ನಮ್ಮ ಧನ್ವೀರ್ ಅಭಿನಯದ ಹೊಸ ಸಿನಿಮಾ “ಹಯಗ್ರೀವ” ನಾಳೆ ತೆರೆಗೆ ಬರ್ತಾ ಇದೆ
ಈ ಚಿತ್ರವು ಧನ್ವೀರ್ ಮತ್ತು ಸಂಪೂರ್ಣ ತಂಡದ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಕೊಡಲಿ,
ಜನರ ಮನ ಗೆದ್ದುಕೊಂಡು ಸಿನಿಮಾ ಸೂಪರ್ ಹಿಟ್ ಆಗಲಿ ಎಂದು ಹೃದಯಪೂರ್ವಕವಾಗಿ ಆಶಿಸುತ್ತೀನ���.
ಎಲ್ಲಾ ಕನ್ನಡ ಸಿನಿ ಪ್ರಿಯರು ಮತ್ತು ನಮ್ಮ ಸೆಲೆಬ್ರಿಟಿಗಳು ನಿಮ್ಮ ಫ್ಯಾಮಿಲಿ, ಸ್ನೇಹಿತರೊಂದಿಗೆ ಒಟ್ಟಿಗೆ ಸಿನಿಮಾ ಹಾಲ್ಗೆ ಹೋಗಿ “ಹಯಗ್ರೀವ” ನೋಡಿರಿ.
ಒಳ್ಳೇ ಕನ್ನಡ ಚಿತ್ರಗಳಿಗೆ ನಿಮ್ಮ ಪ್ರೀತಿ, ಬೆಂಬಲ ಸದಾ ಇರಲಿ.
ಜೈ ಕನ್ನಡ! ಜೈ ಕರ್ನಾಟಕ! 💛❤️
ದಿ ಡೆವಿಲ್ ಟ್ರೈಲರ್ ಔಟ್ ನೌ!
ನಮ್ಮ ಎಲ್ಲ ಸೆಲೆಬ್ರಿಟಿಗಳಿಗೆ ಸಮರ್ಪಿತವಾಗಿ ಬಂದಿರುವ ದಿ ಡೆವಿಲ್ ಚಿತ್ರದ ಟ್ರೈಲರ್ ಇದೀಗ ನಿಮ್ಮ ಮುಂದೆ.
ನೋಡಿ… ಆನಂದಿಸಿ… ಮತ್ತು ನಿಮ್ಮ ಪ್ರೀತಿಯ ಬೆಂಬಲವನ್ನು ನೀಡಿರಿ.
https://t.co/nLlZEY6WAy
ಡಿಸೆಂಬರ್ 11ರಿಂದ — ದಿ ಡೆವಿಲ್ ಬಿಗ್ ಸ್ಕ್ರೀನ್ ಮೇಲೆ!
#TheDevil#TheDevilTrailer
#TheDevil11thDec
"ದಿ ಡೆವಿಲ್" ಇನ್ನೂ ಒಂದು ತಿಂಗಳಲ್ಲಿ! 🔥
ನವೆಂಬರ್ 16 2025, 12:03PM— ದಿ ಡೆವಿಲ್ ನ ಹೊಸ ಹಾಡಿಗೆ ಸಜ್ಜಾಗಿರಿ🔥
The Devil’s aura intensifies🔥
One month to go for the grand release !!!!!!!🔥
UPDATE: The next anthem from "The Devil" arrives on Nov 16th 2025 at 12:03PM, Stay Tuned
#TheDevil
https://t.co/nwHABMWjzB
“ಒಂದೆ ಒಂದು ಸಲ” ಹಾಡು ಈಗ ಬಿಡುಗಡೆಯಾಗಿದೆ!
ನಿಮ್ಮ ಪ್ರೀತಿಯ ಹೊಸ ಲಿರಿಕಲ್ ವಿಡಿಯೋ Starring ಛಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಚನ ರೈ . 💗
ಇಡೀ ಹಾಡು ನೋಡೋಕೆ ಈಗಲೇ ಕ್ಲಿಕ್ ಮಾಡಿ – Saregama Kannada YouTube ಚಾನೆಲ್ ನಲ್ಲಿ!
“Ondé Ondu Sala” – SONG OUT NOW!
The wait is over! Dive into the melody that touches the soul. 💖
Watch the lyrical video NOW on Saregama Kannada YouTube Channel!
Feel it. Sing it. Share it.
#OndeOnduSala
ನಲ್ಮೆಯ ಸೆಲೆಬ್ರಿಟೀಸ್, ನಿಮ್ಮ ನಿರಂತರ ಪ್ರಾರ್ಥನೆ, ಪ್ರೀತಿ ಮತ್ತು ಬೆಂಬಲಕ್ಕೆ ಅನಂತ ಧನ್ಯವಾದಗಳು 🙏
ನೀವು ಕಾತುರದಿಂದ ಕಾಯುತ್ತಿದ���ದ #TheDevil ಡಿಸೆಂಬರ್ 12 ರಂದು ಬಿಡುಗಡೆಯಾಗಲಿದೆ.
#TheDevil is landing on 12-12-2025 🎬
My dear celebrities, thank you for your prayers, love, and endless support 🙏
ನಿಮ್ಮ ಪ್ರೀತಿ, ಪ್ರೋತ್ಸಾಹ ಮ��್ತು ನಿರಂತರ ಬೆಂಬಲವೇ ನಮ್ಮ ಶಕ್ತಿ. ಈ ಹಾಡು ನಿಮ್ಮ ಹೃದಯಕ್ಕೆ ತಾಗುತ್ತದೆ ಎಂದು ನಂಬಿದ್ದೇವೆ. ಕೇಳಿ ಆನಂದಿಸಿ ಮತ್ತು ನಿಮ್ಮ ಪ್ರೀತಿಯನ್ನು ಹಂಚಿಕೊಳ್ಳಿ.
https://t.co/rvVCos4ou4
ದಿ ಡೆವಿಲ್ ನ ಮೊದಲನೆ ಹಾಡು
" ಇದ್ರೆ ನೆಮ್ದಿಯಾಗ್ ಇರ್ಬೇಕ್ " ನಾಳೆ ಬೆಳಗ್ಗೆ 10 - 05 ಕ್ಕೆ ನಿಮ್ಮ ಮುಂದೆ
#IdreNemdiyaagIrbek First Single from #TheDevil Drops Tomorrow at 10.05 AM! 😎