This is how Rahul Gandhi treated Congress party leader and Kannada film actor Ambareesh in 2014.
This is what they did to DK yesterday.
A person's behavior shows their culture.
Shame on you Rahul 🤡
#RahulGandhi#ambareesh#Congress#DKShivaKumar#Karnataka
ಕೆ.ಆರ್. ಪೇಟೆ ಶಾಸಕರು ಹಾಗೂ ಆತ್ಮೀಯರಾದ ಶ್ರೀ ಹೆಚ್.ಟಿ. ಮಂಜುನಾಥ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ದೇವರು ತಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಕರುಣಿಸಲಿ ಹಾಗೂ ಇನ್ನೂ ಹೆಚ್ಚಿನ ಕಾಲ ಜನಸೇವೆ ಮಾಡುವ ಶಕ್ತಿ, ಚೈತನ್ಯವನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ.
ನಮ್ಮ ಭೂಮಿ - ನಮ್ಮ ಹಕ್ಕು
ಸರ್ಕಾರ ಉದ್ಧಟತನದಿಂದ ಮಾಡುತ್ತಿರುವ ಬಿಡದಿ ಟೌನ್ ಶಿಪ್ ಯೋಜನೆ ಕೈ ಬಿಟ್ಟರೆ, ನನ್ನ ತಾಯಿಯ ಹೆಸರಿನಲ್ಲಿರುವ 27 ಎಕರೆ ಹಾಗೂ ನನ್ನ ಹೆಸರಿನಲ್ಲಿರುವ 5 ಎಕರೆ ಜಮೀನನ್ನು ಸಾರ್ವಜನಿಕರ ಹಿತಾಸಕ್ತಿಗೆ ಮೀಸಲಿಡುತ್ತೇನೆ.
#SaveBidadi#ನಮ್ಮಭೂಮಿ_ನಮ್ಮಹಕ್ಕು#ನಿಮ್ಮಹೆಜ್ಜೆ_ನಮ್ಮಶಕ್ತಿ
ನಮ್ಮ ಭೂಮಿ - ನಮ್ಮ ಹಕ್ಕು
ಯಾವುದೆ ಹೆದರಿಕೆಗಳಿಗೆ , ಬೆದರಿಕೆಗಳಿಗೆ ಆರೋಪಗಳಿಗೆ ಹೆದರುವ ಪ್ರಶ್ನೆಯೆ ಇಲ್ಲ. ಎಲ್ಲ ರೀತಿಯ ಹೋರಾಟಕ್ಕೆ ಸಿದ್ಧರಾಗಿಯೇ ಬಂದಿದ್ದೇವೆ. ಇಂತಹದೇ ಸಂದಿಗ್ಧ ಪರಿಸ್ಥಿತಿ ಬಂದರು ಕೂಡ ನನ್ನ ರೈತರಿಗಾಗಿ ಹೋರಾಟ ಮಾಡುತ್ತೇನೆ.
#SaveBidadi#ನಮ್ಮಭೂಮಿ_ನಮ್ಮಹಕ್ಕು#ನಿಮ್ಮಹೆಜ್ಜೆ_ನಮ್ಮಶಕ್ತಿ
ಬಿಡದಿ ಟೌನ್ ಶಿಪ್ ಬಗ್ಗೆ ವಿಧಾನಸೌಧದ ಎಸಿ(AC) ಕೊಠಡಿಯಲ್ಲಿ ಕುಳಿತು 5 ಜನರ ಜೊತೆ ರಹಸ್ಯ ಸಭೆ ಮಾಡುವುದಲ್ಲ @DKShivakumar ಅವರೇ,
ನಿಮಗೆ ನಿಜಕ್ಕೂ ರೈತರ ಮೇಲೆ ಕಾಳಜಿಯಿದ್ದರೆ, ಬನ್ನಿ ಬಿಡದಿಯ ಭೈರಮಂಗಲದ ಸಾರ್ವಜನಿಕ ವೇದಿಕೆಗೆ!
ಬಿಡದಿ ಟೌನ್ ಶಿಪ್ ಯೋಜನೆಯ ಬಗ್ಗೆ ಚರ್ಚಿಸಲು ವಿಧಾನಸೌಧದ ನಾಲ್ಕು ಗೋಡೆಗಳ ಬದಲು, ಬಾಧಿತ ರೈತರು ಹಾಗೂ ಸ್ಥಳೀಯರ ಸಮ್ಮುಖದಲ್ಲಿ ಬಿಡದಿ ಅಥವಾ ಭೈರಮಂಗಲದಲ್ಲೇ ಬಹಿರಂಗ ಸಭೆ ಕರೆಯಿರಿ" ಎಂದು ಕೇಂದ್ರ ಸಚಿವರಾದ ಶ್ರೀ @hd_kumaraswamy ಅವರು, ತಮಗೆ
ಪತ್ರದ ಮೂಲಕ ಸ್ಪಷ್ಟ ನಿಲುವು ತಿಳಿಸಿದ್ದಾರೆ.
ಈ ಯೋಜನೆಯಲ್ಲಿ ಕುಮಾರಸ್ವಾಮಿಯವರಿಗೆ ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲ, ನಮ್ಮ ಜೆಡಿಎಸ್ ಪಕ್ಷ ಮತ್ತು ನಮ್ಮ ನಾಯಕರ ಹಿತಾಸಕ್ತಿಯೇನಿದ್ದರೂ ರಾಮನಗರ-ಹಾರೋಹಳ್ಳಿ ಭಾಗದ ರೈತರ ಬದುಕು ಮತ್ತು ಪರಿಸರ ರಕ್ಷಣೆ ಮಾತ್ರ.
ರೈತ ವಿರೋಧಿ ಟೌನ್ ಶಿಪ್ ಯೋಜನೆಯಿಂದ ಸಂತ್ರಸ್ತರಾಗುವ ಸಾವಿರಾರು ರೈತರು, ಮಹಿಳೆಯರು ಹಾಗೂ ಕಾರ್ಮಿಕರ ಸಮ್ಮುಖದಲ್ಲೇ ಮುಕ್ತವಾಗಿ ಚರ್ಚೆಯಾಗಲಿ. ರೈತರನ್ನು ಹೊರಗಿಟ್ಟು ಮಾಡುವ ಯಾವ ಸಭೆಯೂ ಫಲಪ್ರದವಾಗದು.
ಡಿಕೆ ಶಿವಕುಮಾರ್ ಅವರೇ ಬನ್ನಿ, ದಿನಾಂಕ 27-06-2026 ರಂದು ರೈತರ ಎದುರೇ ಬಹಿರಂಗವಾಗಿ ಸಭೆ ನಡೆಸೋಣ. ನಿಮ್ಮ ಆಗಮನದ ನಿರೀಕ್ಷೆಯಲ್ಲಿ ನೊಂದ ಸಾವಿರಾರು ರೈತರು, ಮಹಿಳೆಯರು, ವೃದ್ಧರು, ಮಕ್ಕಳು ಸಹ ಕಳೆದ 470ಕ್ಕೂ ಹೆಚ್ಚು ದಿನಗಳಿಂದ ಕಾಯುತ್ತಿದ್ದಾರೆ.
Champions!
Congratulations to the Indian team on winning the ICC Men’s T20 World Cup!
This remarkable triumph reflects exceptional skills, determination and teamwork. They have shown outstanding grit through the tournament.
This victory has filled every Indian heart with pride and joy.
Well done, Team India!
ಒಂದೇ ರೂಮಿನ 15 ಅಭ್ಯರ್ಥಿಗಳು ಏಕಕಾಲಕ್ಕೆ ಆಯ್ಕೆಯಾಗುವ 'ಮ್ಯಾಜಿಕ್' ಕೇವಲ ಭ್ರಷ್ಟ @INCKarnataka ಸರ್ಕಾರದಲ್ಲಿ ಮಾತ್ರ ಸಾಧ್ಯ.
#KAS ಪರೀಕ್ಷೆಯಲ್ಲಿ ಸಿರಿಯಲ್ ನಂಬರ್ ಪ್ರಕಾರವೇ ಅಭ್ಯರ್ಥಿಗಳು ಆಯ್ಕೆಯಾಗುತ್ತಿದ್ದಾರೆ ಎಂದರೆ ಇದು ಪರೀಕ್ಷೆಯೋ ಅಥವಾ ಪ್ರಭಾವಿಗಳ ಮಕ್ಕಳನ್ನು ಸೇರಿಸುವ 'ಸೆಲೆಕ್ಷನ್ ಪ್ರೊಸೆಸ್ಸೋ ?
ಭ್ರಷ್ಟಾಚಾರದ ಕೂಪವಾಗಿರುವ #KPSCಯಲ್ಲಿ ಹುದ್ದೆಗಳು ಬಿಕರಿಯಾಗುತ್ತಿವೆ ಎನ್ನುವುದಕ್ಕೆ ಇದು ಸಾಕ್ಷಿ.
@siddaramaiah ಅವರೇ ಇದೇನಾ ನಿಮ್ಮ ಆಡಳಿತದ ಪಾರದರ್ಶಕತೆ ? ಕೆಎಎಸ್ ಪರೀಕ್ಷಾ ಅಕ್ರಮದ ಬಗ್ಗೆ ಈ ಕೂಡಲೇ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ರಾಜ್ಯದ ಜನರ ಪರವಾಗಿ ಆಗ್ರಹಿಸುತ್ತೇವೆ.
#CongressFailsKarnataka