Today, during peak hours, the White Topping work near AMC Junction under the jurisdiction of @kghallitrafficps was inspected along with the GBA contractor. Instructions were given to expedite the work and complete it at the earliest.
@Jointcptraffic@DCPTrEastBCP@CPBlr
Site inspection of the White Topping work near Nagawara Service Road under the jurisdiction of @kghallitrafficps was carried out along with the GBA contractor. They were instructed to complete the work at the earliest while maintaining quality @Jointcptraffic@DCPTrEastBCP@CPBlr
ಈ ದಿನ @mahadevapuratrf ರವರು ವೀಲಿಂಗ್ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡು ದಿನಾಂಕ : 21.07.2026 ರಂದು ಕಗ್ಗದಾಸಪುರ ಮುಖ್ಯ ರಸ್ತೆಯಲ್ಲಿ ವೀಲಿಂಗ್ ಮಾಡುತ್ತಿದ್ದ ಒಬ್ಬ (01) ದ್ವಿಚಕ್ರ ವಾಹನ ಸವಾರ ಮತ್ತು ಒಂದು (01) ದ್ವಿಚಕ್ರ ವಾಹನವನ್ನು ಜಪ್ತಿ ಪಡಿಸಿಕೊಂಡು ಪ್ರಥಮ ವರ್ತಮಾನ ವರದಿ ( FIR ) ಅನ್ನು ದಾಖಲಿಸಿಕೊಂಡು ಕಾನೂನು ರೀತ್ಯಾ ಕ್ರಮ ಕೈಗೊಂಡಿರುತ್ತಾರೆ.
#RideResponsibly #BetterSafeThanSorry #DriveResponsibly
ಈ ದಿನ @kghallitrafficps ಠಾಣಾ ವ್ಯಾಪ್ತಿಯ ನಾಗವಾರ ಸರ್ವಿಸ್ ರಸ್ತೆ ಹತ್ತಿರ GBA ಗುತ್ತಿಗೆದಾರರೊಂದಿಗೆ ಭೇಟಿ ನೀಡಿ ವೈಟ್ ಟಾಪಿಂಗ್ ಕಾಮಗಾರಿ ಪರಿಶೀಲಿಸಿ, ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಹಾಗೂ ಅಧಿಕಾರಿಗಳಿಗೆ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಸೂಚಿಸಲಾಯಿತು. @Jointcptraffic@DCPTrEastBCP@CPBlr
ಈ ದಿನ ಪೀಕ್ ಅವರ್ ನಲ್ಲಿ @kghallitrafficps ಠಾಣಾ ವ್ಯಾಪ್ತಿಯ AMC ಜಂಕ್ಷನ್ ಹತ್ತಿರ ಜಿಬಿಎ ಗುತ್ತಿಗೆದಾರರೊಂದಿಗೆ ಭೇಟಿ ನೀಡಿ ವೈಟ್ ಟಾಪಿಂಗ್ ಕಾಮಗಾರಿ ಪರಿಶೀಲಿಸಿ, ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚಿಸಲಾಯಿತು. @Jointcptraffic@DCPTrEastBCP@CPBlr
ಈ ದಿನ @snagartrps ರವರು ವೀಲಿಂಗ್ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡು ದಿನಾಂಕ : 20.07.2026 ರಂದು ಬೌರಿಂಗ್ ಆಸ್ಪತ್ರೆ ರಸ್ತೆಯಲ್ಲಿ ವೀಲಿಂಗ್ ಮಾಡುತ್ತಿದ್ದ ಒಬ್ಬ (01) ದ್ವಿಚಕ್ರ ವಾಹನ ಸವಾರ ಮತ್ತು ಒಂದು (01) ದ್ವಿಚಕ್ರ ವಾಹನವನ್ನು ಜಪ್ತಿ ಪಡಿಸಿಕೊಂಡು ಪ್ರಥಮ ವರ್ತಮಾನ ವರದಿ ( FIR ) ಅನ್ನು ದಾಖಲಿಸಿಕೊಂಡು ಕಾನೂನು ರೀತ್ಯಾ ಕ್ರಮ ಕೈಗೊಂಡಿರುತ್ತಾರೆ.
#RideResponsibly #BetterSafeThanSorry #DriveResponsibly
ಈ ದಿನ ಪೀಕ್ ಅವರ್ ನಲ್ಲಿ @JBtrafficps ಠಾಣಾ ವ್ಯಾಪ್ತಿಯ NATIONAL PUBLIC SCHOOL ಹತ್ತಿರ ಭೇಟಿ ನೀಡಿ ಪರಿಶೀಲಿಸಿ, ಸೆಕ್ಟರ್ ನ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ವಾಹನ ದಟ್ಟಣೆ ಉಂಟಾಗದಂತೆ ಕ್ರಮ ವಹಿಸಿ, ವಾಹನಗಳ ಸುಗಮ ಸಂಚಾರಕ್ಕೆ ಹೆಚ್ಚು ಒತ್ತು ನೀಡುವಂತೆ ಸೂಚಿಸಲಾಯಿತು. @Jointcptraffic@DCPTrEastBCP
ಈ ದಿನ ಸಂಚಾರ ಪೂರ್ವ ವಿಭಾಗದ ಎಲ್ಲಾ ಸಂಚಾರ ಪೊಲೀಸ್ ಠಾಣೆಗಳ ಪೊಲೀಸ್ ಇನ್ಸ್ ಪೆಕ್ಟರ್ ಮತ್ತು ಎ. ಸಿ. ಪಿ ರವರುಗಳಿಗೆ ಅಪರಾಧ ವಿಮರ್ಶನಾ ಸಭೆಯನ್ನು ಏರ್ಪಡಿಸಿ, ತನಿಖಾ ಹಂತದಲ್ಲಿರುವ ಪ್ರಕರಣಗಳನ್ನು ಕಾಲ ಮಿತಿಯೊಳಗೆ ವಿಲೇವಾರಿ ಮಾಡುವುದು, ವೀಲಿಂಗ್, ರೋಡ್ ರೇಜ್ ನಂತಹ ಪ್ರಕರಣಗಳಿಗೆ ಕಡಿವಾಣ ಹಾಕುವುದು, ಅಧಿಕಾರಿಗಳು/ಸಿಬ್ಬಂದಿಗಳ ಕುಂದುಕೊರತೆಗಳನ್ನು ಆಲಿಸುವುದು ಹಾಗೂ ತಮ್ಮ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಜಂಕ್ಷನ್ ಗಳ ಅಭಿವೃದ್ಧಿ ಹಾಗೂ ಪೀಕ್ ಅವರ್ ನಲ್ಲಿ ವಾಹನ ದಟ್ಟಣೆ ಉಂಟಾಗುವ ಜಂಕ್ಷನ್ /ಸ್ಥಳಗಳಲ್ಲಿ ಠಾಣಾಧಿಕಾರಿಯವರು ಖುದ್ದಾಗಿ ಹಾಜರಿದ್ದು ಕರ್ತವ್ಯ ನಿರ್ವಹಿಸಲು ಹಾಗೂ ಸುಗಮ ಸಂಚಾರಕ್ಕೆ ಈಗಾಗಲೇ ಕೖಗೊಂಡಿರುವ ಕ್ರಮಗಳ ಜೊತೆಗೆ ಇನ್ನೂ ಹೆಚ್ಚಿನದಾಗಿ ಕೖಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಚರ್ಚಿಸಿ ಸೂಕ್ತ ನಿರ್ದೇಶನ ನೀಡಲಾಯಿತು.
ಈ ದಿನ @ftowntrfps ರವರು ವೀಲಿಂಗ್ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡು ದಿನಾಂಕ : 17.07.2026 ರಂದು ಸೆಂಟ್ ಜಾನ್ಸ್ ಚರ್ಚ್ ಮುಖ್ಯ ರಸ್ತೆಯಲ್ಲಿ ವೀಲಿಂಗ್ ಮಾಡುತ್ತಿದ್ದ ಒಬ್ಬ (01) ದ್ವಿಚಕ್ರ ವಾಹನ ಸವಾರ ಮತ್ತು ಒಂದು (01) ದ್ವಿಚಕ್ರ ವಾಹನವನ್ನು ಜಪ್ತಿ ಪಡಿಸಿಕೊಂಡು ಪ್ರಥಮ ವರ್ತಮಾನ ವರದಿ ( FIR ) ಅನ್ನು ದಾಖಲಿಸಿಕೊಂಡು ಕಾನೂನು ರೀತ್ಯಾ ಕ್ರಮ ಕೈಗೊಂಡಿರುತ್ತಾರೆ.
#RideResponsibly #BetterSafeThanSorry #DriveResponsibly
ಈ ದಿನ ಪೀಕ್ ಅವರ್ ನಲ್ಲಿ @halairporttrfps ಠಾಣಾ ವ್ಯಾಪ್ತಿಯ ಮಾರತ್ತಹಳ್ಳಿ ಬ್ರಿಡ್ಜ್ ಜಂಕ್ಷನ್ ಗೆ @acpwtfieldbtp ಮತ್ತು ಠಾಣಾಧಿಕಾರಿಯವರೊಂದಿಗೆ ಭೇಟಿ ನೀಡಿ ಪರಿಶೀಲಿಸಿ, ವಾಹನ ಸವಾರರು ಮತ್ತು ಚಾಲಕರು ಏಕಮುಖ ಸಂಚಾರಕ್ಕೆ ವಿರುದ್ಧವಾಗಿ ಚಲಿಸದಂತೆ ಹಾಗೂ ರಸ್ತೆಯ ಬದಿಯಲ್ಲಿ ವಾಹನಗಳನ್ನು ಎಲ್ಲೆಂದರಲ್ಲಿ ನಿಲುಗಡೆಗೊಳಿಸದದಂತೆ ಸೂಕ್ತ ಕ್ರಮ ವಹಿಸಿ ವಾಹನ ದಟ್ಟಣೆ ಉಂಟಾಗದಂತೆ ವಾಹನಗಳ ಸುಗಮ ಸಂಚಾರಕ್ಕೆ ಹೆಚ್ಚು ಒತ್ತು ನೀಡುವಂತೆ ಸೂಚಿಸಲಾಯಿತು.
ಈ ದಿನ @Banasawadi ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಹೊರ ವರ್ತುಲ ರಸ್ತೆ ಹೊರಮವು ಅಂಡರ್ ಪಾಸ್ ಹತ್ತಿರ ನಡೆದ ಅಪಘಾತ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. @Jointcptraffic@DCPTrEastBCP
ಈ ದಿನ @jbnagartrfps ರವರು ವೀಲಿಂಗ್ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡು ದಿನಾಂಕ : 16.07.2026 ರಂದು ಸುರಂಜನ್ ದಾಸ್ ಮುಖ್ಯ ರಸ್ತೆಯ ಬಿ.ಇ.ಎಂ.ಎಲ್ ಜಂಕ್ಷನ್ ಬಳಿ ವೀಲಿಂಗ್ ಮಾಡುತ್ತಿದ್ದ ಒಬ್ಬ (01) ದ್ವಿಚಕ್ರ ವಾಹನ ಸವಾರ ಮತ್ತು ಒಂದು (01) ದ್ವಿಚಕ್ರ ವಾಹನವನ್ನು ಜಪ್ತಿ ಪಡಿಸಿಕೊಂಡು ಪ್ರಥಮ ವರ್ತಮಾನ ವರದಿ ( FIR ) ಅನ್ನು ದಾಖಲಿಸಿಕೊಂಡು ಕಾನೂನು ರೀತ್ಯಾ ಕ್ರಮ ಕೈಗೊಂಡಿರುತ್ತಾರೆ.
#RideResponsibly #BetterSafeThanSorry #DriveResponsibly
ಈ ದಿನ ಸಂಚಾರ ಪೂರ್ವ ಉಪ ವಿಭಾಗದ @JBnagara ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 3M ಸಂಸ್ಥೆ ವತಿಯಿಂದ #together for safer roads ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡು ಶಾಲಾ ಮಕ್ಕಳಿಗೆ ಹೆಲ್ಮೆಟ್ ವಿತರಿಸಿ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. @Jointcptraffic@DCPTrEastBCP
ಈ ದಿನ ಸಂಚಾರ ಪೂರ್ವ ಉಪ ವಿಭಾಗದ ಎಲ್ಲಾ ಪಿಎಸ್ಐ ಮತ್ತು ಎಎಸ್ಐ ರವರುಗಳಿಗೆ ಸಭೆ ಹಮ್ಮಿಕೊಂಡು ಸಭೆಯಲ್ಲಿ ಅಧಿಕಾರಿಗಳ ಕುಂದು ಕೊರತೆಗಳನ್ನು ಆಲಿಸಿ, ನಂತರ ರಸ್ತೆ ಅಪಘಾತ ನಿಯಂತ್ರಣ ಹಾಗೂ ಸುಗಮ ಸಂಚಾರದ ಹಿತದೃಷ್ಟಿಯಿಂದ ನಿರ್ವಹಿಸಬೇಕಾದ ಕರ್ತವ್ಯಗಳ ಬಗ್ಗೆ ಸೂಕ್ತ ಸಲಹೆ ಮತ್ತು ಸೂಚನೆಗಳನ್ನು ನೀಡಲಾಯಿತು. @Jointcptraffic@DCPTrEastBCP
ಈ ದಿನ @snagartrps ರವರು ವೀಲಿಂಗ್ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡು ದಿನಾಂಕ : 14.07.2026 ರಂದು ಮೀರ್ ಒಬೆದುಲ್ಲಾ ರಸ್ತೆಯಲ್ಲಿ ವೀಲಿಂಗ್ ಮಾಡುತ್ತಿದ್ದ ಒಬ್ಬ (01) ದ್ವಿಚಕ್ರ ವಾಹನ ಸವಾರ ಮತ್ತು ಒಂದು (01) ದ್ವಿಚಕ್ರ ವಾಹನವನ್ನು ಜಪ್ತಿ ಪಡಿಸಿಕೊಂಡು ಪ್ರಥಮ ವರ್ತಮಾನ ವರದಿ ( FIR ) ಅನ್ನು ದಾಖಲಿಸಿಕೊಂಡು ಕಾನೂನು ರೀತ್ಯಾ ಕ್ರಮ ಕೈಗೊಂಡಿರುತ್ತಾರೆ.
#RideResponsibly #BetterSafeThanSorry #DriveResponsibly
ಈ ದಿನ ಪೀಕ್ ಅವರ್ ನಲ್ಲಿ @kghallitrafficps ಠಾಣಾ ವ್ಯಾಪ್ತಿಯ AMC ಜಂಕ್ಷನ್ ಗೆ ಭೇಟಿ ನೀಡಿ ವೈಟ್ ಟಾಪಿಂಗ್ ಕಾಮಗಾರಿ ಪರಿಶೀಲಿಸಿ, ಸೆಕ್ಟರ್ ನ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ವಾಹನ ದಟ್ಟಣೆ ಉಂಟಾಗದಂತೆ ಕ್ರಮ ವಹಿಸಿ, ವಾಹನಗಳ ಸುಗಮ ಸಂಚಾರಕ್ಕೆ ಹೆಚ್ಚು ಒತ್ತು ನೀಡುವಂತೆ ಸೂಚಿಸಲಾಯಿತು. @Jointcptraffic@DCPTrEastBCP