Over the last 12 years, India has worked to make quality healthcare more affordable and accessible.
We feel proud when we are known as the nation with the world’s largest healthcare programme, Ayushman Bharat, which provides top-quality healthcare to the most vulnerable.
Other efforts like PM Bharatiya Jan Aushadhi Pariyojana have made medicines affordable. The prices of stents and knee implants have become affordable and this has helped many people.
At the same time, medical education has become more accessible to people due more institutions and seats being available.
We will keep building on this ground covered so far in order to build a healthy India.
#12YearsOfSwasthBharat
ಕಾರ್ಗತ್ತಲು ಸರಿದು ಸೂರ್ಯೋದಯವಾಗಿದೆ, ಕಮಲ ಅರಳಿದೆ! 🪷
ಕಾರ್ಯಕರ್ತರ ಅದಮ್ಯ ಚೈತನ್ಯ ಹಾಗೂ ಜನಸಾಗರದ ಅಭೂತಪೂರ್ವ ಬೆಂಬಲಕ್ಕೆ ಪಶ್ಚಿಮ ಬಂಗಾಳದ ಇಂದಿನ ಫಲಿತಾಂಶವೇ ಸಾಕ್ಷಿ. 🇮🇳
#ElectionResult2026#BJPSweepsBengal
ಕಾಂಗ್ರೆಸ್ ಪಕ್ಷದ 'ಡಾ. ಅಂಬೇಡ್ಕರ್ ಪ್ರೇಮ' ಎಂಬ ಬೂಟಾಟಿಕೆಯ ನಾಟಕಕ್ಕೆ ಏಪ್ರಿಲ್ 21 ಸಾಕ್ಷಿ!
ಅಸಲಿಗೆ ಕಾಂಗ್ರೆಸ್ ಪಕ್ಷಕ್ಕೆ ಬಾಬಾಸಾಹೇಬರ ಮೇಲೆ ಮೊದಲಿನಿಂದಲೂ ತೀವ್ರ ದ್ವೇಷ. ಅದಕ್ಕೆ ದೊಡ್ಡ ಸಾಕ್ಷಿಯೇ 1952ರ ಲೋಕಸಭಾ ಚುನಾವಣೆ. ಕಾಂಗ್ರೆಸ್ ನಡೆಸಿದ ನಡೆದ ಚುನಾವಣಾ ಅಕ್ರಮದಲ್ಲಿ ಬರೋಬ್ಬರಿ 74,333 ಮತಗಳು ಅಮಾನ್ಯಗೊಳ್ಳುವ ರೀತಿಯಲ್ಲಿ ಷಡ್ಯಂತ್ರ ಮಾಡಿ ಬಾಬಾಸಾಹೇಬರನ್ನು ಕುತಂತ್ರದಿಂದ ಸೋಲಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲಾಯಿತು.
ಕಾಂಗ್ರೆಸ್ನ ಈ ಕುಕೃತ್ಯದ ವಿರುದ್ಧ 1952ರ ಏಪ್ರಿಲ್ 21ರ ಇದೇ ದಿನ ಕಾಂಗ್ರೆಸ್ ವಿರುದ್ಧ ಬಾಬಾಸಾಹೇಬರು ಚುನಾವಣಾ ಆಯೋಗಕ್ಕೆ ದೂರು ದಾಖಲಿಸಿದ್ದರು. ಅಂದು ಸಂವಿಧಾನ ಶಿಲ್ಪಿಗೆ ಮೋಸ ಮಾಡಿದವರು, ಇಂದು ಬಾಬಾಸಾಹೇಬರ ಭಕ್ತರಂತೆ ಹಗಲು ವೇಷ ತೊಟ್ಟಿರುವುದು ನಾಚಿಕೆಗೇಡು. ಕಾಂಗ್ರೆಸ್ನ ನಕಲಿತನಕ್ಕೆ ಈ ಇತಿಹಾಸವೇ ಕನ್ನಡಿ!
ನಿಮ್ಮ ಮನವ ಸಂತೈಸಿಕೊಳ್ಳಿ @DKShivakumar ,
ಹಿಂದಿಯನ್ನು ದೇಶದ ಅಧಿಕೃತ ಭಾಷೆಯನ್ನಾಗಿ ಜಾರಿಗೆ ತಂದಿದ್ದೇ ನಿಮ್ಮ ನೆಹರು ಮತ್ತು ಕಾಂಗ್ರೆಸ್ ಪಕ್ಷ.
ಡಿಕೆಶಿ ಅವರೇ, ಅನ್ಯರಾಜ್ಯಗಳ ಚುನಾವಣಾ ಪ್ರಚಾರಗಳಲ್ಲಿ ಸುಳ್ಳು ಹೇಳುವುದನ್ನು ಇನ್ನಾದರೂ ನಿಲ್ಲಿಸಿ.
#CongressFailsKarnataka
Didn't asked any Infrastructure development for North Karnataka
Didn't raised voice against the problems faced by North Karnataka people
But demanded free tickets and seperate lounge for MLA to enjoy a cricket match 🫡
The Siddaramaiah-led Congress government in Karnataka is withdrawing cases against people accused of corruption and rioting, raising serious concerns about accountability and the rule of law.
A proposal has been moved by the Home Department to withdraw proceedings against Gonal Bheemappa, former Chairman of the Karnataka Public Service Commission (KPSC), in connection with the 2011 gazetted officers’ recruitment scam. The case involves allegations of large-scale irregularities and malpractice in the recruitment process.
File No.: HD 126 COD 2025
ಸರ್ಕಾರವೂ ನಡೆಯುತ್ತಿಲ್ಲ, ಬಸ್ಸೂ ಚಲಿಸುತ್ತಿಲ್ಲ...
ಬಸ್ಸಿನ ಚಕ್ರ ಕಳಚಿಹೋದಂತೆ ಕಾಂಗ್ರೆಸ್ ಸರ್ಕಾರ ಕೂಡಾ ಜನವಿರೋಧಿ ಅಲೆಯಲ್ಲಿ ಕೊಚ್ಚಿ ಹೋಗುತ್ತಿದೆ. ಗ್ಯಾರಂಟಿ ಯೋಜನೆಗಳು ರಾಜ್ಯದ ಜನರ ಜೀವನವನ್ನು ಅಯೋಮಯವಾಗಿಸಿದೆ.
#CongressFailsKarnataka
🚨 The Karnataka Govt approved renting out 46 mechanical sweeping machines for a period of seven years at a cost of ₹613 Crore.
>46 Machines
>On Rent
>Seven years
>₹613 Crore
"Hearty congratulations to Rashtriya Swayamsevak Sangh on completing 100 glorious years of dedicated service to the nation. 🙏🇮🇳
Wishing continued strength in fostering unity, discipline, and values for generations to come."
#RSS100#ಸಂಘಶತಾಬ್ದಿ