ವಿಕಲಚೇತನರ ಬದುಕಿಗೆ ಆಸರೆಯಾದ ನರೇಗಾ
ಹಾವೇರಿ ಜಿಲ್ಲೆ ಕೋಳೂರು ಗ್ರಾಮದ ವಿಕಲಚೇತನ #ರೈತ ಪುಟ್ಟಪ್ಪ ಕಿತ್ತೂರ ತಮ್ಮ ಜಮೀನಿನಲ್ಲಿ ಪೇರಲ ಬೆಳೆದು ಆರ್ಥಿಕವಾಗಿ ಲಾಭ ಪಡೆದು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ತೋಟಗಾರಿಕೆ ಇಲಾಖೆ & @MgnregsK ಯೋಜನೆ ಈ ನಿಟ್ಟಿನಲ್ಲಿ ನೆರವಾಗಿದೆ.1/2
@CMofKarnataka@MunirathnaMLA@ikseshwarappa
ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ತೋಟಗಾರಿಕೆ ನಿರ್ದೇಶಕರು ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಸಸಿ ನೆಟ್ಟು ನೀರೆರೆದರು.
On the eve of #WorldEnvironmentDay, today, Director of Horticulture Shri. Nagendra Prasad K planted a tree sapling in #Lalbagh Botanical Garden #Bengaluru.
#horticulture
ಶುಲ್ಕವನ್ನು Indian Postal Order/ Demand Draft ಅನ್ನು ಆಯಾ ಜಿಲ್ಲಾ ತೋಟಗಾರಿಕೆ ಉಪ ನಿರ್ದೇಶಕರು (ಜಿ.ಪಂ) ರವರ ಹೆಸರಿನಲ್ಲಿ ಪಡೆದು ಅರ್ಜಿಯೊಂದಿಗೆ ಲಗತ್ತಿಸುವುದು.
✔️ ಸಂದರ್ಶನ ದಿ: 15-04-2023
✔️ ಆಯ್ಕೆ ಪಟ್ಟಿ ಪ್ರಕಟಿಸುವುದು & ಪ್ರವೇಶ ಪತ್ರ ನೀಡುವ ದಿ: 18-04-2023
✔️ ಅಭ್ಯರ್ಥಿಗಳು ತ��ಬೇತಿಗೆ ಹಾಜರಾಗುವ ದಿ: 02-05-2023
2023-24 ನೇ ಸಾಲಿನಲ್ಲಿ ರೈತ ಮಕ್ಕಳಿಗೆ 10 ತಿಂಗಳ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಸದರಿ ತರಬೇತಿಗೆ ಸಂಬಂಧಿಸಿದಂತೆ ದಿನಾಂಕ: 11-03-2023 ರಿಂದ 12-04-2023 ರವರೆಗೆ ಇಲಾಖಾ Website https://t.co/gqYTK0cMJ3 ನಲ್ಲಿ Download ಮಾಡಿಕೊಳ್ಳಬಹುದಾಗಿರುತ್ತದೆ. (1/2)
#Horticulture#Training#former
ಅಭ್ಯರ್ಥಿಗಳು Download ಮಾಡಿಕೊಂಡ ಅರ್ಜಿಯನ್ನು ಆಯಾ ಜಿಲ್ಲಾ ತೋಟಗಾರಿಕೆ ಉಪ ನಿರ್ದೇಶಕರು (ಜಿ.ಪಂ)/ಹಿ.ಸ.ತೋ.ನಿ (ರಾವ) ರವರ ಕಛೇರಿಗೆ ಸಲ್ಲಿಸುವುದು.
ಅರ್ಜಿ ಶುಲ್ಕ ಸಾಮಾನ್ಯ ಅಭ್ಯರ್ಥಿಗೆ ರೂ. 30/- , ಪರಿಶಿಷ್ಟ ಜಾತಿ ಪಂಗಡದ ಅಭ್ಯರ್ಥಿಗೆ ರೂ. 15/-. (2/3)
The time to upgrade, the time to lead, the time to vision the future in farming.
Department of Horticulture Government of Karnataka is organizing Farm Tech Conclave 2023 from 9th to 10th March 2023 @ GKVK, Bengaluru. (1/2)
#horticulture#Conclave#farming
ವರ್ಣರಂಜಿತ ವಿಜೃಂಭಣೆಯ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಲಾಲ್ ಬಾಗ್ ನ ಪುಷ್ಪ ಪ್ರದರ್ಶನ ನೋಡ ಬನ್ನಿ...
ಪುಷ್ಪ ಪ್ರದರ್ಶನವು ದಿ: 30-01-2023 ರವರೆಗೆ ನಡೆಯಲಿದೆ.
ಸಮಯ : ಬೆಳಿಗ್ಗೆ 6.30 ರಿಂದ ಸಂಜೆ 7.30 ರವರೆಗೆ.
#flowershow#Lalbagh#bangalore
ಪ್ರದರ್ಶನದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿದ್ದು, ಪ್ರವಾಸಿಗರಿಂದ ಮೆಚ್ಚುಗೆಗೆ ಪಾತ್ರವಾಗಿರುತ್ತದೆ. ಅನೇಕ ಅಂತರಾಷ್ಟ್ರೀಯ ಪ್ರವಾಸಿಗರು ಸಹ ಲಾಲ್ ಬಾಗ್ ಸಸ್ಯ ಕಾಶಿಯನ್ನು ವೀಕ್ಷಿಸಿ ಸ್ವಚ್ಛತೆಯನ್ನು ಕಾಪಾಡಿಕೊಂಡಿರುವುದನ್ನು ಶ್ಲಾಘಿಸಿದ್ದಾರೆ.
ಪ್ರದರ್ಶನ : ದಿ. 30-01-2023 ರವರೆಗೆ
ಸಮಯ : ಬೆಳಿಗ್ಗೆ 6.30 ರಿಂದ ಸಂಜೆ 7.30 ರವರೆಗೆ.
ಇಳಿ ಸಂಜೆಯಾದರೂ ಇಳಿಯದ ಜನರ ಉತ್ಸಾಹ
ತೋಟಗಾರಿಕೆ ಇಲಾಖೆಯು ಲಾಲ್ ಬಾಗ್ ನಲ್ಲಿ ಆಯೋಜಿಸಿರುವ ಪುಷ್ಪ ಪ್ರದರ್ಶನವನ್ನು ಐದನೇ ದಿನವಾದ ಇಂದೂ ಸಹ ಅಸಂಖ್ಯಾತ ಪ್ರೇಕ್ಷಕರು ಮುಗಿಬಿದ್ದು ವೀಕ್ಷಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳು ಮತ್ತು ವಿವಿಧ ಕ್ಷೇತ್ರ��ಳ ಮಹನೀಯರು ಭೇಟಿ ನೀಡಿ ಆನಂದಿಸಿದ್ದಾರೆ.
#flowershow #Lalbagh #bangalore
ಹೂಗಳ ಲೋಕವನ್ನು ಹೊಕ್ಕು ಬರುವ ಈ ಅವಕಾಶವನ್ನ�� ಎಲ್ಲರೂ ಉಪಯೋಗಿಸಿಕೊಳ್ಳಲಿ ಎಂಬುದು ತೋಟಗಾರಿಕೆ ಇಲಾಖೆಯ ಆಶಯ.
ಪುಷ್ಪ ಪ್ರದರ್ಶನವು ದಿ: 30-01-2023 ರವರೆಗೆ ನಡೆಯಲಿದೆ.
ಸಮಯ : ಬೆಳಿಗ್ಗೆ 6.30 ರಿಂದ ಸಂಜೆ 6.30 ರವರೆಗೆ.
#Horticulture #bangalorean
ಗಣರಾಜ್ಯೋತ್ಸವದ ಅಂಗವಾಗಿ ಲಾಲ್ ಬಾಗ್ ��ಲ್ಲಿ ಜರುಗುತ್ತಿರುವ ಬೆಂಗಳೂರು ನಗರದ ಇತಿಹಾಸವನ್ನು ಬಿಂಬಿಸುವ “ಪುಷ್ಪ ಪ್ರದರ್ಶನ” 4ನೇ ದಿನಕ್ಕೆ ಕಾಲಿಟ್ಟಿದ್ದು, ದಿನದಿಂದ ದಿನಕ್ಕೆ ಜನರನ್ನು ಆಕರ್ಷಿಸುತ್ತಿದೆ. ಗಾಜಿನ ಮನೆಯಲ್ಲಿ ವಿರಳಾತಿವಿರಳ ಪ್ರಭೇದಗಳ ಹೂಗಳನ್ನು ಪ್ರದರ್ಶಿಸಿರುವುದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
#Flowers