ಕರ್ನಾಟಕದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು, ಪ್ಯಾಸೆಂಜರ್ ರೋಪ್ವೇ ಯೋಜನೆಯ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಉಷಾ ಬ್ರೆಕೊ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರಾದ ಅಪೂರ್ವ್ ಝಾವರ್ ನೇತೃತ್ವದ ತಂಡವು ಇಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರನ್ನು ವಿ��ಾನ ಸೌಧದಲ್ಲಿ ಭೇಟಿಯಾಗಿ, ಚರ್ಚಿಸಿತು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಎ.ಎಸ್. ಮಾಥುರ್, ಉಪಾಧ್ಯಕ್ಷರಾದ ವಿಪಿನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಬೆಳಗಾವಿಯ ಕರ್ನಾಟಕ ಲಾ ಸೊಸೈಟಿ ಅಧ್ಯಕ್ಷರಾದ ಪ್ರದೀಪ್ ಎಸ್. ಸಾಹುಕಾರ್ ಅವರು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರನ್ನು ಭೇಟಿಯಾಗಿ, ಅಭಿನಂದನೆ ಸಲ್ಲಿಸಿದರು.
��ಾ. ಡಿ. ಎಂ. ಎಸ್. ಕುಮಾರ್, ಡಾ. ನವೀನಕುಮಾರ್ ಟಿ. ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಶ್ರೀ ಅಸಗೋಡು ಜಯಸಿಂಹ ಅವರು ಹಾಗೂ ಮಂಡಳಿಯ ಪದಾಧಿಕಾರಿಗಳು ಇಂದು ವಿಧಾನಸ���ಧದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರನ್ನು ಭೇಟಿಯಾದರು. ಇದೇ ಸಂದರ್ಭದಲ್ಲಿ ಮಂಡಳಿಯ 2026-2027ರ ಕೈಪಿಡಿಯನ್ನು ಸನ್ಮಾನ್ಯ ಮುಖ್ಯಮಂತ್ರಿಯವರು ಬಿಡುಗಡೆ ಮಾಡಿದರು.
ವಿಶ್ವದ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್ ಅನ್ನು ಯಶಸ್ವಿಯಾಗಿ ಏರಿದ ಶ್ರೀ ಸಂತೋಷ್ ದೇವರಾಜ ಹಾಗೂ ಡಾ. ಚಿನ್ಮಯಿ ಅವರು ವಿಧಾನಸೌಧದಲ್ಲಿಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರನ್ನು ��ೇಟಿ ಮಾಡಿದರು.
ಈ ವೇಳೆ ರಾಜ್ಯದ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ಎತ್ತಿ ಹಿಡಿದ ಸಾಧಕರಿಬ್ಬರನ್ನೂ ಮುಖ್ಯಮಂತ್ರಿಗಳು ಸನ್ಮಾನಿಸಿ, ಅವರ ಸಾಧನೆ ಯುವಜನತೆಗೆ ಸ್ಫೂರ್ತಿಯಾಗಲಿ ಎಂದು ಶುಭ ಹಾರೈಸಿದರು.
Shri K. V. Raju, Member, NITI Aayog, called on Hon'ble Chief Minister Shri @DKShivakumar at Vidhana Soudha today. Discussions were held on Karnataka's development priorities, economic growth, and key policy initiatives. Home Minister Shri Priyank Kharge, Chief Secretary Dr. Shalini Rajneesh, and other officials were present on the occasion.
Hon'ble Chief Minister Shri @DKShivakumar inaugurated the 15th Strategic Electronics Summit 2026 in Bengaluru, highlighting Karnataka's leadership in software, semiconductor design, advanced engineering and research. He noted that the State is leveraging these strengths to drive strategic electronics, defence manufacturing and aerospace, positioning Karnataka at the forefront of India's technological advancement.
Outlining the Government's focus on Liquidity, Land and Labour, the Hon'ble Chief Minister emphasised continued support for innovation, research, manufacturing, skill development and ease of doing business. He also called for stronger collaboration between government, industry, defence PSUs, MSMEs, startups, academia and the armed forces to build a resilient, self reliant and globally competitive strategic electronics ecosystem for India.
Hon'ble Chief Minister Shri @DKShivakumar addressed the FKCCI Global CSR & Sustainability Summit 2026, organised in association with the UN Global Compact Network India, in the presence of Mr. Stefan Priesner, Country Head, UN India UNRC, H.E. Ms. Orli Weitzman, Consul General of Israel to South India, Mr. Ratnesh, Executive Director, UN Global Compact Network India, Mr. Girish Luthra, Chairman, Luthra Group and President, CMSME, FICCI, and Ms. Uma Reddy, President, Federation of Karnataka Chambers of Commerce and Industry.
Calling upon industry to make Corporate Social Responsibility a catalyst for lasting social transformation, the Chief Minister emphasised that every rupee of CSR spent in Karnataka must remain in Karnataka and create visible, lasting impact. He invited corporates to partner with the Government in transforming 2,000 government schools, strengthening AI and digital skilling initiatives, and adopting aspirational districts to ensure opportunities reach every corner of the state.
The Chief Minister reaffirmed that through stronger partnerships between Government, industry, academia and civil society, Karnataka can build a more equitable, future ready and inclusive growth model.
LIVE NOW | FKCCI Global CSR & Sustainability Summit 2026
Hon'ble Chief Minister Shri @DKShivakumar is addressing industry leaders, policymakers and global partners on responsible growth, sustainability, education and CSR-led development.
▶️ Watch LIVE:
https://t.co/CInNwCSeyu
Hon'ble Chief Minister Shri @DKShivakumar will participate in two significant industry engagements in Bengaluru today.
📍FKCCI Global CSR & Sustainability Summit 2026 – engaging with industry leaders on responsible growth, sustainability, education and CSR-led development.
📍15th Strategic Electronics Summit 2026 – interacting with leaders from the defence, aerospace and electronics sectors on strengthening Karnataka's leadership in advanced manufacturing, innovation and strategic technologies.
Stay tuned for live updates throughout the day.
ಸ್ವಾತಂತ್ರ್ಯ ಎನ್ನುವುದು ಬರಿ ಪದವಲ್ಲ, ಅದೊಂದು ಜೀವನಶೈಲಿ ಎಂದು ತಮ್ಮ ನಡೆ-ನುಡಿಯ ಮೂಲಕ ಜಗತ್ತಿಗೆ ತೋರಿಸಿಕೊಟ್ಟ ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್ ಅವರ ಜಯಂತಿಯಂದು ಗೌರವಪೂರ್ವಕ ಪ್ರಣಾಮಗಳು.
"ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು, ಅದನ್ನು ನಾನು ಪಡೆದೇ ತೀರುತ್ತೇನೆ" ಎಂದು ಬ್ರಿಟಿಷರ ವಿರುದ್ಧ ಸಿಂಹಘರ್ಜನೆ ಮೊಳಗಿಸಿ�� ಮಹಾನ್ ದೇಶಭಕ್ತ, 'ಲೋಕಮಾನ್ಯ' ಬಾಲಗಂಗಾಧರ ತಿಲಕ್ ಅವರ ಜಯಂತಿಯಂದು ಕೋಟಿ ಕೋಟಿ ಪ್ರಣಾಮಗಳು.
ನಾಗರಿಕರ ಸಮಯ ಮತ್ತು ಶ್ರಮ ಉಳಿಸುವ ಉದ್ದೇಶದಿಂದ ಶಾಶ್ವತ ನಿವಾಸ ಪ್ರಮಾಣಪತ್ರ ಪಡೆಯುವ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಲಾಗಿದೆ. ಗ್ರಾಮ ಒನ್ ಹಾಗೂ ಕರ್ನಾಟಕ ಒನ್ ಕೇಂದ್ರಗಳ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಿ, ನಿಗದಿತ ಅವಧಿಯಲ್ಲಿ ಪ್ರಮಾಣಪತ್ರ ಪಡೆಯಬಹುದು. ಪಾರದರ್ಶಕ, ಸುಗಮ ಮತ್ತು ಪರಿಣಾಮಕಾರಿ ಸೇವೆ ನೀಡುವುದು ನಮ್ಮ ಸರ್ಕಾರದ ಬದ್ಧತೆ.
ರಾಜ್ಯದ ಪ್ರತಿಯೊಬ್ಬ ನಾಗರಿಕನಿಗೂ ಜಾತಿ ಹಾಗೂ ನಿವಾಸಿ ಪ್ರಮಾಣ ಪತ್ರಗಳನ್ನು ಸುಲಭವಾಗಿ ಮತ್ತು ತ್ವರಿತವಾಗಿ ತಲುಪಿಸುವ ಉದ್ದೇಶದಿಂದ ಸರ್ಕಾರ ಮಹತ್ವಾಕಾಂಕ್ಷಿ ಅಭಿಯಾನವನ್ನು ಆರಂಭಿಸಿದೆ. ಈ ಅಭಿಯಾನದಡಿ 4.85 ಕೋಟಿ ಉಚಿತ ಡಿಜಿಟಲ್ ಜಾತಿ ಪ್ರಮಾಣ ಪತ್ರಗಳಲ್ಲಿ ಈಗಾಗಲೇ 85 ಲಕ್ಷಕ್ಕೂ ಹೆಚ್ಚು ಪ್ರಮಾಣ ಪತ್ರಗಳನ್ನು ವಾಟ್ಸ್ಆ್ಯಪ್ ಮತ್ತು ಎಸ್ಎಂಎಸ್ ಮೂಲಕ ಸಾರ್ವಜನಿಕರಿಗೆ ರವಾನಿಸಲಾಗಿದೆ. ಇದರಿಂದ ಕಚೇರಿಗಳಿಗೆ ಅನಗತ್ಯವಾಗಿ ಅಲೆದಾಡುವ ತೊಂದರೆ ತಪ್ಪಿ, ಜನರಿಗೆ ಮನೆ ಬಾಗಿಲಲ್ಲೇ ಸರ್ಕಾರಿ ಸೇವೆಗಳು ಲಭ್ಯವಾಗಲಿವೆ.
Karnataka is not just India’s technology capital - we are the engine powering the nation’s innovation and digital economy.
Contributing 41% of India’s software exports and 24% of the country’s total exports, our state continues to lead with world-class talent, a thriving innovation ecosystem and an unwavering commitment to growth.
We remain focused on creating opportunities, attracting global investments and building a future where Karnataka continues to drive India’s progress on the world stage.
ಏರುತಿಹುದು ಹಾರುತಿಹುದು
ನೋಡು ನಮ್ಮ ಬಾವುಟ
ಧ್ವಜದ ಶಕ್ತಿ ನಮ್ಮ ಭಕ್ತಿ
ನಾಡಗುಡಿಯ ಮೆರೆವುದು - ಕಯ್ಯಾರ ಕಿಞ್ಞಣ್ಣ ರೈ
1947ರ ಜುಲೈ 22ರಂದು ಭಾರತದ ಸಂವಿಧಾನ ರಚನಾ ಸಭೆಯು ತ್ರಿವರ್ಣ ಧ್ವಜವನ್ನು ನಮ್ಮ ದೇಶದ ಅಧಿಕೃತ ರಾಷ್ಟ್ರಧ್ವಜವಾಗಿ ಅಂಗೀಕರಿಸಿತು. ತ್ಯಾಗ, ಶಾಂತಿ ಮತ್ತು ಸಮೃದ್ಧಿಯ ಸಂಕೇತವಾಗಿ ಸದಾ ಎತ್ತರಕ್ಕೆ ಹಾರಾಡುವ ನಮ್ಮ ರಾಷ್ಟ್ರಧ್ವಜದ ಹಿರಿಮೆ-ಗರಿಮೆಯನ್ನು ಎತ್ತಿಹಿಡಿಯುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ.
ರಾಜ್ಯದ ಯುವಜನರ ಭದ್ರ ಭವಿಷ್ಯ ನಿರ್ಮಾಣಕ್ಕೆ ಬದ್ಧವಾಗಿರುವ ಸರ್ಕಾರ, ಮುಂದಿನ ಆರು ತಿಂಗಳಲ್ಲಿ 72,000 ಸರ್ಕಾರಿ ಹುದ್ದೆಗಳ ಭರ್ತಿಗೆ ಮಹತ್ವದ ಹೆಜ್ಜೆ ಇಟ್ಟಿದೆ. ಇದರ ಜೊತೆಗೆ ಸರ್ಕಾರಿ ಶಾಲೆಗಳಿಗೆ 15,105 ಶಿಕ್ಷಕರ ನೇಮಕ, 319 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಭರ್ತಿಗೆ ಮುಂದಾಗಿದ್ದು, ಉದ್ಯೋಗ ಸೃಷ್ಟಿ ಮತ್ತು ಯುವಶಕ್ತಿಯ ಸಬಲೀಕರಣಕ್ಕೆ ಸರ್ಕಾರ ಆದ್ಯತೆ ನೀಡಿದೆ.
#GovtRecruitment
ರಾಜ್ಯದಲ್ಲಿ ಬರದ ಪರಿಸ್ಥಿತಿ ಇದೆ. ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಕುಡಿಯುವ ನೀರಿನ ಸಮರ್ಪಕ ಬಳಕೆಗೆ ಉತ್ತೇಜಿಸಿ ಹಾಗೂ ರೈತರಿಗೆ ಪರಿಸ್ಥಿತಿ ಮನದಟ್ಟು ಮಾಡಿಸುವಂತಹ ಕಾರ್ಯಗಳನ್ನು ಅಧಿಕಾರಿಗಳು ಮಾಡಬೇಕು. ಈ ಸಂದರ್ಭದಲ್ಲಿ ನಾವೆಲ್ಲರೂ "ಟೀಮ್ ಕರ್ನಾಟಕ"ವಾಗಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು.
- ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಸಿಇಒಗಳ ಜೊತೆ ನಡೆಸಿದ ವಿಡಿಯೋ ಸಂವಾದದ ತುಣುಕುಗಳು
ತಮ್ಮ ಅದ್ಭುತ ಕಂಠಸಿರಿಯ ಮೂಲಕ ಭಾರತೀಯ ಶಾಸ್ತ್ರೀಯ ಸಂಗೀತ ಲೋಕವನ್ನು ಶ್ರೀಮಂತಗೊಳಿಸಿದ ಹೆಮ್ಮೆಯ ಕನ್ನಡಿಗರು, ಪದ್ಮವಿಭೂಷಣ ಡಾ. ಗಂಗೂಬಾಯಿ ಹಾನಗಲ್ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ಪ್ರಣಾಮಗಳು.
1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಬಾಲಕಿಯಾಗಿದ್ದ ಗಂಗೂಬಾಯಿ ಅವರ ಗಾಯನಕ್ಕೆ ಮಂತ್ರಮುಗ್ಧರಾಗಿದ್ದ ಮಹಾತ್ಮಾ ಗಾಂಧೀಜಿಯವರು, ಅವರ ಬೆನ್ನು ತಟ್ಟಿ ಶ್ಲಾಘಿಸಿದ್ದರು. 'ಬೆಳೆಯುವ ಸಿರಿ ಮೊಳಕೆಯಲ್ಲೇ' ಎಂಬಂತೆ ಬಾಲ್ಯದಲ್ಲೇ ಗಾಂಧೀಜಿಯವರಿಂದಲೇ ಸೈ ಎನಿಸಿಕೊಂಡು, ಮುಂದೆ ಭಾರತೀಯ ಸಂಗೀತ ಲೋಕದ ಶಿಖರಕ್ಕೇರಿದ ಈ ಮಹಾನ್ ಚೇತನದ ನೆನಪು ಸದಾ ಅಮರ.
ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಇಂದು ನಡೆದ ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ 57ನೇ ಸಂಸ್ಥಾಪನಾ ದಿನಾಚರಣೆಯನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರು, ಮಾನ್ಯ ಇಂಧನ ಸಚಿವರಾದ ಶ್ರೀ ಕೆ. ಜೆ. ಜಾರ್ಜ್ ಅವರೊಂದಿಗೆ ದೀಪ ಬೆಳಗಿಸಿ ಉದ್ಘಾಟಿಸಿದರು.