“ನಿಸರ್ಗೊ ರಕ್ಷತಿ ರಕ್ಷಿತಃ“
ನಾವು ನಿಸರ್ಗವನ್ನು ಕಾಪಾಡಿಕೊಂಡರೆ ನಿಸರ್ಗ ನಮ್ಮನ್ನು ಕಾಪಾಡುತ್ತದೆ.
ನಿಸರ್ಗ ಮತ್ತು ಅಭಿವೃದ್ಧಿ, ಇವೆರಡೂ ವೈರುಧ್ಯಗಳಿಂದ ಕೂಡಿದ ಕಲ್ಪನೆ ಇತ್ತು, ಆದರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ನಿಸರ್ಗ ಸ್ನೇಹಿ ಅಭಿವೃದ್ಧಿ ಮಾದರಿಯನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನದಲ್ಲಿದೆ.
ನಿಸರ್ಗವನ್ನೂ ಒಳಗೊಂಡು ಸುಸ್ಥಿರ ಅಭಿವೃದ್ಧಿ ಸಾಧಿಸುವುದು ನಮ್ಮ ಗುರಿ.
ಕಲಬುರಗಿಯಲ್ಲಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ವನಮಹೋತ್ಸವದ ಆಚರಣೆಯಲ್ಲಿ “ಹಸಿರು ಪಥ“ ಹಾಗೂ ”ಕಲಬುರಗಿ ಹಸಿರು ಹೆಜ್ಜೆಗಳು” ಎಂಬ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.
ರಸ್ತೆಗಳ ಇಕ್ಕೆಲದಲ್ಲಿ ಗಿಡಗಳನ್ನು ನೆಟ್ಟು ಬೆಳೆಸುವ ಮಹತ್ವಾಕಾಂಕ್ಷಿ ಹಸಿರು ಪಥ ಯೋಜನೆ ಜಾರಿಗೊಳಿಸುವುದರೊಂದಿಗೆ
ಕಲಬುರಗಿ ಹಸಿರು ಹೆಜ್ಜೆಗಳು ಕಾರ್ಯಕ್ರಮದ ಅಡಿಯಲ್ಲಿ ರಸ್ತೆಗಳು, ವೃತ್ತಗಳು, ಕೆರೆಗಳು ಸೇರಿದಂತೆ ನಗರದಾದ್ಯಂತ ಗಿಡಗಳನ್ನು ನೆಡುವುದು, ಉದ್ಯಾನಗಳಿಗೆ ಹೊಸ ಸ್ಪರ್ಶ ಕೊಡುವುದು, ಕೆರೆಗಳು ಮತ್ತು ಕಲ್ಯಾಣಿಗಳಿಗೆ ಕಾಯಕಲ್ಪ ನೀಡುವುದು ಹಾಗೂ 'ಮನೆಗೊಂದು ಮರ' ಪರಿಕಲ್ಪನೆಯಡಿ ಸಾರ್ವಜನಿಕರು ಮರಗಳನ್ನು ಬೆಳೆಸುವಂತೆ ಉತ್ತೇಜಿಸಲಾಗುವುದು.
#ಕಲಬುರಗಿಕಲ್ಯಾಣ
@CMofKarnataka@DKShivakumar@eshwar_khandre
ಪುತ್ತೂರಿನ ಬಿಜೆಪಿ ಮುಖಂಡ ಹಾಗೂ ನಗರಸಭಾ ಸದಸ್ಯ ಜಗನ್ನಿವಾಸ ರಾವ್ ಪುತ್ರ ತನ್ನ ಸಹಪಾಠಿಯಾಗಿದ್ದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿ ವಂಚಿಸಿದ್ದಾನೆ!
ಸಂಸ್ಕೃತಿ, ಸಂಸ್ಕಾರದ ಬಗ್ಗೆ ಭಾಷಣ ಬಿಗಿಯುವ ಬಿಜೆಪಿಗರಿಗೆ ಸ್ತ್ರೀ ಪೀಡನೆ, ಅತ್ಯಾಚಾರ, ವಂಚನೆ ರಕ್ತಗತ.
ಕೇವಲ ಬಾಯಿ ಮಾತಿಗೆ ಬೇಟಿ ಬಚಾವೋ ಬೇಟಿ ಪಡಾವೋ ಎಂದು ಬೊಬ್ಬೆ ಹೊಡೆಯುವ ಬಿಜೆಪಿಗರಿಂದಲೇ ಮಹಿಳೆ ನಿರಂತರ ದೌರ್ಜನ್ಯ, ಅತ್ಯಾಚಾರ, ವಂಚನೆಗೊಳಗಾಗುತ್ತಿದ್ದಾಳೆ!
ಐತಿಹಾಸಿಕ ಮೈಸೂರು ದಸರಾ ಸೆಪ್ಟಂಬರ್ 22ರಿಂದ ಅಕ್ಟೋಬರ್ 2ರವರೆಗೆ ನಡೆಯಲಿದೆ. ಈ ಬಾರಿ 10 ದಿನಗಳ ಬದಲು 11 ದಿನಗಳ ಕಾಲ ಜರುಗಲಿದೆ.
ರಾಜ್ಯದಾದ್ಯಂತ ಮಳೆ ಬೆಳೆ ಉತ್ತಮವಾಗಿದ್ದು, ನದಿ, ಕೆರೆಗಳು ತುಂಬಿವೆ. ಇದರಿಂದಾಗಿ ರೈತರು ಸಂತೋಷವಾಗಿ ಇದ್ದಾರೆ. ಈ ಬಾರಿ ಮೈಸೂರು ದಸರಾವನ್ನು ವೈಭವದಿಂದ ಆಚರಿಸಲಾಗುವುದು.
- @siddaramaiah
#MysoreDasara
Urgent call to action! #INC demands the Centre investigate the status of 14 Indians forced into the Russian Army amid the Ukraine conflict. Over 126 citizens, including from Punjab, Uttar Pradesh, Maharashtra, and Jammu & Kashmir, were trafficked, with some still missing.
#SaveOurCitizens #IndiaRussia
ಕೆಂಪೇಗೌಡರ ಆಡಳಿತ ನಮ್ಮ 'ಜನಪರ ಸರ್ಕಾರ'ಕ್ಕೆ ಆದರ್ಶ.
ನಾಡಪ್ರಭು ಕೆಂಪೇಗೌಡರ 516ನೇ ಜಯಂತಿಯನ್ನು ಸಂಭ್ರಮದಿಂದ ಆಚರಿಸಲು ನಮ್ಮ ಸರ್ಕಾರ ನಿರ್ಧರಿಸಿದ್ದು, ಜೂನ್ 27ರಂದು ದಿನವಿಡೀ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಬನ್ನಿ, ಧರ್ಮವೀರ ಕೆಂಪೇಗೌಡರಿಗೆ ನಾವೆಲ್ಲರೂ ಸೇರಿ ಗೌರವವನ್ನು ಸಲ್ಲಿಸೋಣ, ಅವರ ಕೊಡುಗೆಗಳನ್ನು ಸ್ಮರಿಸೋಣ.
- @DKShivakumar
#ಕೆಂಪೇಗೌಡಜಯಂತಿ #KempegowdaJayanti
ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿ ನಾವು ಎತ್ತಿದ ಪ್ರಶ್ನೆಗಳಿಗೆ ಉತ್ತರ ನೀಡುವ ಬದಲು ಚುನಾವಣಾ ಆಯೋಗ ಸಾಕ್ಷ್ಯ ನಾಶ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಚುನಾವಣಾ ಆಯೋಗದಿಂದ ಮತ್ತೆ ಮ್ಯಾಚ್ ಫಿಕ್ಸಿಂಗ್ ಆಗಿದೆ.
- @RahulGandhi#BJPFailsIndia
ನಮ್ಮ ಸರ್ಕಾರ 2 ವರ್ಷದಲ್ಲೇ ಪ್ರಣಾಳಿಕೆಯಲ್ಲಿರುವ 70% ಭರವಸೆಗಳನ್ನು ಪೂರ್ಣಗೊಳಿಸಿದೆ. ನಮ್ಮ ಈ ಹಿಂದಿನ ಸರ್ಕಾರದಲ್ಲಿ 165 ಭರವಸೆಗಳ ಪೈಕಿ 145ಕ್ಕೂ ಹೆಚ್ಚಿನ ಭರವಸೆಗಳನ್ನು ಈಡೇರಿಸಿದೆ. ನಾವು ನುಡಿದಂತೆ ನಡೆದಿದ್ದೇವೆ. ಜನರ ಆಶೀರ್ವಾದ ನಮ್ಮ ಮೇಲೆ ಇರಲಿ.
ನಮ್ಮ ಗ್ಯಾರಂಟಿ ಯೋಜನೆ ಹಾಗೂ ಎಲ್ಲಾ ಇಲಾಖೆಗಳಲ್ಲಿನ ಅಭಿವೃದ್ಧಿ ಕೆಲಸಗಳು ದೇಶಕ್ಕೆ ಮಾದರಿಯಾಗಿವೆ. ರೂ. 4 ಲಕ್ಷ ಕೋಟಿಗೂ ಹೆಚ್ಚಿನ ಬಜೆಟ್ ಮಂಡಿಸಿ ಎಲ್ಲಾ ಇಲಾಖೆಗಳಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಿದ್ದೇವೆ. ಇತ್ತೀಚೆಗೆ ವಿಜಯನಗರದಲ್ಲಿ 1,11,111 ಮಂದಿ ತಾಂಡಾ, ಬುಡಕಟ್ಟು ಜನರಿಗೆ 6ನೇ ಗ್ಯಾರಂಟಿ ಭೂ ಗ್ಯಾರಂಟಿ ಮೂಲಕ ಭೂಮಿ ದಾಖಲೆ ಉಚಿತವಾಗಿ ಹಂಚಿದ್ದೇವೆ.
- @DKShivakumar
ಬಯಲು ಸೀಮೆಯ ಜಿಲ್ಲೆಗಳಿಗೆ 2027ರ ಒಳಗೆ ಎತ್ತಿನಹೊಳೆ ನೀರು ಹರಿಸಬೇಕೆನ್ನುವುದು ನಮ್ಮ ಸರ್ಕಾರ ಸಂಕಲ್ಪ. ರೈತರ ಹಿತ ಕಾಪಾಡಿ ನೀರು ತೆಗೆದುಕೊಂಡು ಹೋಗುತ್ತೇವೆ.
ಎತ್ತಿನಹೊಳೆ ಯೋಜನೆ ಕಾಮಗಾರಿಗೆ ಸಂಬಂಧಿಸಿದ ಸ್ಥಳಗಳಿಗೆ ಭೇಟಿ ನೀಡಿದ ಕುರಿತು ಪ್ರಕಟಗೊಂಡ ಪತ್ರಿಕಾ ವರದಿಗಳು.
#Yettinahole
इज़राइल द्वारा गाजा में तबाही और अब बिना किसी कारण ईरान पर सैन्य हमलों के खिलाफ भारत की चुप्पी साफ करती है कि मौजूदा सरकार ने अपनी नैतिक और कूटनीतिक परंपराओं को त्याग दिया है।
हमने न केवल अपनी साख खो दी है, बल्कि अपने मूल्यों को भी छोड़ दिया है।
लेकिन अभी भी देर नहीं हुई है। भारत को स्पष्ट रूप से अपनी आवाज बुलंद करनी चाहिए, जिम्मेदारी से काम करना चाहिए तथा तनाव कम करने और पश्चिम एशिया में बातचीत फिर से स्थापित करने के लिए हर कूटनीतिक चैनल की मदद लेनी चाहिए।
- CPP चेयरपर्सन श्रीमती सोनिया गांधी जी का 'द हिंदू' में प्रकाशित लेख का हिंदी अनुवाद
ಜನರಿಗಾಗಿ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ಕೊಡುವುದು ಸಾಧನೆಯಲ್ಲ, ನಮ್ಮ ಹೊಣೆಯೆಂದು ತಿಳಿದು ಪ್ರಾಮಾಣಿಕವಾಗಿ ದುಡಿಯುತ್ತಿದ್ದೇವೆ. ಕಳೆದೆರೆಡು ವರ್ಷಗಳ ನಮ್ಮ ಸರ್ಕಾರದ ಕೆಲವು ಪ್ರಮುಖ ಕಾರ್ಯಕ್ರಮಗಳ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ನಿಮ್ಮ ಬೆಂಬಲವೇ ನಮ್ಮ ಬಲ.
#ಪ್ರಗತಿಯತ್ತ_ಕರ್ನಾಟಕ #2yearsOfGuaranteeSarkara
नरेंद्र मोदी ने इस देश के लोकतंत्र को तबाह करने में और लोगों की शक्ति छीनने में कोई कसर नहीं छोड़ी है।
और उनका यह काम सबसे प्रबलता से चुनाव आयोग कर रहा है।
▪️अब चुनाव आयोग ने राज्य चुनाव आयोग अधिकारियों को लिख कर निर्देश दिया है कि चुनावों से जुड़े वीडियो और तस्वीरें सिर्फ 45 दिन तक ही रखी जायेंगी
▪️इस बीच अगर कोई याचिका दायर न हुई तो वीडियो और तस्वीरों को 45 दिन बाद डिलीट कर दिया जाएगा
▪️पहले यह वीडियो और तस्वीरें 1 साल तक रखी जाती थीं, जिससे कि लोकतांत्रिक व्यवस्था में कभी भी जांच हो सके
▪️आपको याद ही होगा कैसे पिछले साल दिसंबर में मात्र 24 घंटे में आनन-फानन में नए नियम बना कर चुनावी दस्तावेज और वीडियो रिकॉर्डिंग भी जनता की पहुंच से बाहर की गई थी
▪️अब नए नियम के तहत तो इन्हें रिकॉर्ड से ही मिटा दिया जाएगा
मोदी तो लोकतंत्र का जनाजा निकाल ही रहे हैं, लेकिन अगर कोई उनके इस पाप में सबसे ज़्यादा बढ़-चढ़ कर काम कर रहा है तो वह चुनाव आयोग है
चुनाव आयोग का काम सिर्फ निष्पक्ष चुनाव कराना ही नहीं है, बल्कि लोगों का चुनाव प्रणाली में विश्वास बनाए रखना भी है। इन दोनों कामों को चुनाव आयोग तिलांजलि दे चुका है
यह बिल्कुल गैर-लोकतांत्रिक कदम है - इसे हर हाल में वापस लेना चाहिए।
मीडिया को तो मोदी का नाम सुनकर सांप सूंघ जाएगा - लेकिन निष्पक्ष चुनाव और आपके मत के साथ खिलवाड़ हो रहा है - मूकदर्शक मत बनिए, इसका विरोध कीजिए।
: @SupriyaShrinate जी
5,000 schools in BJP-led Uttar Pradesh will be shut down.
Not private institutes — government schools.
𝐖𝐡𝐲❓
1. Crumbling infrastructure.
2. Severe shortage of teachers.
😟𝐀𝐧𝐝 𝐭𝐡𝐞 𝐜𝐨𝐧𝐬𝐞𝐪𝐮𝐞𝐧𝐜𝐞𝐬?
• Children, especially in rural areas, will be forced to travel long distances just to attend school.
• Thousands may drop out — not because they lack ambition, but because the government failed them.
❌ 𝐓𝐡𝐢𝐬 𝐢𝐬𝐧’𝐭 𝐠𝐨𝐯𝐞𝐫𝐧𝐚𝐧𝐜𝐞.
👎𝐓𝐡𝐢𝐬 𝐢𝐬 𝐚𝐛𝐚𝐧𝐝𝐨𝐧𝐦𝐞𝐧𝐭.
A staggering failure to ensure one of the most basic rights: accessible, quality education for every child.
Instead of improving the conditions of schools, the Modi government is closing them—a perfect testament to its failure.
Modi Govt is acting put of sheer pettiness and marred by parochialism. The extent of personal revenge seeking is glaringly apparent.
▶️ Is Karnataka not a part of India?
▶️ Is Karnataka not a frontline State of the country in terns of Industrial & robust IT development?
▶️ Isn’t Karnataka second highest GST contributor in India with a GST collection of ₹1,59,563 CR?
▶️ Is the revenge seeking targeted against Sh. @PriyankKharge personally by Modi Govt, who despite being a modernist and an efficient minister, happens to be son of Congress President, Sh. Mallikarjun Kharge?
TIME FOR GOI TO SEE STATES AS “CONTRIBUTORS TO NATION’S DEVELOPMENT”, RATHER THEN AS ADVERSARIES !
LEARN “CO-OPERATIVE FEDERALISM” AFRESH !
ತುಮಕೂರಿನಲ್ಲಿ ನಡೆದ ಸಹಕಾರ ಸಚಿವ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್ ರಾಜಣ್ಣ ಅವರ 75ನೇ ಜನ್ಮದಿನದ ಅಮೃತ ಮಹೋತ್ಸವ ಮತ್ತು ಅಭಿನಂದನಾ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ @DKShivakumar, ಸಿಎಂ @siddaramaiah,
ಸಚಿವರಾದ @DrParameshwara, @JarkiholiSatish, @CMahadevappa, @KHMuniyappaklr, @NCheluvarayaS ಸೇರಿದಂತೆ ಹಲವರು ಉಪಸ್ಥಿತರಿದ್ದರು.
'ಕಾವೇರಿ ಆರತಿ' ವಿಶ್ವದ ಅತಿದೊಡ್ಡ ಜಲ ಸಂರಕ್ಷಣಾ ಪ್ರತಿಜ್ಞೆ ಅಭಿಯಾನವನ್ನು ಆಯೋಜಿಸಿದ್ದಕ್ಕಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್ಬಿ) ಪ್ರತಿಷ್ಠಿತ ಗಿನ್ನಿಸ್ ವಿಶ್ವ ದಾಖಲೆಗೆ ಪಾತ್ರವಾಗಿದೆ.
ಮಾರ್ಚ್ 21 ರಿಂದ 28 ರವರೆಗೆ ನಡೆದ ಈ ಐತಿಹಾಸಿಕ ಅಭಿಯಾನದಲ್ಲಿ ಕರ್ನಾಟಕದಾದ್ಯಂತ ಒಟ್ಟು 5,33,642 ಜನರು ಭಾಗವಹಿಸಿದ್ದರು.
#ಕಾವೇರಿ_ಆರತಿ #ಜಲವೇಜೀವ
The Bangalore Water Supply and Sewerage Board (BWSSB) has earned a prestigious Guinness World Record for organizing the 'Kaveri Aarati,' the world's largest water conservation pledge campaign.
Held from March 21 to 28, this historic initiative saw participation from 5,33,642 people across Karnataka.
#KaveriAarati #WaterIsLife
ಕರ್ನಾಟಕ ರಾಜ್ಯ ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಯ ನಿದ್ದೆ ಕೆಡಿಸಿದೆಯಾ?
ಬಡವರು, ರೈತರು, ಮಧ್ಯಮವರ್ಗದವರೂ ಸೇರಿದಂತೆ ಎಲ್ಲಾ ವರ್ಗದ ಏಳಿಗೆಗಾಗಿ ದುಡಿಯುತ್ತಿರುವ ಕಾಂಗ್ರೆಸ್ ಸರ್ಕಾರದ ಜನಪರ ಆಡಳಿತಕ್ಕೆ ಮಸಿ ಬಳಿಯಲು ಬಿಜೆಪಿ ವಾಮ ಮಾರ್ಗಗಳನ್ನು ಅನುಸರಿಸುವ ದುಷ್ಟ ಪ್ರಯತ್ನಕ್ಕೆ ಕೈ ಹಾಕಿದೆ.
- @rssurjewala