ಪ್ರಥಮ ಬಾರಿಗೆ ಯುವಜನೋತ್ಸವ 2025 ಕಾರ್ಯಕ್ರಮಕ್ಕಾಗಿ ವೀಡಿಯೋ ಹಾಡನ್ನು ರೆಕಾರ್ಡ್ ಮಾಡಲಾಗಿದ್ದು, ಚಿತ್ರೀಕರಣ ಕೂಡ ಆರಂಭವಾಗಿದೆ! 🎥🎶 ನಮ್ಮ ದಾವಣಗೆರೆಯ ಯುವಕರ ಅದ್ಭುತ ಪ್ರತಿಭೆಗಳನ್ನು ಭಾವೈಕ್ಯತೆಯ ಮೂಲಕ ಪ್ರದರ್ಶಿಸುತ್ತಿರುವ ಒಂದು ವಿಶೇಷ ಕ್ಷಣ.!
#YuvaJanotsava2025#VideoSongLaunch#EventPromotion#DavanagerePride
ಜನವರಿ ತಿಂಗಳ 5 ಹಾಗೂ 6ನೇ ತಾರೀಖಿನಂದು ದಾವಣಗೆರಯಲ್ಲಿ ನಡೆಯುತ್ತಿರುವ "ಯುವಜನೋತ್ಸವ-2025" ಕಾರ್ಯಕ್ರಮದ ಲಾಂಛನವನ್ನು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರು ಶ್ರೀ ಎಸ್ ಎಸ್ ಮಲ್ಲಿಕಾರ್ಜುನ್ ರವರು ಹಾಗೂ ಸಂಸದರು ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್ ರವರು ಅನಾವರಣಗೊಳಿಸಿದರು.
#yuvajanotsava2025#davangere#youthwelfarekarnataka
Dr. M V Venkatesh Deputy Commissioner,District Magistrate has been invited by Dept.of Administrative reforms,public grievance govt of India for National good governance webinar series on 28-06-2024 which was shortlisted for Prime Ministers Award 2022 under theme innovation states
ಮಾನ್ಯ ಜಿಲ್ಲಾಧಿಕಾರಿಗಳು ಇಂದು ದಿನಾಂಕ:13/05/2024 ,
1. ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿಯ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳ ಕುರಿತು
2. ಬಾಕಿ ಬೆಳೆ ಹಾನಿ ಪರಿಹಾರ Kharif-2023) ವಿತರಣೆ ಬಗ್ಗೆ
ಮುಂಗಾರು 2024 ಕ್ಕೆ ಸಂಬಂಧಿಸಿದಂತೆ ಜಿಲ್ಲೆಗಳಲ್ಲಿ ಕೈಗೊಂಡಿರುವ ಪೂರ್ವ ಸಿದ್ಧತೆಗಳ ಬಗ್ಗೆ ಸಭೆ ನಡೆಸಿದರು ..
ಮಕ್ಕಳಿಲ್ಲದ ದಂಪತಿಗಳಿಗೆ ದತ್ತು ಭಾಗ್ಯ ದತ್ತು ನೀಡಿದ ಜಿಲ್ಲಾಧಿಕಾರಿ ಡಾ ವೆಂಕಟೇಶ್ ಎಂ.ವಿ
ದಾವಣಗೆರೆ ರವರು
ಕುಟುಂಬದಲ್ಲಿ ತಂದೆ, ತಾಯಿ, ಮಕ್ಕಳಿದ್ದರೆ ಅದೇನೋ ಚಂದದ ಮನೆಯಂತೆ ಕಾಣುತ್ತದೆ.ಅನ��ಕರ ದಾಂಪತ್ಯದಲ್ಲಿ ಮಕ್ಕಳ ಫಲವಿಲ್ಲದೇ ಜೀವನದ ನಿರುತ್ಸಾಹ,ನಿರಾಸೆ ಭಾವನೆಯಿಂದ ದಿನಗಳನ್ನು ಸಾಗಿಸುತ್ತಾರೆ.
ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಡಾ.ವೆಂಕಟೇಶ್ ಎಂ.ವಿ ರವರು ದಿನಾಂಕ 27-4-2024 ರಂದು ಹರಿಹರ ತಾಲ್ಲೂಕು ಕುರುಬರಹಳ್ಳಿ ಚೆಕ್ ಪೋಸ್ಟ್ ಪರಿಶೀಲನೆ ನಡೆಸಿ ಮಾರ್ಗದಲ್ಲಿ ಬರುವ ಎಲ್ಲಾ ವಾಹನಗಳನ್ನು ತಪಾಸಣೆ ಮಾಡಿ ಬಿಡಬೇಕು,ತಪಾಸಣೆ ಮಾಡದೇ ಇರುವ ವಾಹನಗಳನ್ನು ಹೋಗಲು ಬಿಡಬಾರದು ಎಂದು ತಿಳಿಸಿದರು .