Columnist| writer| YuvaBrigade| Natural Farmer| NamoBrigade| TeamModi| Nationalist ಕನ್ನಡಿಗ| Follower of Sri Ramakrishna and disciple of Svami Ranganathanand ji
A monumental moment of profound pride. Esteemed Dadasaheb Phalke Award, wrapped in a thunderous, well-deserved standing ovation.
Take a bow, Dada—your legacy is eternal. 🙇
#AnantNag
ಮಂತ್ರಿಗಳೇ..
@sstangadagi
ಪೂರ್ತಿ ಹಾಡದೇ ಇದ್ದಿದ್ರೆ ಎರಡೇ ಚರಣ ಸಾಕು ಅಂತ ನಿರ್ಣಯ ಯಾಕೆ ಮಾಡಬೇಕಾಗ್ತಿತ್ತು ಅಲ್ವಾ?🤣
‘common sense is not common to all’ ಅಂತ ಹೇಳ್ತಾರೆ.
BTW ಗೋಲ್ ಪೋಸ್ಟ್ ಬದಲಾಯಿಸಬೇಡಿ, ವಂದೇಮಾತರಂ ಕುರಿತ ಮುಕ್ತ ಚರ್ಚೆಗೆ ಬನ್ನಿ.. ಕೊಪ್ಪಳದಲ್ಲಿಯೇ!!
ಶಬವಾಗಲಿ.. 😜
ಚಕ್ರವರ್ತಿ
ಚಕ್ರವರ್ತಿ ಸೂಲಿಬೆಲೆ ಅವರೇ,
ಇತಿಹಾಸವೇ ಬೇರೆ, ಇತಿಹಾಸದ ಆಯ್ದ ತುಣುಕುಗಳನ್ನು ಹೆಕ್ಕಿಕೊಂಡು ರಾಜಕೀಯ ಕತೆ ಕಟ್ಟುವುದೇ ಬೇರೆ. ‘ವಂದೇ ಮಾತರಂ’ ಕುರಿತ ನಿಮ್ಮ ಪೋಸ್ಟ್ ಈ ವ್ಯತ್ಯಾಸವನ್ನು ಮತ್ತೊಮ್ಮೆ ಸಾಬೀತು ಮಾಡಿದೆ.
‘ವಂದೇ ಮಾತರಂ’ ಭಾರತೀಯ ಸ್ವಾತಂತ್ರ್ಯ ಹೋರಾಟದ ಇತಿಹಾಸದ ಪ್ರಮುಖ ಭಾಗ. ಕಾಂಗ್ರೆಸ್ ಅಧಿವೇಶನದಲ್ಲಿ ವಂದೇ ಮಾತರಂ ಹಾಡಿದ್ದನ್ನು ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡಿದ್ದೀರಿ. ಜೊತೆಗೆ ಪೂರ್ತಿ ಹಾಡುತ್ತಿದ್ದರೆಂಬ ಸುಳ್ಳು ಹೇಳುವ ಮೂಲಕ ನಿಮ್ಮ ಮೂಲ ವೃತ್ತಿ ಧರ್ಮಕ್ಕೆ ನ್ಯಾಯ ಒದಗಿಸಿದ್ದೀರಿ. ಕಂಬಿ ಇಲ್ಲದ ಉದ್ದುದ್ದ ಬುಲೆಟ್ ರೈಲು ಎಂದಿನಂತೆ ಹರಿಬಿಟ್ಟಿದ್ದೀರಿ.
ವಂದೇ ಮಾತರಂ ಬಗ್ಗೆಯೂ ಅದೇ ರೀತಿ ಬಂಡಲ್ ಬಡಾಯಿಯಿಂದ ಅರೆ ಬೆಂದ ಅರ್ಧ ಸತ್ಯಗಳಿಂದ ಮಿಥ್ಯಾರಾಧನೆ ಮಾಡಿದ್ದೀರಿ. ತಮ್ಮ ಇಡೀ ಸುಳ್ಳುಗಳ ಸರಮಾಲೆ ಪೋಣಿಸಿರುವ ಟಿಪ್ಪಣಿಯಲ್ಲಿ ಅಪ್ಪಿ ತಪ್ಪಿಯೂ ನನ್ನ ಮಾತುಗಳಿಗೆ ಉತ್ತರ ಕೊಡುವ ಸಾಹಸ ಮಾಡಿಲ್ಲ.
ಇತಿಹಾಸದ ಚರ್ಚೆ ನಡೆಯಬೇಕಾದರೆ ಸಂಪೂರ್ಣ ಸಂದರ್ಭ, ದಾಖಲೆ ಮತ್ತು ಕಾಲಘಟ್ಟದ ಮಾಹಿತಿಯೊಂದಿಗೆ ಮಾತನಾಡಬೇಕು.
1896ರ ಕಾಂಗ್ರೆಸ್ ಅಧಿವೇಶನದಲ್ಲಿ ವಂದೇ ಮಾತರಂ ಹಾಡಿದ ಬಗ್ಗೆ ಜಾಣ ಕುರುಡು ಪ್ರದರ್ಶಿಸಿದ್ದೀರಿ. ಸುಭಾಷ್ ಚಂದ್ರಬೋಸ್ ಪತ್ರದ ಬಗ್ಗೆ ಸೊಲ್ಲೆತ್ತಿಲ್ಲ. ರವೀಂದ್ರನಾಥ ಠಾಗೂರ್ ಅವರು ಎರಡು ಚರಣ ಮಾತ್ರ ಹಾಡಬೇಕು ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ತಿಳಿಸಿದ್ದರ ಬಗ್ಗೆ ಚಕಾರವಿಲ್ಲ.
ಎಷ್ಟಾದರೂ ನೀವು ಸುಭಾಷ್ ಚಂದ್ರ ಬೋಸ್ ಅವರ ವಿರೋಧಿಗಳಲ್ಲವೇ?
ನನ್ನ ಸವಾಲು ಸ್ವೀಕರಿಸಿ ಮುಂದಿನ ಆರ್.ಎಸ್.ಎಸ್. ಪ್ರಚಾರ ಸಭೆಗಳಲ್ಲಿ ರಾಷ್ಟ್ರಗೀತೆ ಹಾಡುತ್ತೇವೆ ಎಂದು ಘೋಷಿಸುತ್ತೀರಿ ಎಂದುಕೊಂಡಿದ್ದೆ.
ಏಕೆಂದರೆ, ನಿಮ್ಮದೇ ಕೇಂದ್ರ ಸರ್ಕಾರ ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆಗಟ್ಟುವಿಕೆ (ತಿದ್ದುಪಡಿ) ಮಸೂದೆ- 2026 ಅನ್ನು ಅಂಗೀಕರಿಸಿ ವಂದೇ ಮಾತರಂಗೆ ರಾಷ್ಟ್ರಗೀತೆಯಂತೆ ಸಮಾನ ಕಾನೂನು ಸ್ಥಾನಮಾನ ಮತ್ತು ರಕ್ಷಣೆ ನೀಡಿದೆಯಲ್ಲಾ? ಹೀಗಾಗಿ ರಾಷ್ಟ್ರಗೀತೆ ಬಗ್ಗೆಯೂ ನಿಮ್ಮ ಸಂಘಪರಿವಾರಕ್ಕೆ ಗೌರವ ಶುರುವಾಗಿದೆ ಎಂದು ಅಂದಾಜಿಸಿದ್ದೆ. ಆದರೆ ಅದನ್ನು ಸುಳ್ಳಾಗಿಸಿದ್ದೀರಿ.
ನಿಮಗೆ ಮಾರುಕಟ್ಟೆಯಲ್ಲಿ ಹುಂಡಿ ಕಳ್ಳರ ವಕ್ತಾರ ಎಂಬ ಒಳ್ಳೆಯ ಹೆಸರಿದೆ. ಶ್ರೀರಾಮನ ಹಣ ಕೊಳ್ಳೆ ಹೊಡೆದವರ ನಿಷ್ಠ ಸೇವಕ, ಆಸ್ಥಾನ ವಾಗ್ಮಿ ಎಂಬ ಬಿರುದಾಂಕಿತರು ತಾವು.
ಹೀಗಾಗಿ ಶ್ರೀರಾಮನ ಹುಂಡಿ ಲೆಕ್ಕ ಕೊಡುತ್ತೀರಿ ಎಂದುಕೊಂಡರೆ ಅಂಜನಾದ್ರಿ ಬೆಟ್ಟದ ಆಂಜನೇಯನ ಹುಂಡಿಯತ್ತಲೂ ದೃಷ್ಟಿ ಹೊರಳಿಸಿದ್ದೀರಿ.
ರಾಮನ ಹಣ ಲೂಟಿ ಮಾಡಿದವರ ಭಕ್ತರಾದ ತಾವು ನಿಮ್ಮ ಪಾಪದ ಪಾದವನ್ನು ರಾಮನ ಭಂಟನ ಕ್ಷೇತ್ರದವರೆಗೆ ಬೆಳೆಸಬೇಡಿ. ಅದರ ಪಾವಿತ್ರ್ಯತೆ ಹಾಗೆಯೇ ಉಳಿಯಲಿ.
‘ವಂದೇ ಮಾತರಂ’ ಬಗ್ಗೆ ಮಾತನಾಡುವ ಮೊದಲು ಒಂದು ಕೆಲಸ ಮಾಡಿ—ನೀವು ಹಿಂದೆ ನೀಡಿದ ಹೇಳಿಕೆಗಳಲ್ಲಿ ಎಷ್ಟು ಸರಿ, ಎಷ್ಟು ಅರ್ಧಸತ್ಯ ಮತ್ತು ಎಷ್ಟು ರಾಜಕೀಯ ಅತಿಶಯೋಕ್ತಿ ಇದೆ ಎಂಬುದನ್ನು ಮೊದಲು ಲೆಕ್ಕ ಕೊಡಿ.
ಪ್ರತಿ ಬಾರಿ ನಿಮ್ಮ ಕಥನಕ್ಕೆ ಸರಿಹೊಂದುವ ಒಂದು ತುಣುಕನ್ನು ಹಿಡಿದುಕೊಂಡು, ಉಳಿದ ಇತಿಹಾಸವನ್ನು ತಿರುಚಿ, ಮರೆಮಾಚಿ, ಅದನ್ನೇ ಸಂಪೂರ್ಣ ಸತ್ಯವೆಂದು ಬೊಬ್ಬೆಯಿಡುವ ನಿಮ್ಮ ಹಳೆಯ ಚಾಳಿ ಇಲ್ಲಿ ನಡೆಯುವುದಿಲ್ಲ.
ನೀವು ಸುಳ್ಳು ಹೇಳಲು ಪುಣ್ಯಕ್ಷೇತ್ರ ಬೇಡ. ನಿಮಗೆ ನಿಮ್ಮದೇ ಆದ ಅಂಧಭಕ್ತರ ವೇದಿಕೆಗಳು ಹೇಗೂ ಇವೆ.
ನೀವು ಹೇಳುವ ಚಿನ್ನದ ರಸ್ತೆ, ಮೊಸಳೆ ಕತೆ, ಬೆಂಗಳೂರು-ಮಂಗಳೂರು ಬುಲೆಟ್ ಟ್ರೈನ್ ರೋಚಕತೆ, ನೀರು ಕೊಟ್ಟು ಪೆಟ್ರೋಲ್ ಖರೀದಿಸುವುದು, ರೂಪಾಯಿಗಿಂತ ಡಾಲರ್ ಮೌಲ್ಯ ಕಡಿಮೆ ಮಾಡುವುದು, ಅಕ್ಕಿ ಕೊಟ್ಟು ಪೆಟ್ರೋಲ್ ಪಡೆಯುವುದು. ಜತೆಗೆ ಬಾಲ ನರೇಂದ್ರ, ಮೋದಿ ಕುರಿತ ವರ್ಣರಂಜಿತ ಕಥಾಪ್ರಸಂಗಗಳಿಗೆ ಪ್ರತ್ಯೇಕ ಫ್ಯಾನ್ ಬೇಸ್ ಇದೆ. ತುಂಬಾ ಮೀಮ್ಸ್ ಪೇಜುಗಳ ನಿಮ್ಮ ಭಾಷಣದಲ್ಲಿನ ಕಂಟೆಂಟುಗಳಿಗೆ ಕಾಯುತ್ತಿರುತ್ತವೆ.
ಹೀಗಾಗಿ ವಂದೇ ಮಾತರಂ ಬಗ್ಗೆ ಸೇರಿದಂತೆ ನಿಮ್ಮ ಪೊಳ್ಳು ಭಾಷಣಗಳ ಬಗ್ಗೆ ಮೊದಲು ದಾಖಲೆ ತನ್ನಿ. ಸಂಘದಲ್ಲಿ ರಾಷ್ಟ್ರಗೀತೆ ಹಾಡುವ ಅನುಮತಿಯನ್ನೂ ತನ್ನಿ.
ನಿಮಗೆ ಕೋಮುದ್ವೇಷ ಬಿಟ್ಟು ರಾಜ್ಯದ ಅಭಿವೃದ್ಧಿ ಬಗ್ಗೆ ಆಸಕ್ತಿ ಇದ್ದರೆ, ನಿಮ್ಮ ಕೇಂದ್ರ ಸರ್ಕಾರದಿಂದ ಜನರಿಗೆ ಬರ ಪರಿಹಾರ, ಮೇಕೆದಾಟು ಯೋಜನೆ, ಮಹದಾಯಿ ಯೋಜನೆ, ಭದ್ರಾ ಮೇಲ್ದಂಡೆಗೆ ಘೋಷಿಸಿ ಸುಮ್ಮನಾದ ಅನುಮತಿ, ಅನುದಾನಗಳ ಕುರಿತ ಭರವಸೆ ಪತ್ರಗಳನ್ನೂ ಹೊತ್ತು ಬನ್ನಿ.
@astitvam
ಆದರಣೀಯ ಶಿವರಾಜ್ ತಂಗಡಗಿಯವರೇ,
ಕಾಂಗ್ರೆಸ್ಸಿನವರಿಗೂ 'ವಂದೇ ಮಾತರಂ' ಕುರಿತು ಆಸಕ್ತಿ ಹುಟ್ಟಿತಲ್ಲ ಎಂಬುದೇ ಸಂತಸ ತಂದಿತು. ಈ ಧಾವಂತದಲ್ಲಿ ಮೊದಲ ಬಾರಿಗೆ 'ವಂದೇ ಮಾತರಂ' ಹಾಡಿದ್ದೇ ಕಾಂಗ್ರೆಸ್ಸಿನವರು ಎಂದು ಎದೆ ತಟ್ಟಿಕೊಂಡು ಹೇಳುತ್ತಿದ್ದೀರಿ; ಕೇಳಿಸಿಕೊಂಡರೆ ಮುಸಲ್ಮಾನರು ಎದೆಗೂಡು ಮುರಿದಾರು! ಇತಿಹಾಸವನ್ನು ತಿರುಚಿ ಅಭ್ಯಾಸವಾಗಿರುವ ಕಾಂಗ್ರೆಸ್ಸಿಗರು ವಂದೇ ಮಾತರಂ' ನಿಂದಾಗಿ ಒಂದಷ್ಟು ನಾಡಿನ ಕಥನ ಅರಿಯುವಂತಾದರೆ ರಕ್ತಗತವಾಗಿರುವ
ಗುಲಾಮಿತನ ದೂರವಾದೀತು.
'ವಂದೇ ಮಾತರಂ' 1875ರಲ್ಲಿ ಬಂಕಿಮರು ಬರೆದರು ಎಂಬುದನ್ನು 1907ರಲ್ಲಿ ದೃಢೀಕರಿಸಿದ್ದು ಯೋಗಿ ಅರವಿಂದರು. ಮೂಲದಲ್ಲಿ ಎರಡೇ ಚರಣವಿತ್ತೆಂದು ಅವರೆಲ್ಲೂ ಉಲ್ಲೇಖಿಸಿಲ್ಲ. ಆದರೆ ಅಧಿಕೃತವಾಗಿ ಈ ಹಾಡು ಜನಮಾನಸವನ್ನು ಮುಟ್ಟಿದ್ದು ಬಂಗದರ್ಶನವೆಂಬ ಪತ್ರಿಕೆಯಲ್ಲಿ ಬಂಕಿಮರೇ ಬರೆದ ಆನಂದಮಠ ಧಾರವಾಹಿಯ ಮೂಲಕ. ಅಲ್ಲಿ ಪೂರ್ಣ ಪಾಠ ಇದೆ. ಆ ಗೀತೆಯ ಸ್ವರೂಪ ಅದೆಷ್ಟು ರೋಮಾಂಚನಕಾರಿಯಾಗಿತ್ತೆಂದರೆ ಬ್ರಿಟೀಷ್ ಅಧಿಕಾರಿ ಎ.ಒ ಹ್ಯೂಮ್ ಸ್ಥಾಪಿಸಿದ ಕಾಂಗ್ರೆಸ್ಸಿಗೂ ಅದರ ಪ್ರಭಾವ ತಡೆದುಕೊಳ್ಳಲಾಗಲಿಲ್ಲ. ದೇಶಭಕ್ತ ರವೀಂದ್ರರು ತಾವೇ ರಾಗ ಸಂಯೋಜಿಸಿ ಅದನ್ನು ಅಧಿವೇಶನದಲ್ಲಿ ಹಾಡಿದರು. 1905ರ ಬಂಗಾಳ ವಿಭಜನೆಯ ಹೊತ್ತಲ್ಲಿ. 'ವಂದೇ ಮಾತರಂ' ರಣಮಂತ್ರವಾಯ್ತು. ಪ್ರತೀ 'ಕಾಂಗ್ರೆಸ್' ಅಧಿವೇಶನದಲ್ಲಿ ಅದನ್ನು ಪೂರ್ತಿಯಾಗಿ ಹಾಡಲಾಗುತ್ತಿತ್ತು
ಬೆಂಕಿ ಬಿದ್ದದ್ದು 1923ರಲ್ಲಿ ಕಾಕಿನಾಡದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷ ಮೌಲಾನಾ ಮೊಹಮ್ಮದ್ ಅಲಿ ಅದನ್ನು ಹಾಡಬಾರದೆಂದಾಗ. ಇಸ್ಲಾಂನಲ್ಲಿ ಸಂಗೀತಕ್ಕೆ ಅವಕಾಶವಿಲ್ಲ ಎಂದು ಆರಂಭವಾದದ್ದು, ಕೊನೆಗೆ ಮೂರ್ತಿ ಆರಾಧನೆಗೆ ನಮ್ಮಲ್ಲಿ ಜಾಗವಿಲ್ಲ ಎನ್ನುವವರೆಗೂ ಹೋಯ್ತು. ಪಾಪ, ಪತರಗುಟ್ಟಿದ ಕಾಂಗ್ರೆಸ್ಸು ಅವರ ಓಲೈಕೆಗೆಂದು ಕೊನೆಯ ಚರಣ - ತ್ವಂ ಹಿ ದುರ್ಗಾ ದಶಪ್ರಹರಣ ಧಾರಿಣಿ - ಬಿಟ್ಟಿತು. ಆಮೇಲೆ ತುಮಿ ವಿದ್ಯಾ ತುಮಿ ಧರ್ಮ ಕಾಣೆಯಾಯ್ತು. ಮುಸಲ್ಮಾನರ ವಿರೋಧ ನಿಲ್ಲದಾದಾಗ ಹಿಂದೂಗಳ ಕಣ್ಣೊರೆಸಲೆಂದು ನೇಮಿಸಿದ ಸಮಿತಿ ಈ ಒತ್ತಡದಲ್ಲಿಯೇ ಒಂದು ಪಲ್ಲವಿ, ಒಂದು ಚರಣ ಸಾಕೆಂದುಬಿಟ್ಟಿತು. ನೀವು ಹೇಳಿದ 1937ರ ನಿರ್ಣಯ ಅದೇ.
'ಗುರುವೇ' ಆ ನಿರ್ಣಯ ತೆಗೆದುಕೊಂಡ ಹತ್ತು ವರ್ಷಕ್ಕೇ ಮುಸಲ್ಮಾನರು ಪ್ರತ್ಯೇಕ ರಾಷ್ಟ್ರ ಪಡೆದುಕೊಂಡರು. ಬಾಬಾಸಾಹೇಬರ ಆಶಯಕ್ಕೆ ವಿರುದ್ಧವಾಗಿ ಮುಸಲ್ಮಾನರನ್ನು ಇಲ್ಲಿಯೇ ಇರಲು ಬಿಟ್ಟಿತಲ್ಲ ಕಾಂಗ್ರೆಸ್ಸು, ಅದು ಈಗ ಅವರೆದುರು ತಲೆ ಬಾಗಲಿಕ್ಕಲ್ಲ, ತೆವಳಲಿಕ್ಕೆ ಸಿದ್ಧವಾಗಿದೆ. ಬಿಡಿ ನಿಮ್ಮಗಳ ಬದುಕಿಗೆ ಅದು ಅನಿವಾರ್ಯ. ಇತಿಹಾಸವನ್ನು ಅರಿತೂ ಸಂಧಾನ ಮಾಡಿಕೊಂಡು ಬದುಕುವ ಜಾಯಮಾನಕ್ಕೆ ಯಾರು ಏನೆನ್ನಲಾದೀತು. ಮುಸಲ್ಮಾನರ ವಿರುದ್ಧ ನಿಮ್ಮ ಅಹಂಕಾರವು ಹೆಡೆಯೆತ್ತದೆ ಬಾಲ ಮುದುರಿಕೊಂಡು ಇರುವುದನ್ನು ಕಂಡಾಗ ನನಗಂತೂ ಅಚ್ಚರಿ ಎನಿಸುವುದಿಲ್ಲ.
ಇನ್ನು ಆಂಜನೇಯನ ನಾಡು ನಿಮ್ಮೂರು. ರಾಮನ ಅಸ್ತಿತ್ವವನ್ನೇ ಅಲ್ಲಗಳೆದ, ರಾಮಮಂದಿರಕ್ಕೆ ಇದುವರೆಗೂ ಕಾಲಿಡದ ನಾಯಕರ ಅನುಸರಿಸುವ ತಾವು ಕೊಪ್ಪಳದ ಹೆಸರೆತ್ತದಿದ್ದರೆ ಒಳಿತು. ಅಂದಹಾಗೆ, ನನ್ನ ಸವಾಲು ಈಗಲೂ ಹಾಗೆಯೇ ಇದೆ. ಕನ್ನಡಿಗರು ವಂದೇ ಮಾತರಂ ಹಾಡುತ್ತಾರೆ, ಪೂರ್ಣವಾಗಿ ಹಾಡುತ್ತಾರೆ. ಕಾರ್ಯಕ್ರಮ ಯಾವುದಾದರೇನು, ದೇಶದ ಜನರ ರಾಷ್ಟ್ರಭಕ್ತಿಯನ್ನು ನೂರ್ಮಡಿಗೊಳಿಸಿದ ಗೀತೆ ನಮ್ಮ ಹೃದಯದಿಂದ ಎಂದೂ ದೂರವಾಗಲಾರದು. ದೂರ ಮಾಡುವ ತಾಕತ್ತಿದೆ ಎಂದೆನಿಸಿದರೆ ಈಗಲೂ ಪ್ರಯತ್ನಿಸಿ.
ಮರೆತೆ, ಮಲ್ಲಿಕಾರ್ಜುನ ಖರ್ಗೆಯವರನ್ನು ಸಭೆಯೊಂದಕ್ಕೆ ಬರಲು ಬಿಡದೇ ಬಾಗಿಲು ಹಾಕಿ ಹೊರಗೆ ನಿಲ್ಲಿಸಿದ್ದು ನಿಮ್ಮದ್ದೇ ಪಕ್ಷವಲ್ಲವೇ? ಇತ್ತೀಚೆಗೆ BRICS ಸಂದರ್ಭದಲ್ಲಿ ಮಲೇಷಿಯಾದ ಪ್ರಧಾನಮಂತ್ರಿ ರಾಹುಲ್ ಮತ್ತು ಪ್ರಿಯಾಂಕಾರನ್ನು ಭೇಟಿಯಾದರಲ್ಲ. ಪ್ರಿಯಾಂಕಾ ಏಕೆ? ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಖರ್ಗೆಯವರಿರಬೇಕಿತ್ತಲ್ಲ! ಹಿರಿಯರು ಮತ್ತು ಆ ಸಮಾಜದಿಂದ ಬಂದವರೊಂದಿಗೆ ಹೀಗೆ ನಡೆದುಕೊಳ್ಳುವುದು ಸರಿಯಾ ತಂಗಡಗಿಯವರೇ? ಇದಕ್ಕೆ ನಿಮ್ಮದ್ದೂ ಸಹಮತಿ ಇದೆಯಾ?
ಇಷ್ಟಾದ ಮೇಲೂ ನಿಮ್ಮೊಂದಿಗೆ 'ವಂದೇ ಮಾತರಂ' ಕುರಿತ ಮುಕ್ತವಾದ ಚರ್ಚೆಗೆ ನಾನು ಸಿದ್ಧ. ಕೊಪ್ಪಳದಲ್ಲಿಯೇ ಆಗಲಿ.
@sstangadagi
ಮಿಸ್ಟರ್ ಚಕ್ರವರ್ತಿ ಸೂಲಿಬೆಲೆ ಅವರೇ,
'ವಂದೇ ಮಾತರಂ' ಗೀತೆಯನ್ನು ಮೊದಲ ಬಾರಿಗೆ 1896ರಲ್ಲಿ ಕೋಲ್ಕತ್ತಾದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಯಿತು. ಅಂದರೆ ವಂದೇ ಮಾತರಂ ಮೊದಲು ಹಾಡಿದ್ದೇ ಕಾಂಗ್ರೆಸ್ಸಿನವರು.
ನಮ್ಮ ಸರ್ಕಾರ ವಂದೇ ಮಾತರಂ ಎರಡು ಚರಣ ಮಾತ್ರ ಹಾಡುವಂತೆ ಆದೇಶ ಮಾಡಿದೆ. ಇದು ನಮ್ಮ ಸರ್ಕಾರದ ತೀರ್ಮಾನವಲ್ಲ.
1875 ರಲ್ಲಿ ಜನರಲ್ಲಿ ದೇಶ ಪ್ರೇಮ ಉಕ್ಕಿಸುವಂತೆ ಮಾಡಲು ಬಂಕಿಮ ಚಂದ್ರ ಚಟರ್ಜಿ ಅವರು 'ವಂದೇ ಮಾತರಂ' ಎರಡೇ ಚರಣ ರಚಿಸಿದ್ದರು. ಅದನ್ನು ಬಂಗಾಳದ ನಾಡಗೀತೆ ರಚನೆ ವೇಳೆ ಪರಿಷ್ಕರಣೆ ಮಾಡಲಾಗಿತ್ತು. ಬಳಿಕ ಸುಭಾಷ್ ಚಂದ್ರ ಬೋಸ್ ಅವರ ಒತ್ತಾಸೆಯಂತೆ ವಂದೇ ಮಾತರಂ ಎಷ್ಟು ಹಾಡಬೇಕು ಎಂಬ ಬಗ್ಗೆ ತೀರ್ಮಾನಿಸಲು ಕಾಂಗ್ರೆಸ್ ವರ್ಕಿಂಗ್ ಕಮಿಟಿ ರವೀಂದ್ರನಾಥ ಠಾಗೂರ್ ಅವರಿಗೆ ಜವಾಬ್ದಾರಿ ನೀಡಿತ್ತು.
1937 ರಲ್ಲಿ ರವೀಂದ್ರನಾಥ ಠಾಗೂರ್ ಅವರ ಸಲಹೆಯಂತೆ ದೇಶದ ಏಕತೆಗೆ ಧಕ್ಕೆ ಬರದಂತೆ ಬಂಕಿಮಚಂದ್ರ ಚಟರ್ಜಿ ಅವರು ಬರೆದಿದ್ದ ಎರಡು ಚರಣ ಮಾತ್ರ ಹಾಡಲು ತೀರ್ಮಾನಿಸಲಾಯಿತು. ಅದು ನೂರು ವರ್ಷಕ್ಕೂ ಹೆಚ್ಚು ಕಾಲದಿಂದ ಹಾಗೆಯೇ ಇದೆ.
ಇತಿಹಾಸದ ಅರಿವು ಇಲ್ಲದಿದ್ದರೆ ಅರಿತು ಬಾಳಬೇಕು. ಅದು ಬಿಟ್ಟು ವಂದೇ ಮಾತರಂ ಬಗ್ಗೆ ನೀವು ಕಾಂಗ್ರೆಸ್ಸಿಗರಿಗೆ ಬೋಧನೆ ಮಾಡುವುದು ಗುರುವಿಗೇ ಪಾಠ ಹೇಳುವಷ್ಟು ಅಜ್ಞಾನ ಮಾತ್ರವಲ್ಲ, ಅಹಂಕಾರದ ಪ್ರದರ್ಶನ ಕೂಡ.
ನಿಮಗೆ ಮಾರುಕಟ್ಟೆಯಲ್ಲಿ ಹುಂಡಿ ಕಳ್ಳರ ವಕ್ತಾರ ಎಂಬ ಒಳ್ಳೆಯ ಹೆಸರಿದೆ. ಶ್ರೀರಾಮನ ಹಣ ಕೊಳ್ಳೆ ಹೊಡೆದವರ ನಿಷ್ಠ ಸೇವಕ, ಆಸ್ಥಾನ ವಾಗ್ಮಿ ಎಂಬ ಬಿರುದಾಂಕಿತರು ತಾವು. ನಿಮಗೆ ಹೊಸದಾಗಿ ಕೊತ್ವಾಲರ ಕನವರಿಕೆ ಯಾಕೆ ಶುರುವಾಯಿತು ಅರ್ಥವಾಗುತ್ತಿಲ್ಲ.
ನಿಮ್ಮ ಮಿಥ್ಯಕತೆಗಳಿಗೆ ಅಂಧಭಕ್ತರು ತಟ್ಟುವ ಚಪ್ಪಾಳೆಗೆ ಮರುಳಾಗಿ ಸರ್ಕಾರಿ ಆದೇಶಗಳ ಬಗ್ಗೆ ತಿರುಚಿ ಹೇಳುವುದು ಬೇಡ. ಸಚಿವರಾದವರ ಹೇಳಿಕೆಗಳಿಗೆ ಅಪಾರ್ಥ ಕಲ್ಪಿಸುವ ವ್ಯರ್ಥ ಪ್ರಯತ್ನ ಬೇಡವೇ ಬೇಡ.
ನಮ್ಮ ಸರ್ಕಾರ ವಂದೇ ಮಾತರಂ ಎರಡು ಚರಣ ಮಾತ್ರ ಹಾಡುವಂತೆ ಆದೇಶ ಮಾಡಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವನಾಗಿ ಆ ಆದೇಶ ಪಾಲನೆ ನನ್ನ ಆದ್ಯ ಕರ್ತವ್ಯ.
ಕಳೆದ ವಾರ ಗಂಗಾವತಿಯ ಸರ್ಕಾರಿ ಕಾರ್ಯಕ್ರಮದಲ್ಲಿ ಸರ್ಕಾರಿ ಆದೇಶದಂತೆ ಅಧಿಕಾರಿಗಳು ವಂದೇ ಮಾತರಂ ಎರಡು ಚರಣ ಮಾತ್ರ ಹಾಡಿಸಿದ್ದರು.
ಆಗ ಶಾಸಕ ಗಾಲಿ ಜನಾರ್ದನರಡ್ಡಿ ಬಲವಂತವಾಗಿ ‘ವಂದೇ ಮಾತರಂ’ ಗೀತೆಯನ್ನು ಸಂಪೂರ್ಣ ಹಾಡಿಸಿದ್ದರು. ಹೀಗಾಗಿ ಸರ್ಕಾರ ಆದೇಶ ಪಾಲನೆ ಮಾಡದ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದೆ. ನನ್ನ ಮಾತು, ಸೂಚನೆ ಸರ್ಕಾರಿ ಅಧಿಕಾರಿಗಳಿಗೆ ಸೀಮಿತ.
ಇದೇ ವೇಳೆ ನಾನು, ' ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿರುವುದರಿಂದ ಸರ್ಕಾರದ ನೀತಿ-ನಿಯಮಗಳನ್ನು ಪಾಲಿಸುವುದು ನನ್ನ ಜವಾಬ್ದಾರಿ. ವಂದೇ ಮಾತರಂ ಗೀತೆಯನ್ನು ಪೂರ್ಣ ಚರಣಗಳೊಂದಿಗೆ ಹಾಡುವಂತೆ ಸರ್ಕಾರ ಆದೇಶ ನೀಡಿದರೆ ಯಾವುದೇ ಅಭ್ಯಂತರವಿಲ್ಲ. ಶಾಸಕರು ಸದನದಲ್ಲಿ ಈ ಕುರಿತು ಒತ್ತಾಯಿಸಿದರೆ ಚರ್ಚೆ ನಡೆಸಿ ಸಮಿತಿ ರಚಿಸಲಾಗುವುದು ಎಂದೂ ಹೇಳಿದ್ದೆ.' ಇದನ್ನು ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಎಲ್ಲ ಅಂಧ ಭಕ್ತರೂ ಅರಿಯಬೇಕು.
ನನ್ನ ಸವಾಲು ಸ್ವೀಕರಿಸಿ ವಂದೇಮಾತರಂ ಹಾಡಿರುವುದಾಗಿ ತಿಳಿಸಿದ್ದೀರಿ. ನನ್ನ ತಾಕತ್ತನ್ನೂ ಪ್ರಶ್ನಿಸಿದ್ದೀರಿ.
ಗಂಡು ಮೆಟ್ಟಿದ ನಾಡು ಕೊಪ್ಪಳದ ಮಣ್ಣಿನ ಮಗ ನಾನು. ನನ್ನ ಬಳಿ ನಿಮ್ಮ ತಾ..ಕತ್ತು ನಡೆಯುವುದಿಲ್ಲ. ತಾಕತ್ತು ತೋರಿಸುವ ಚಟ ನಿಮಗೆ ಇದ್ದರೆ ಆರ್.ಎಸ್.ಎಸ್.ನ `ಗಂಡು' ಬಳಿ ಹೋಗಿ ಅದೇನು ತೋರಿಸುತ್ತಿರೋ ತೋರಿಸಿ...
ನಿಮ್ಮದೇ ಕೇಂದ್ರ ಸರ್ಕಾರ ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆಗಟ್ಟುವಿಕೆ (ತಿದ್ದುಪಡಿ) ಮಸೂದೆ- 2026 ಅನ್ನು ಅಂಗೀಕರಿಸಿ ವಂದೇ ಮಾತರಂಗೆ ರಾಷ್ಟ್ರಗೀತೆಯಂತೆ ಸಮಾನ ಕಾನೂನು ಸ್ಥಾನಮಾನ ಮತ್ತು ರಕ್ಷಣೆ ನೀಡಿದೆ.
ಹಾಗಾದರೆ ತಾವು ಯಾವಾಗಿನಿಂದ ಸದಾ ವತ್ಸಲೇ, ವಂದೇ ಮಾತರಂ ಜೊತೆಗೆ ಸಂಘದಲ್ಲಿ ರಾಷ್ಟ್ರಗೀತೆ ಹಾಡುತ್ತೀರಿ ಎಂಬ ಪ್ರಶ್ನೆಗೆ ಮೊದಲು ಉತ್ತರಿಸಿ.
ಆರ್ಎಸ್ಎಸ್ನ ಐಟಿಸಿ (ಪ್ರಾಥಮಿಕ ಶಿಕ್ಷಾ ವರ್ಗ), ಒಟಿಸಿ (ಸಂಘ ಶಿಕ್ಷಾ ವರ್ಗ) ಸೇರಿದಂತೆ ನಿಮ್ಮ ತರಬೇತಿ ಶಿಬಿರಗಳಲ್ಲಿ ತಾಕತ್ತಿದ್ದರೆ ರಾಷ್ಟ್ರಗೀತೆ ಹಾಡಿ, ದಲಿತರಿಗೆ ಅವಕಾಶ ನೀಡಿ, ಮಹಿಳೆಯರಿಗೆ ಆದ್ಯತೆ ನೀಡಿ. ಅದರಲ್ಲಿ ನಿಮ್ಮ ತಾಕತ್ತು ಪ್ರದರ್ಶನ ಮಾಡಿ.
ಮಲ್ಲಿಕಾರ್ಜುನ ಖರ್ಗೆ ಅವರಂತಹ ದೇಶದ ಪ್ರಮುಖ ರಾಷ್ಟ್ರೀಯ ನಾಯಕರೊಬ್ಬರು ಭಾಷಣ ಮಾಡಿದ ಸ್ಥಳವನ್ನು ‘ಶುದ್ಧೀಕರಣ’ ಮಾಡಿದ ದಲಿತ ದ್ರೋಹಿ ಸಂತತಿಯವರು ನೀವು.
ನಿಮ್ಮಂತಹವರ ತಾಕತ್ತು, ಸವಾಲು ನನಗೆ ಹೊಸದೇನಲ್ಲ. ಯಾವುದಕ್ಕೂ ಆಡುವ ಮಾತಿನ ಮೇಲೆ ಹಿಡಿತವಿರಲಿ.
The viral video shows Bangladeshis in Bengaluru working in the BBMP. Forced demographic change is real, and it is becoming more dangerous to internal security day by day.
A hard-to-digest fact!
Standing firm with the Hindus, (@mepratap)Pratap simha pushed back against heavy-handed police restrictions.
Even after threats from the inspector Dhananjay regarding the Narasipura Ganesha procession route near the mosque, massive crowds gathered to celebrate.
Incredible spirit! 😍
Vande Mataram is not up for negotiation.
You want to threaten action for singing more than two stanzas? Try it.
We sang it yesterday, we are singing it today, and we will keep singing it tomorrow—no matter what.
Challenge accepted.
Congratulations to the legendary Anant Nag Ji on being conferred the Dadasaheb Phalke Award.
For several decades, his effortless performances, remarkable versatility and brilliance have left a very strong mark on Indian cinema, particularly Kannada cinema. In whichever role he has played, he brought rare depth and authenticity.
This is indeed a richly deserved honour for a truly distinguished artist.
https://t.co/V1qtFp0ZkB
Kudos to Shivamogga MLA S.N. Channabasappa for walking out of a govt event today where the Congress govt's shameful order of singing only 2 stanzas of Vande Mataram was enforced. How long will this government mortgage national pride just to appease one section? Sickening state-sponsored appeasement!
Chinmoy Prabhu cannot carry the weight of this pain alone.
The entire Sanatani Hindu community around the world must share this pain, this suffering, and these tears. No one can silence this cry in the name of secularism.
The fake activists who went on a mudslinging rampage against Dharmasthala have finally been handed a reality check and taken to the cleaners. Play stupid games, win absolute legal wreckage.
https://t.co/udFidFQ1dc
Yes @Mohan_HJS avare, thanks to the Home Minister of Karnataka for awakening our sleeping souls! Gen Z turned out in huge numbers in Dharwad, and this movement will now spread across Karnataka. The voice of the grassroots will finally be heard inside Vidhana Soudha!
🇮🇳 Denied in Bengaluru, Roared in Hubli! 🚩
After police denied permission for the Tiranga Yatra led by @astitvam in Bengaluru, Hubballi witnessed a grand show of patriotism.
You may restrict a march, but you can’t restrict the spirit of nationalism! 🇮🇳🔥
#TirangaYatra#Hubli
The Home Minister tried to block us in Bengaluru, but Mysuru responded with a massive turnout! The Tiranga rally #VijayiBhava was a historic success, overflowing with the patriotic fervor of the people.
A step-by-step guide on identifying "Urban Naxals" was shared with the audience during a program organized today by the Hindu Janajagruti Samiti. During my talk I took a detailed discussion regarding their operational methods and strategies.