#StarNaKelu ಇವತ್ತು ರಿಷಬ್ ಪಂತ ಅವರಿಗೆ ಅವಕಾಶ ಕೊಟ್ಟಿದ್ದಾರೆ... ಆದ್ರೆ ಅವರು ಅದನ್ನ ಉಪಯೋಗ ಮಾಡಿ ಕೊಂಡಿಲ್ಲ... ಅವರಿಗೆ ಅವಕಾಶ ಕೊಟ್ಟಿದ್ದು DK ಫಾರ್ಮ್ ಅಲ್ಲಿ ಇಲ್ಲ ಅಂತಾನಾ??... ಈ ಬದಲಾವಣೆ ಇವತ್ತಿನ ಮ್ಯಾಚ ಅಷ್ಟಕ್ಕೇ ಸೀಮಿತ ಅಥವಾ ಮುಂದಿನ ಮ್ಯಾಚನಲ್ಲೂ ಪಂತ ಇರ್ತಾರಾ.ಇದು DK ಅವರ ಕ್ರಿಕೆಟ್ ಲೈಫ್ ಮೇಲೆ ಎಷ್ಟು ಪರಿಣಾಮ ಬಿಳತ್ತೆ?
#starnakelu ಇವತ್ತಿನ ಮ್ಯಾಚನಲ್ಲಿ ಯುಜಾವೆಂದರ್ ಚಹಾಲ್ ಬದಲಿಗೆ ರವಿಚಂದ್ರನ್ ಅಶ್ವಿನ್ ಅವರನ್ನ ಆಡಿಸಿದರೆ ಟೀಮ್ ಇನ್ನು ಸ್ಟ್ರಾಂಗ್ ಆಗತ್ತೆ ಅನ್ನೋದು ನನ್ನ ಅಭಿಪ್ರಾಯ... ಆರ್ ಅಶ್ವಿನ್ ಆಲ್ ರೌಂಡರ್ ರೋಲ್ ಪ್ಲೇ ಮಾಡ್ತಾರೆ
Raise your index finger to salute Billy Bowden, who turns 58 today ☝️
Umpiring 84 Tests and 200 ODIs, the Kiwi could be as entertaining as the players on the field 🤣