@CMofKarnataka ಸರ್ ಕರ್ನಾಟಕ ರಾಜ್ಯದ ವಿಜಯನಗರ ಜಿಲ್ಲೆಯ ಕಮಲಾಪುರ ಹೋಬಳಿಯಲ್ಲಿ ಹೊಸಪೇಟೆ - ಬಳ್ಳಾರಿ ಎನ್ ಹೆಚ್ ರಸ್ತೆ ಹಾದುಹೋಗುತ್ತದೆ ಇದು ಹಾದು ಹೋಗುವ ಗ್ರಾಮಗಳಲ್ಲಿ ಒಂದಾದ ಧರ್ಮಸಾಗರ ಗ್ರಾಮದಲ್ಲಿ ಅನಧಿಕೃತ ವಾಗಿ ರಸ್ತೆ ಬದಿಯಲ್ಲಿ ಸರ್ವಿಸ್ ರಸ್ತೆ ನಿರ್ಮಾಣ ಮಾಡದೆ ಸುಮಾರು 10 ಅಥವಾ 11 ಅಡಿಯ ಜಾಲಿ fencing ಹಾಕುತ್ತಿದ್ದಾರೆ
Sir NHAI OFFICERS doing fencing road side without entering formar from road please help sir this location comes in Karnataka Hospet taluk dharmasagara village please help sir
Sir this location comes in Karnataka state Vijayanagara dist dharmasagara village from past 4 days NHAI office staff doing fencing road to our land and doing illigaly if we ask they not responding and I asked NHAI officers sir atleast give notice to land owner talk once they not