ತುತ್ತು ನೀಡಿ ಕೆನ್ನೆ ಸವರಿ ಮುದ್ದು ಮಾಡಿದೆ,
ನಿದಿರೆ ಬಿಟ್ಟು ಮಡಿಲ ಕಟ್ಟಿ ಲಾಲಿ ಹಾಡಿದೆ,
ಅಪ್ಪ ಬರದ ��ಾತ್ರಿ ನನ್ನ ಅಪ್ಪಿ ಮಲಗಿದೆ, ಎಲ್ಲಾ ನೋವ ನೀನೆ ನುಂಗಿ ಸುಖವ ನೀಡಿದೆ❤️
A special tribute to Kumaraswamy Sir’s Mother From Arjun Janya with love. ❤
@ArjunJanyaMusic @hd_kumaraswamy ❤️
#amma #aparjunfilmss #chikkanna
ಆರ್ಯವರ್ಧನ್ ಗುರೂಜಿ, ನವೆಂಬರ್ 27ಕ್ಕೆ ಅಪ್ಪಣೆ ಕೊಟ್ಟಾಯ್ತು 😉
“ಲಕ್ಷ್ಮೀಪುತ್ರ” ನ ಆಗಮನ
27th NOVEMBER 2026❤️
#Lakshmiputhra Releasing worldwide on November 27, 2026. 🎬
@UrsChikkanna@AP_Arjun_film
ಆರ್ಯವರ್ಧನ್ ಗುರೂಜಿ ನವೆಂಬರ್ 27ಕ್ಕೆ ಅಪ್ಪಣೆ ಕೊಟ್ಟಾಯ್ತು 😉❤️
“ಲಕ್ಷ್ಮೀಪುತ್ರ” ನ ಆಗಮನ
27th NOVEMBER 2026 ❤️
#Lakshmiputhra Releasing worldwide on November 27, 2026. 🎬✨
@UrsChikkanna@AP_Arjun_film
#HalkaDon teaser OUT NOW✨
It looks fresh🔥🌟✨ 👏���
https://t.co/GhPkhLaJcX…
All the very very best to @kp_sreekanth anna, @pramodactor1 #Chala and the entire team.
ಹೊಸತನದಿಂದ ಕೂಡಿದ #HalkaDon ಚಿತ್ರತಂಡಕ್ಕೆ ಒಳ್ಳೆಯದಾಗಲಿ🙏
ಬೆಳಕಿನ ಹಬ್ಬ ನಿಮ್ಮ ಬದುಕಿನಲ್ಲಿ ಹೊಸ ಭರವಸೆ, ಸಂತೋಷ ಮತ್ತು ಸಮೃದ್ಧಿಯನ್ನು ತರಲಿ. ಎಲ್ಲರಿಗೂ ನಮ್ಮ #Lakshmiputhra ತಂಡದಿಂದ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ❤️🪔
#Lakshmiputhra Releasing worldwide on November 27, 2026. 🎬✨
Chikku Mysore Vanditha Ap Arjun Ambaari AP ARJUN
Anu R Ravikiran M Gowda D Beats Vijay S Swamy Arjun Janya
#aparjunfilms #chikkanna
ಬೆಳಕಿನ ಹಬ್ಬ ನಿಮ್ಮ ಬದುಕಿನಲ್ಲಿ ಹೊಸ ಭರವಸೆ, ಸಂತೋಷ ಮತ್ತು ಸಮೃದ್ಧಿಯನ್ನು ತರಲಿ.
ಎಲ್ಲರಿಗೂ #Lakshmiputhra ತಂಡದಿಂದ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ❤️🪔
#Lakshmiputhra Releasing worldwide on November 27th.
@AP_Arjun_film