ತೆರೆಯ ಮೇಲೆ ನಿಮ್ಮ ಅಭಿನಯ ಎಷ್ಟು ಅದ್ಭುತವೋ, ನಿಜ ಜೀವನದಲ್ಲಿ ನಿಮ್ಮ ಸರಳತೆ, ವಿನಯ ಅದಕ್ಕಿಂತಲೂ ದೊಡ್ಡದು. ಎಷ್ಟೇ ಸವಾಲುಗಳು ಬಂದರೂ ನಗುತ್ತಲೇ ಮುಂದೆ ಸಾಗುವ ನಿಮ್ಮ ಜೀವನ ಎಲ್ಲರಿಗೂ ಸ್ಪೂರ್ತಿ @NimmaShivanna 💐❤️. #happybirthdayshivanna
ಒಂದು ಯುಗವೇ ಮುಗಿದಂತಾಗಿದೆ…
ಆದರೆ ಹಾಡಿದ ಪ್ರತಿಯೊಂದು ಗೀತೆ ನಮ್ಮ ಹೃದಯಗಳಲ್ಲಿ ಎಂದೆಂದಿಗೂ ಜೀವಂತವಾಗಿರುತ್ತದೆ.
ನಿಮ್ಮ ಹಾಡುಗಳೊಂದಿಗೆ ಬೆಳೆದ ಲಕ್ಷಾಂತರ ಮನಸ್ಸುಗಳು ಇಂದು ಕಂಬನಿಯಲ್ಲಿ ನಿಮ್ಮನ್ನು ನೆನಪಿಸಿಕೊಳ್ಳುತ್ತಿವೆ.
ಭಾವಪೂರ್ಣ ಶ್ರದ್ಧಾಂಜಲಿ. 🙏🕊️💐ಗಾನ ಕೋಗಿಲೆ ಎಸ್. ಜಾನಕಿ ಅವರಿಗೆ ಅನಂತ ನಮನಗಳು. ಹಾಡು ನಿಲ್ಲಿಸಿದ ಗಾನ ʻಕೋಗಿಲೆʼ ಎಸ್. ಜಾನಕಿ ಅಮ್ಮ
ಓಂ ಶಾಂತಿ 🙏
Wishing a wonderful birthday to a truly visionary @shyam_chabria Sir! Your vision and determination motivate this team every single day, your energy and dedication are contagious. May your day be filled with the same success and positivity. Many more happiest birthday to to you ❤️❤️❤️🥳🎂
#happybirthday #anandudiopartner #shyamchabria
@aanandaaudio #AnandAudio
Rating: ⭐️⭐️⭐️⭐️
#KDTheDevil is a NON-STOP ENTERTAINER. Pure mass, no brakes, only elevation. #DhruvaSarja is TERRIFIC… full power performance, dominates throughout with raw and mass energy. Every frame is loaded with impact and mass moments. THIS IS PURE BIG SCREEN MADNESS. 👍
#KicchaSudeep is PHENOMENAL in his cameo role… pure swag, effortless screen presence, steals every moment he’s in. Elevation guaranteed whenever he appears.
#SanjayDutt brings solid vintage power… towering screen presence, adds weight, grit and mass authority to the narrative.
#ShilpaShetty looks confident, holds her space well and gives the film an elegant commercial layer.
Overall, it’s built for the big screen… packed with whistle moments, punch dialogues, and nonstop mass highs. No dull zone, just pure elevation throughout. The Rating is purely based on MASS ELEVATIONS moments.
ನಾಳೆಯಿಂದ ನಿಮ್ಮ ಮುಂದೆ ನಿಮ್ಮ ಆಶೀರ್ವಾದ ಪ್ರೋತ್ಸಾಹವೇ ನಮ್ಮ ಶ್ರೀರಕ್ಷೆ.! ತಪ್ಪದೇ ಹತ್ತಿರದ ಚಿತ್ರಮಂದಿರಗಳಲ್ಲಿ ಕೆಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ 💪🏼
Jai Hanuman 🙏
https://t.co/Y2SkpmTaLc