಾಡುತ್ತಿರುವ ಬಗ್ಗೆ 112 ಸಹಾಯವಾಣಿಗೆ ಕರೆ ಬಂದಿದ್ದು,ತಕ್ಷಣ ಹೊಯ್ಸಳ 14ನೇದವರು ಸ್ಥಳಕ್ಕೆ ತೆರಳಿ ಜಗಳ ಬಿಡಿಸಿ,ಅವರಿಗೆ ಸೂಕ್ತ ತಿಳುವಳಿಕೆ ಹೇಳಿ ಸಮಸ್ಯೆಯನ್ನು ಬಗೆಹರಿಸಿರುತ್ತಾರೆ.@112Karnataka
Event ID:2779676.ಹುಬ್ಬಳ್ಳಿಯ ನವನಗರದಲ್ಲಿ ದೂರುದಾರರು ಮತ್ತು ಪಕ್ಕದ ಮನೆಯವರ ನಡುವೆ ಕಿಟಕಿಯ ವಿಷವಾಗಿ ಜಗಳವಾಡುತ್ತಿರುವ ಬಗ್ಗೆ 112 ಗೆ ಕರೆ ಬಂದಿದ್ದು,ತಕ್ಷಣ ಹೊಯ್ಸಳ 11ನೇದವರು ಸ್ಥಳಕ್ಕೆ ತೆರಳಿ ಜಗಳ ಬಿಡಿಸಿದರೂ,ಸಮಸ್ಯೆ ಬಗೆಹರಿದ ಕಾರಣ ಅವರನ್ನು ಮುಂದಿನ ಕ್ರಮಕ್ಕಾಗಿ APMC ಪೊಲೀಸ್ ಠಾಣೆಗೆ ಹಾಜರುಪಡಿಸಿರುತ್ತಾರೆ.@112Karnataka