ನಾಳೆ, ಸೆಪ್ಟೆಂಬರ್4 ಮಧ್ಯಾಹ್ನ 3.45ಕ್ಕೆ ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ವಿಡಿಯೊ ಕಾನ್ಫರೆನ್ಸ್ ಮೂಲಕ ಚಿಕ್ಕಮಗಳೂರು ಜಿಲ್ಲೆಯ ವಿವಿಧ ಬೆಳೆಗಾರರ ಸಮಸ್ಯೆಗಳನ್ನು ಆಲಿಸಲಿದ್ದಾರೆ.
ದಯವಿಟ್ಟು ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ಫಾರ್ವರ್ಡ್ ಮಾಡಿ 1 ರಿಂದ 12 ನೇ ತರಗತಿಯವರೆಗಿನ ಎಲ್ಲಾ ಪುಸ್ತಕಗಳನ್ನು ಪಿಡಿಎಫ್ ರೂಪದಲ್ಲಿ ಸರ್ಕಾರ ಲಭ್ಯಗೊಳಿಸಿದೆ. ನಿಮಗೆ ಬೇಕಾದುದನ್ನು ಡೌನ್ಲೋಡ್ ಮಾಡಿ. ನಿಮ್ಮ ಮನೆಯಲ್ಲಿ ಒಬ್ಬ ವಿದ್ಯಾರ್ಥಿ ಅಥವಾ ಸಂಬಂಧಿ ಇದ್ದರೆ, ಅವರಿಗೆ ಈ ಲಿಂಕ್ ಕಳಿಸಿ. https://t.co/6tRLWVLqDm
Government of India bans 59 Mobile Apps with immediate effect.
Goodbye Tik Tok and other Chinese Apps.
Think before you mess with India ! ! !
Jai Hind 🇮🇳
ರಾಮ ಮಂದಿರ ಕಟ್ಟೋ ಬದಲು ಆಸ್ಪತ್ರೆ ಕಟ್ಟಿ,20 ಲಕ್ಷ ಕೋಟಿ ಏನು ಮಾಡಿದ್ರಿ?ಎತ್ತರದ ಪ್ರತಿಮೆಗಳ ಬದಲು ಆಸ್ಪತ್ರೆ ಕಟ್ಟಿ ಅಂತ ಬೊಬ್ಬೆ ಹಾಕುತ್ತಿದ್ದವರು ಕಣ್ಣು ಬಿಟ್ಟು ನೋಡಿ ನೀವು ಊಹಿಸದಷ್ಟು ವಿಶ್ವದಲ್ಲೇ ದೊಡ್ಡ ಕೋವಿಡ್ ಆಸ್ಪತ್ರೆ ಮೋದಿ ಸರ್ಕಾರ ಮಾಡಿದೆ.ಅದೂ ಕಾಂಗ್ರೆಸ್ ನ ಪಟೇಲರ ಹೆಸರಿನಲ್ಲಿ. ಸಾಲಾಗಿ ಬನ್ನಿ ನಾವು ಲೆಕ್ಕ ಕೊಡ್ತೇವೆ