ಠಾಣಾ ವ್ಯಾಪ್ತಿಯ ORR ರಸ್ತೆಯ "ನಾಗವಾರ " ಬಳಿ ಸಂಚಾರ ದಟ್ಟಣೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಜಂಕ್ಷನ್ ನಲ್ಲಿ ಖುದ್ದು ನಿಂತು ಸಿಬ್ಬಂದಿಗಳಿಗೆ ಸೂಕ್ತ ಸಲಹೆ ಹಾಗೂ ಸೂಚನೆಗಳನ್ನು ನೀಡಿ ಸಂಚಾರ ನಿರ್ವಹಣೆ ಮಾಡಲಾಗುತ್ತಿರುತ್ತದೆ.
@CPBlr@Jointcptraffic@DCPTrEastBCP@acpeasttraffic
#TrafficAwerness
ಈ ದಿನ ಶಿವಾಜಿನಗರ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿಯವರು ಠಾಣಾ ಸರಹದ್ದಿನಲ್ಲಿ ಆಟೋ ಚಾಲಕರಿಗೆ ಯೂನಿಫಾರ್ಮ್ ಧರಿಸುವಂತೆ ಮತ್ತು ನೋ ಪಾರ್ಕಿಂಗ್ ಬೊರ್ಡ್ ಇರುವಕಡೆ ಯಾವುದೇ ವಾಹನಗಳನ್ನು ನಿಲ್ಲಿಸದಂತೆ ಹಾಗೂ ನೋ ಎಂಟ್ರಿ ಇರುವ ಕಡಗೆ ಸಂಚಾರ ಮಾಡದಂತೆ ಸೂಕ್ತ ತಿಳುವಳಿಕೆ ನೀಡಲಾಯಿತು.
#TrafficAwerness
ಈ ದಿನ ಶಿವಾಜಿನಗರ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿಯವರು ಠಾಣಾ ಸರಹದ್ದಿನಲ್ಲಿ ಪಾದಚರಿಗಳಿಗೆ / ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಬಗ್ಗೆ ಸೂಕ್ತ ತಿಳುವಳಿಕೆ ನೀಡಲಾಯಿತು.
Vehicle Breakdown
🚨 Traffic Alert | #WhitefieldTrafficPS
📍 Location: Varthur Kodi towards Whitefield
🔧 Reason: A vehicle has broken down on the road, causing an obstruction to traffic.
👮♂️ Action Taken: Traffic police are present at the scene and regulating vehicle movement. Efforts are underway to clear the broken-down vehicle.
🚦 Traffic Advice: There is a possibility of vehicle congestion on this route. Commuters are advised to avoid using this road or opt for an alternative route.
📞 Emergency Helpline: 112
#FollowTrafficRules #WhitefieldTrafficPS #TrafficAlert
#TrafficAwerness
ಈ ದಿನ ಶಿವಾಜಿನಗರ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿಯವರು ಠಾಣಾ ಸರಹದ್ದಿನಲ್ಲಿ ಆಟೋ ಚಾಲಕರಿಗೆ ಯೂನಿಫಾರ್ಮ್ ಧರಿಸುವಂತೆ ಮತ್ತು ನೋ ಪಾರ್ಕಿಂಗ್ ಬೊರ್ಡ್ ಇರುವಕಡೆ ಯಾವುದೇ ವಾಹನಗಳನ್ನು ನಿಲ್ಲಿಸದಂತೆ ಹಾಗೂ ನೋ ಎಂಟ್ರಿ ಇರುವ ಕಡಗೆ ಸಂಚಾರ ಮಾಡದಂತೆ ಸೂಕ್ತ ತಿಳುವಳಿಕೆ ನೀಡಲಾಯಿತು.
ಹಲಸೂರು ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ #SARS ಕಾರ್ಯಕ್ರಮದ ಅಡಿಯಲ್ಲಿ
KRLS ಪಟೇಲ್ ರಾಮರೆಡ್ಡಿ ಶಾಲೆ ಮಕ್ಕಳನ್ನು ಟ್ರಾಫಿಕ್ ಪಾರ್ಕ್ ಗೆ ಕರೆದುಕೊಂಡು ಹೋಗಿ,ರಸ್ತೆ ಸುರಕ್ಷತೆ ಕುರಿತು ಮತ್ತು ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಿ, ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ಸೂಚಿಸಲಾಯಿತು.