Glad to meet women leaders and key office bearers at the All India Mahila Congress office in New Delhi. From the legacy of women leaders in our history to the contemporary voices shaping today’s politics, their contribution has always been central and defining. I extend my best wishes to them for their continued journey of service and impact.
@MahilaCongress
ನವದೆಹಲಿಯ ಕರ್ನಾಟಕ ಭವನದಲ್ಲಿ ಇಂದು ಹಿರಿಯ ಐಎಎಸ್, ಐಪಿಎಸ್ ಹಾಗೂ ಐಎಫ್ಎಸ್ ಅಧಿಕಾರಿಗಳೊಂದಿಗೆ ಔತಣಕೂಟ ಸಭೆ ನಡೆಸಿ, ರಾಜ್ಯದ ಪ್ರಗತಿ ಕುರಿತು ಚರ್ಚಿಸಿ, ಸಭೆಯನ್ನು ಉದ್ದೇಶಿಸಿ ಮಾತನಾಡಲಾಯಿತು.
ಅಧಿಕಾರಿಗಳ ಶಕ್ತಿ ಅದಮ್ಯ. ನೀವು ಮನಸ್ಸು ಮಾಡಿದರೆ ಅಭಿವೃದ್ಧಿ ರಥ ಮುನ್ನುಗ್ಗುತ್ತದೆ. ಹೀಗಾಗಿ ಕರ್ನಾಟಕದ ಸರ್ವತೋಮುಖ ಪ್ರಗತಿಗೆ ಕೈಜೋಡಿಸಿ.
ನಿಮ್ಮಲ್ಲಿ ಅಪಾರ ಜ್ಞಾನ ಸಂಪತ್ತಿದೆ. ಸಾಮರ್ಥ್ಯ ಇದೆ. ನಿಮ್ಮಲ್ಲಿರುವ ಆಗಾಧ ಪ್ರತಿಭೆಯನ್ನು ಕರ್ನಾಟಕದ ಪ್ರಗತಿಗೆ ವಿನಿಯೋಗಿಸಿ. ನಿಮಗೆ ಬೇಕಾದ ಸಹಕಾರವನ್ನು ಸರ್ಕಾರ ನೀಡಲಿದೆ.
ಕೇಂದ್ರ ಸರ್ಕಾರದ ಅನೇಕ ಯೋಜನೆಗಳ ಲಾಭ ರಾಜ್ಯಕ್ಕೆ ದೊರೆಯುವಂತೆ ಮಾಡುವಲ್ಲಿ ನಿಮ್ಮ ಸಹಕಾರ ಬಹು ಮುಖ್ಯ. ಕರ್ನಾಟಕದಲ್ಲಿರುವ ನಿಮ್ಮದೇ ಸಹೋದ್ಯೋಗಿಗಳ ಜತೆ ನಿರಂತರ ಸಂಪರ್ಕ, ಸಮಾಲೋಚನೆ ನಡೆಸಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ. ಬಾಕಿ ಇರುವ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಿ.
ಕರ್ನಾಟಕದ ಸರ್ವತೋಮುಖ ಪ್ರಗತಿಗೆ ಕೈಜೋಡಿಸೋಣ.
Chaired a dinner meeting at Karnataka Bhavan in New Delhi with senior IAS, IPS and IFS officers and had a thoughtful exchange on governance, administration and public service.
We discussed ways to strengthen coordination, enhance institutional effectiveness and ensure better outcomes for our state and its people. It was a productive interaction marked by valuable insights and a shared commitment to Karnataka’s progress.
Met Hon’ble Union Minister for Housing and Urban Affairs Shri Manohar Lal Khattar and sought speedy approvals for key infrastructure projects that will transform mobility in Bengaluru and drive Karnataka’s next phase of growth.
We discussed the pending proposals under the Urban Challenge Fund, Bengaluru Metro expansion, the Double Decker Corridor, revised Phase 2 costs, Phase 3A, and the Regional Rapid Rail Transit System connecting Bengaluru with neighbouring growth centres. These initiatives will ease congestion, strengthen connectivity, and support the creation of a modern, sustainable, and future ready Karnataka.
I look forward to the continued support and cooperation of the Union Government in advancing these priorities. Our government remains focused on building world class infrastructure, seamless mobility, and greater opportunities that improve everyday life for our people.
@mlkhattar@officeofmlk
Had the privilege of meeting CPP Chairperson Smt. Sonia Gandhi avaru, Leader of Opposition Shri @RahulGandhi avaru, and Congress General Secretary Smt. @priyankagandhi avaru at 10 Janpath, New Delhi.
Our discussion centered on the welfare of the people, inclusive development, and our collective responsibility towards building a stronger and more prosperous Karnataka and India.
I remain deeply grateful to the Gandhi family for the trust, affection, and guidance they have extended to me throughout my political journey. Their steadfast commitment to the ideals of public service, social justice, and nation-building continues to inspire millions across the country.
As I take on this new responsibility, I look forward to their continued blessings and guidance in serving the people of Karnataka with humility, dedication, and sincerity.
Meeting NSUI and Indian Youth Congress leaders and members at their offices in New Delhi brought back countless memories from my student days. As a young NSUI member, I spent many mornings and evenings here, learning, growing and nurturing my aspirations in public life. Seeing the energy, discipline and commitment of today's young leaders was both heartening and inspiring.
I am a product of NSUI, and this place remains deeply special to me because it shaped my journey and the values I carry to this day. We must never forget our roots, for they are the foundation of everything we become. A true leader is one who creates more leaders, and our nation needs committed leadership at every level, from the panchayat to the Parliament, united by a shared belief in India's unity amidst its diversity.
I continue to see this office as a temple of opportunity and hope, and I wish every student and youth who walks through its doors the confidence to dream, serve and succeed.
@nsui@IYC
ಸಮೃದ್ಧ ಕರ್ನಾಟಕ ನಿರ್ಮಾಣವೇ ನಮ್ಮ ಸಂಕಲ್ಪ
ನಮ್ಮ ಸರ್ಕಾರ ಯುವಜನರ ಸಬಲೀಕರಣ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡುತ್ತಿದೆ. 6 ವಿಶೇಷ ಯೋಜನೆಗಳನ್ನು ಘೋಷಿಸುವ ಮೂಲಕ ಜನಪರ ಆಡಳಿತಕ್ಕೆ ಮತ್ತೊಂದು ದೃಢ ಹೆಜ್ಜೆಯನ್ನಿಟ್ಟಿದೆ.
Karnataka’s future is being shaped by the strength of its students, the aspirations of its youth and the well-being of every family across the state. These initiatives reflect our commitment to expanding opportunities, improving ease of living and ensuring that progress reaches every home, village and city. Together, we move forward with determination to build a more inclusive, prosperous and people-centered Karnataka for generations to come.
ರಂಗಕರ್ಮಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಶ್ರೀ ಗಿರೀಶ್ ಕಾರ್ನಾಡ್ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು. ಸಾಹಿತ್ಯ, ಸಿನಿಮಾ ಹಾಗೂ ವೈಚಾರಿಕ ಚಿಂತನೆಗಳ ಮೂಲಕ ಅವರು ನಾಡಿನ ಕಲಾಕ್ಷೇತ್ರಕ್ಕೆ ನೀಡಿದ ಕೊಡುಗೆಗಳು ಸದಾ ಸ್ಮರಣೀಯ.
ವಿಧಾನ ಪರಿಷತ್ ಸದಸ್ಯರಾದ ಡಾ.ಆರತಿ ಕೃಷ್ಣಾ ಹಾಗೂ ಉದ್ಯಮಿ ಡಾ. ರೋನಾಲ್ಡ್ ಕೋಲಾಸೋ ಅವರು ಮುಖ್ಯಮಂತ್ರಿ ಶ್ರೀ @DKShivakumar ಅವರನ್ನು ವಿಧಾನಸೌಧದ ಕಚೇರಿಯಲ್ಲಿ ಇಂದು ಭೇಟಿ ಮಾಡಿ, ಸಮಾಲೋಚನೆ ನಡೆಸಿದರು.
ರಾಜ್ಯ ರೈತ ಸಂಘದ ಅಧ್ಯಕ್ಷರಾದ ಬಡಗಲಪುರ ನಾಗೇಂದ್ರ ಹಾಗೂ ಗೌರವಾಧ್ಯಕ್ಷರಾದ ಚಾಮರಸ ಮಾಲೀ ಪಾಟೀಲ್ ಅವರು ಮುಖ್ಯಮಂತ್ರಿ ಶ್ರೀ @DKShivakumar ಅವರನ್ನು ವಿಧಾನಸೌಧದ ಕಚೇರಿಯಲ್ಲಿ ಭೇಟಿ ಮಾಡಿ, ಅಭಿನಂದಿಸಿದರು.
ಈ ವೇಳೆ ರಾಜ್ಯ ಸರ್ಕಾರವು ರೈತರ ಪರವಾಗಿದ್ದು, ರೈತ ಕಲ್ಯಾಣ ಕಾರ್ಯಕ್ರಮಗಳಿಗೆ ಇನ್ನಷ್ಟು ಆದ್ಯತೆ ಮತ್ತು ಅನುದಾನ ನೀಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
Met a Japanese delegation led by Mr. Hiduki Igucchi, Project Director of the Urban Renaissance Agency at Vidhana Soudha today. We held discussions on sustainable urban planning, redevelopment of housing infrastructure, and sharing of global best practices in building inclusive and future ready cities.
MLAs Shri Satish Sail, Shri Mankal Vaidya and Shri Shivaram Hebbar were present during the discussion.
ಮನೆ ಮಗನಂತೆ ನನ್ನನ್ನು ಹರಸಿ, ಹಾರೈಸಿದ ಕನಕಪುರದ ನನ್ನ ಆತ್ಮೀಯ ಜನತೆಗೆ ಹೃದಯಪೂರ್ವಕ ಧನ್ಯವಾದಗಳು!
ಕೃತಜ್ಞತಾ ಸಮರ್ಪಣಾ ಪ್ರವಾಸದುದ್ದಕ್ಕೂ ನೀವು ತೋರಿದ ಪ್ರೀತಿ, ಆತ್ಮೀಯ ಸ್ವಾಗತಕ್ಕೆ ನಾನು ಸದಾ ಚಿರಋಣಿ.
Met Dr. Ganesanathan Geathiswaran, Deputy High Commissioner of Sri Lanka to Southern India, at Vidhana Soudha today.
Had a productive discussion on deepening engagement and fostering stronger collaboration between Karnataka and Sri Lanka.
Shri Rahul Gandhi's visit from Delhi, along with the presence of several other senior leaders, to pay their final respects to Shri Suraj Hegde reflects the immense love and respect he earned through a lifetime of service.
As an AICC Secretary, KPCC Vice President, Vice President of the State Guarantee Committee, and former In-charge of the Indian Youth Congress, he devoted his life to strengthening the organisation and mentoring Congress karyakartas.
While we bid farewell to him with full state honours, our thoughts remain with his family, and we pray that they find the strength to bear this immense loss.
Suraj Hegde will continue to live on in our hearts, in the countless lives he touched, and in the organisation he helped strengthen. His memory will remain with us always.
ಬೆಂಗಳೂರಿನಲ್ಲಿ ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಎಐಸಿಸಿ ಕಾರ್ಯದರ್ಶಿ, ಕೆಪಿಸಿಸಿ ಉಪಾಧ್ಯಕ್ಷರು ಹಾಗೂ ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷರಾಗಿದ್ದ ಶ್ರೀ ಸೂರಜ್ ಹೆಗ್ಡೆ ಅವರಿಗೆ ಅಂತಿಮ ನಮನ ಸಲ್ಲಿಸಲಾಯಿತು.
ಸೂರಜ್ ಅವರು ಕೇವಲ ಒಬ್ಬ ಪಕ್ಷದ ನಾಯಕರಾಗಿರಲಿಲ್ಲ, ಬದಲಿಗೆ ಅಸಂಖ್ಯಾತ ಕಾಂಗ್ರೆಸ್ ಕಾರ್ಯಕರ್ತರ ಶಕ್ತಿಯ ಮೂಲವಾಗಿದ್ದರು. ಅವರ ಅಗಲಿಕೆ ಕಾಂಗ್ರೆಸ್ ಪಕ್ಷಕ್ಕೆ ಭರಿಸಲಾರದ ನಷ್ಟ.
ಈ ಸಂದರ್ಭದಲ್ಲಿ ಲೋಕಸಭಾ ವಿರೋಧ ಪಕ್ಷದ ನಾಯಕರಾದ ಶ್ರೀ ರಾಹುಲ್ ಗಾಂಧಿ ಅವರು, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಹಾಗೂ ಇನ್ನಿತರ ನಾಯಕರೊಂದಿಗೆ ಭಾಗವಹಿಸಿ, ಜನಸೇವೆಯಲ್ಲಿ ಜೀವನದುದ್ದಕ್ಕೂ ತೊಡಗಿಸಿಕೊಂಡಿದ್ದ ಹಾಗೂ ಪಕ್ಷ ಸಂಘಟನೆಗಾಗಿ ಅವಿರತವಾಗಿ ಶ್ರಮಿಸಿದ ನಿಷ್ಠಾವಂತ ನಾಯಕನಿಗೆ ಗೌರವ ಸಲ್ಲಿಸಲಾಯಿತು.
Paid my last respects to Shri Suraj Hegde today alongside Shri Rahul Gandhi, Shri Siddaramaiah, and other leaders during his final rites, where he was accorded full state honours.
More than a party leader, he was a source of strength for countless Congress karyakartas who looked up to him. His passing is a great loss to our Congress family, and he will always be remembered with deep respect and gratitude.
ಬೆಂಗಳೂರಿನಲ್ಲಿ ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಎಐಸಿಸಿ ಕಾರ್ಯದರ್ಶಿ, ಕೆಪಿಸಿಸಿ ಉ��ಾಧ್ಯಕ್ಷರು ಹಾಗೂ ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷರಾಗಿದ್ದ ಶ್ರೀ ಸೂರಜ್ ಹೆಗ್ಡೆ ಅವರಿಗೆ ಅಂತಿಮ ನಮನ ಸಲ್ಲಿಸಲಾಯಿತು.
ಸೂರಜ್ ಅವರು ಕೇವಲ ಒಬ್ಬ ಪಕ್ಷದ ನಾಯಕರಾಗಿರಲಿಲ್ಲ, ಬದಲಿಗೆ ಅಸಂಖ್ಯಾತ ಕಾಂಗ್ರೆಸ್ ಕಾರ್ಯಕರ್ತರ ಶಕ್ತಿಯ ಮೂಲವಾಗಿದ್ದರು. ಅವರ ಅಗಲಿಕೆ ಕಾಂಗ್ರೆಸ್ ಪಕ್ಷಕ್ಕೆ ಭರಿಸಲಾರದ ನಷ್ಟ.
ಈ ಸಂದರ್ಭದಲ್ಲಿ ಲೋಕಸಭಾ ವಿರೋಧ ಪಕ್ಷದ ನಾಯಕರಾದ ಶ್ರೀ ರಾಹುಲ್ ಗಾಂಧಿ ಅವರು, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಹಾಗೂ ಇನ���ನಿತರ ನಾಯಕರೊಂದಿಗೆ ಭಾಗವಹಿಸಿ, ಜನಸೇವೆಯಲ್ಲಿ ಜೀವನದುದ್ದಕ್ಕೂ ತೊಡಗಿಸಿಕೊಂಡಿದ್ದ ಹಾಗೂ ಪಕ್ಷ ಸಂಘಟನೆಗಾಗಿ ಅವಿರತವಾಗಿ ಶ್ರಮಿಸಿದ ನಿಷ್ಠಾವಂತ ನಾಯಕನಿಗೆ ಗೌರವ ಸಲ್ಲಿಸಲಾಯಿತು.
Paid my last respects to Shri Suraj Hegde today alongside Shri Rahul Gandhi, Shri Siddaramaiah, and other leaders during his final rites, where he was accorded full state honours.
More than a party leader, he was a source of strength for countless Congress karyakartas who looked up to him. His passing is a great loss to our Congress family, and he will always be remembered with deep respect and gratitude.
ಪ್ರಗತಿಯ ಪಥದಲ್ಲಿ ಕರ್ನಾಟಕ!
ಶಿಕ್ಷಣದಿಂದ ಉದ್ಯೋಗದವರೆಗೆ, ಸಾರಿಗೆಯಿಂದ ಮೂಲಸೌಕರ್ಯದವರೆಗೆ.. ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ನೂತನ ಸರ್ಕಾರ ನಿ��್ಧರಿಸಿದ್ದು, ಈ ನಿಟ್ಟಿನಲ್ಲಿ ಮತ್ತೊಂದು ದೃಢ ಹೆಜ್ಜೆಯನ್ನಿಟ್ಟಿದೆ. ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಓಸಿ ವಿನಾಯಿತಿ, ಯುವ ಉದ್ಯೋಗ ಸೇತು, 10,000 ಭಾರತ್ ಜೋಡೋ ಭವನಗಳ ನಿರ್ಮಾಣ, ಬಿ ಇಂದ ಎ ಖಾತಾ ಪರಿವರ್ತನೆ, ಬೆಂಗಳೂರು ರಸ್ತೆಗಳ ಅಭಿವೃದ್ಧಿಗೆ 2000 ಕೋಟಿ ರೂ. ಘೋಷಿಸುವ ಮೂಲಕ ಹೊಸ ಅಧ್ಯಾಯ ಆರಂಭಿಸಿದೆ.
A stronger Karnataka is built when every student can pursue education without barriers, our youth can access opportunities, and every family can benefit from development. Through these initiatives, our government aims to reduce everyday challenges, expand opportunities, and improve quality of life across the state. Step by step, Karnataka continues its journey towards greater progress, inclusion, and prosperity.
ಅಗಲಿದ ಆಪ್ತ ನಾಯಕನಿಗೆ ಭಾವಪೂರ್ಣ ನಮನ
ಎಐಸಿಸಿ ಕಾರ್ಯದರ್ಶಿಗಳು, ಕೆಪಿಸಿಸಿ ಉಪಾಧ್ಯಕ್ಷರು ಹಾಗೂ ರಾಜ್ಯ ಗ್ಯಾರಂಟಿ ಸಮಿತಿಯ ಉಪಾಧ್ಯಕ್ಷರಾಗಿದ್ದ ಶ್ರೀ ಸೂರಜ್ ಹೆಗ್ಡೆ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ��ಡೆದು, ಅಗಲಿದ ಆತ್ಮೀಯನಿಗೆ ಗೌರವ ನಮನ ಸಲ್ಲಿಸಿ, ಕುಟುಂಬಸ್ಥರಿಗೆ ಸಾಂತ್ವನ ತಿಳಿಸಲಾಯಿತು.
ಶ್ರೀ ಸೂರಜ್ ಹೆಗ್ಡೆ ಅವರು ನನ್ನ ಆತ್ಮೀಯ ಸ್ನೇಹಿತರು ಹಾಗೂ ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರು. ಸೂರಜ್ ಅವರ ಬಗ್ಗೆ ನಾನು ದೊಡ್ಡ ಆಕಾಂಕ್ಷೆಯನ್ನು ಇಟ್ಟುಕೊಂಡಿದ್ದೆ. ಎಐಸಿಸಿ ಕಾರ್ಯದರ್ಶಿಯಾಗಿ ಹಾಗೂ ರಾಜ್ಯಮಟ್ಟದಲ್ಲಿ ಪದಾಧಿಕಾರಿಯಾಗಿಯೂ ಕೆಲಸ ಮಾಡುತ್ತಿದ್ದರು. ಅವರ ಅಗಲಿಕೆಯಿಂದ ನಮಗೆಲ್ಲರಿಗೂ ದುಃಖವಾಗಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಶ್ರೀ ಸೂರಜ್ ಹ��ಗ್ಡೆ ಅವರ ಅಂತ್ಯಸಂಸ್ಕಾರ ನಡೆಸಲು ನಿರ್ಧರಿಸಲಾಗಿದೆ.
ಭಗವಂತ ಮೃತರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಕುಟುಂಬಸ್ಥರಿಗೆ, ಆಪ್ತರಿಗೆ, ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿ ಹಾಗೂ ಧೈರ್ಯವನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಇಂದು ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸದಾನಂದ ಗೌಡ ಅವರ ನಿವಾಸಕ್ಕೆ ಭೇಟಿ ನೀಡಿ, ಕುಶಲೋಪರಿ ವಿಚಾರಿಸಿ, ಹಿರಿಯ ನಾಯಕರೊಂದಿಗೆ ಕರ್ನಾಟಕದ ಅಭಿವೃದ್ಧಿ ಬಗ್ಗೆ ಸಮಾಲೋಚಿಸಿ, ಮಾರ್ಗದರ್ಶನ ಪಡೆಯಲಾಯಿತು. ಈ ವೇಳೆ ಅವರ ಮೊಮ್ಮಕ್ಕಳಿಂದ ಸಿಕ್ಕ ವಿಶೇಷ ಸ್ವಾಗತದಿಂದ ಮನಸ್ಸು ತುಂಬಿ ಬಂತು.
@DVSadanandGowda