ಸಾರಿಗೆ ನೌಕರರ ಬೇಡಿಕೆಗೆ ಕಾಂಗ್ರೆಸ್ ಸರ್ಕಾರ ಸ್ಪಂದಿಸಿದೆ. 2025ರ ಏಪ್ರಿಲ್ ನಿಂದ ಅನ್ವಯವಾಗುವಂತೆ 12.5%ರಷ್ಟು ಹೆಚ್ಚಳಕ್ಕೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಇದರಿಂದ ಸಾರಿಗೆ ಇಲಾಖೆ ಸಿಬ್ಬಂದಿ ವೇತನ ಕನಿಷ್ಠ 10,590ರಿಂದ 47,510 ರೂ.ವರೆಗೂ ಏರಿಕೆಯಾಗಲಿದೆ.
ರಾಮನಿಗೆ ರಕ್ಷಣೆ ನೀಡುತ್ತೇವೆ, ಹಿಂದೂ ಧರ್ಮ ಉಳಿಸುತ್ತೇವೆ ಎಂದು ಬೋಗಳೆ ಬಿಟ್ಟು ಅಧಿಕಾರ ಹಿಡಿದ ದುರುಳರು, ರಾಮನ ದೇಗುಲದ ಹುಂಡಿಯನ್ನೇ ರಕ್ಷಣೆ ಮಾಡಲು ಸಾಧ್ಯವಾಗಿಲ್ಲ. ಇವರು ದೇಶ ಹಾಗೂ ಧರ್ಮದ ರಕ್ಷಣೆ ಮಾಡುವರೇ? ಖಂಡಿತಾ ಇಲ್ಲ.
2028ರ ವೇಳೆಗೆ ಕರ್ನಾಟಕವನ್ನು ನಶೆ ಮುಕ್ತ ರಾಜ್ಯ ಮಾಡಲು ಕಾಂಗ್ರೆಸ್ ಸರ್ಕಾರ ಸಂಕಲ್ಪ ಮಾಡಿದ್ದು, ಯುವಕರಲ್ಲಿ ಜಾಗೃತಿ ಮೂಡಿಸಲು "ಬೇಡ ಬ್ರೋ" ಅಭಿಯಾನ ಆರಂಭಿಸಿದೆ.
ವ್ಯಸನ ಮುಕ್ತರಾಗಿ, ಭವ್ಯ ಭವಿಷ್ಯದತ್ತ ಸಾಗಿ.
ಬೆಂಗಳೂರು ಭಾರತದ ಪ್ರಗತಿಯ ಇಂಜಿನ್ ಎಂಬುದು ಮತ್ತೊಮ್ಮೆ ಸಾಬೀತಾಗದೆ.
ಹುರನ್ ಗ್ಲೋಬಲ್ ಯೂನಿಕಾರ್ನ್ (ಜಗತ್ತಿನ ಅಗ್ರಗಣ್ಯ ಕಂಪನಿಗಳು) ಸೂಚ್ಯಂಕ 2026ರ ವರದಿ ಪ್ರಕಾರ ಬೆಂಗಳೂರಿನಲ್ಲಿ 25 ಯೂನಿಕಾರ್ನ್ ಗಳು ಇದ್ದು, ಭಾರತದಲ್ಲೇ ಅಗ್ರಸ್ಥಾನಿಯಾಗಿದೆ. ಕಾಂಗ್ರೆಸ್ ಸರ್ಕಾರದ ದಕ್ಷ ಆಡಳಿತ, ಕೈಗಾರಿಕಾ ಸ್ನೇಹಿ ನೀತಿ ಉದ್ಯಮಗಳ ಆಕರ್ಷಣೆಯಲ್ಲಿ ಯಶಸ್ವಿಯಾಗಿದೆ.
Widespread reports of vehicle breakdowns and a sharp drop in mileage after the introduction of 20% ethanol-blended petrol are leaving countless vehicle owners frustrated and burdened with higher maintenance costs.
Instead of reducing fuel prices @narendramodi govt has increased ethanol blending & has passed the costs on to ordinary citizens. If people are paying the same—or more—for fuel while getting lower mileage and facing repair bills, serious questions must be answered & this is a scam
This experiment should be backed by transparency, scientific evidence & consumer protection—not at the expense of millions of motorists.The @BJP4India govt must explain why fuel prices haven't fallen despite 20% ethanol blending and address the growing concerns of vehicle users.
ಚುನಾವಣಾ ಆಯೋಗದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR)ಯಲ್ಲಿ ಅರ್ಹ ಮತದಾರರು ಮತದಾನದ ಹಕ್ಕು ಕಳೆದುಕೊಳ್ಳದಂತೆ ಕಾಪಾಡುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ನಿವಾಸ ದೃಢೀಕರಣ ಪತ್ರ ಹಾಗೂ 5.50 ಕೋಟಿ ಜನರಿಗೆ ಜಾತಿ ಪ್ರಮಾಣಪತ್ರ ನೀಡುತ್ತಿದೆ.
ಪ್ರತಿಯೊಬ್ಬರ ಮತದಾನದ ಹಕ್ಕು ಕಾಪಾಡುವುದು ಕಾಂಗ್ರೆಸ್ ಸರ್ಕಾರದ ಆದ್ಯತೆ.
ಚುನಾವಣೆ ಭಾಷಣದಲ್ಲಿ ಚೀನಾ ವಿರುದ್ಧ ಕೆಂಗಣ್ಣಿನ ಭಾಷಣ ಬಿಗಿದವರು, ಇಂದು ಚೀನಾ ಭಾರತದ ಗಡಿಯನ್ನು ಅತಿಕ್ರಮಣ ಮಾಡುತ್ತಿದ್ದರೂ ತುಟಿ ಬಿಚ್ಚದೇ ಶರಣಾಗತಿಯಾಗಿದ್ದಾರೆ. 56 ಇಂಚಿನ ಎದೆಯ ಸ್ವಯಂಘೋಷಿತ ವಿಶ್ವಗುರುವಿನ ಎದೆಯಲ್ಲಿ ಧೈರ್ಯ ಬತ್ತು ಹೋಗಿದೆಯೇ?
On 28th June 2026, 24 opposition parties along with an independent MP wrote to the Hon'ble Chief Justice of India on the flawed SIR process, the partisan role of the Election Commission of India, and other election-related issues.
Here is the copy of the letter 👇
ಕಾಂಗ್ರೆಸ್ ಸರ್ಕಾರದ ದಕ್ಷ ಆಡಳಿತದಲ್ಲಿ ಕೆಪಿಟಿಸಿಎಲ್ ಆಧುನಿಕ ತಂತ್ರಜ್ಞಾನಗಳ ಮೂಲಕ ಗ್ರಾಹಕರಿಗೆ ಅತ್ಯುತ್ತಮ ಸೇವೆ ಒದಗಿಸಲು ಮುಂದಾಗಿದೆ. ವಿದ್ಯತ್ ಪ್ರಸರಣ ಮಾರ್ಗಗಳ ತಪಾಸಣೆಗೆ ಅತ್ಯಾಧುನಿಕ ಡ್ರೋನ್ ತಂತ್ರಜ್ಞಾನ ಬಳಸಲಾಗುತ್ತಿದ್ದು, ಈವರೆಗೂ 11 ಸಾವಿರಕ್ಕೂ ಹೆಚ್ಚು ಟವರ್ ಗಳ ಪರಿಶೀಲನೆ ಮಾಡಲಾಗಿದ್ದು, ವಿದ್ಯುತ್ ವ್ಯತ್ಯಯ 85% ಇಳಿಕೆ ಕಂಡಿದೆ. ಒಟ್ಟು 1.5 ಲಕ್ಷಕ್ಕೂ ಹೆಚ್ಚು ದೋಷಗಳನ್ನು ಪತ್ತೆಹಚ್ಚಿ ಪರಿಹರಿಸಲಾಗಿದೆ.
ರಾಜ್ಯದ ಜನರ ಸಮಸ್ಯೆ ನಿವಾರಣೆಗೆ ಕಾಂಗ್ರೆಸ್ ಸರ್ಕಾರ ಸ್ಪಂದಿಸಿದೆ. ನೂತನವಾಗಿ ಕಟ್ಟಿರುವ ವಸತಿ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಇದ್ದ ಒಸಿ ಕಡ್ಡಾಯಕ್ಕೆ ವಿನಾಯಿತಿ ನೀಡಿ ಜನರ ಮೇಲಿನ ಆತಂಕದ ಕಾರ್ಮೋಡ ಸರಿಸಿದೆ.
2400 ಚದರ ಅಡಿ ವಿಸ್ತೀರ್ಣದ ವಸತಿ ಕಟ್ಟಡಗಳಿಗೆ 15 ದಿನಗಳ ವಿನಾಯಿತಿ ನೀಡಿದ್ದು, ಶಾಶ್ವತ ವಿದ್ಯುತ್ ಸಂಪರ್ಕ ಪಡೆಯಲು ಅನುಸರಿಸಬೇಕಾದ ಕ್ರಮಗಳು ಹೀಗಿವೆ..
ಅಕ್ರಮ ಹಾಗೂ ನಿಯಮ ಬಾಹಿರ ಗಣಿಗಾರಿಕೆಗೆ ಕಾಂಗ್ರೆಸ್ ಸರ್ಕಾರ ಸಂಕಲ್ಪ ಮಾಡಿದೆ. ಇದುವರೆಗೂ 6,301 ಪ್ರಕರಣಗಳು ಪತ್ತೆಯಾಗಿದ್ದು, 31.26 ಕೋಟಿ ರೂ. ದಂಡ ಸಂಗ್ರಹಿಸಲಾಗಿದೆ. ಇವುಗಳ ಪೈಕಿ 268 ಪ್ರಕರಣಗಳಲ್ಲಿ ಎಫ್ಐಆರ್ ದಾಖಲಾಗಿದ್ದು, 3,648 ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ರಾಜ್ಯದ ಗಣಿ ಸಂಪತ್ತು ರಕ್ಷಣೆ ಹಾಗೂ ಸಂಪನ್ಮೂಲ ಸೋರಿಕೆ ತಡೆಯಲು ಕಾಂಗ್ರೆಸ್ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ.
ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಕುರಿತು ಕೆಪಿಸಿಸಿ ಕಚೇರಿಯಲ್ಲಿ ಇಂದು ಅಧ್ಯಕ್ಷರಾದ @HariprasadBK2 ಅವರ ನೇತೃತ್ವದಲ್ಲಿ ಪರಿಶೀಲನಾ ಸಭೆಯನ್ನು ನಡೆಸಲಾಯಿತು.
ಸಭೆಯಲ್ಲಿ ಕಾರ್ಯಾಧ್ಯಕ್ಷರಾದ @GCC_MP , @ManjuBhandary , ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯಸಚೇತಕರಾದ ಸಲೀಂ ಅಹ್ಮದ್, ಕೆಪಿಸಿಸಿ ಉಪಾಧ್ಯಕ್ಷರಾದ ವಿ.ಆರ್ ಸುದರ್ಶನ್, ರಾಜ್ಯಸಭಾ ಸದಸ್ಯರಾದ @MansoorKhanINC ಅವರು ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಜನರ ಆರೋಗ್ಯ ಸೇವೆ ನೀಡುವಲ್ಲಿ ಕಾಂಗ್ರೆಸ್ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ.
100 ಬೈಕ್ ಆಂಬುಲೆನ್ಸ್ ಗಳ ಕಾರ್ಯಾಚರಣೆಗೆ ಸರ್ಕಾರ ಮುಂದಾಗಿದ್ದು, ನರ್ಸಿಂಗ್ ಪದವೀಧರರನ್ನು ಇದರಲ್ಲಿ ಬಳಕೆ ಮಾಡಲು ತೀರ್ಮಾನಿಸಿದೆ. ಅಪಘಾತ, ಹೃದಯಾಘಾತದಂತಹ ತುರ್ತು ಸಮಯದಲ್ಲಿ ತ್ವರಿತ ಚಿಕಿತ್ಸೆಗೆ ಇದು ನೆರವಾಗಲಿದೆ.
ಕೊಟ್ಟ ಮಾತಿನಂತೆ ಸರ್ಕಾರಿ ಉದ್ಯೋಗಗಳ ನೇಮಕಾತಿಗೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಮುಂದಿನ 6 ತಿಂಗಳಲ್ಲಿ 72 ಸಾವಿರು ಹುದ್ದೆಗಳ ಭರ್ತಿ ಮಾಡಲಾಗುತ್ತಿದ್ದು, ರಾಜ್ಯದಲ್ಲಿ ಉದ್ಯೋಗ ಪರ್ವವೇ ನಡೆಯಲಿದೆ.