@DgpKarnataka@Rangepol_SR@KarnatakaCops ಹಬ್ಬದ ಹಿನ್ನೆಲೆಯಲ್ಲಿ ಕೈಗೊಳ್ಳಲಾಗಿರುವ ಭದ್ರತಾ ಕ್ರಮಗಳು, ಬಂದೋಬಸ್ತ್ ವ್ಯವಸ್ಥೆ ಹಾಗೂ ಮುಂಜಾಗ್ರತಾ ಕ್ರಮಗಳ ಕುರಿತು ಪರಿಶೀಲಿಸಿ, ಅಧಿಕಾರಿಗಳಿಗೆ ಅಗತ್ಯ ಸಲಹೆ ಮತ್ತು ಮಾರ್ಗದರ್ಶನ ನೀಡಿದರು.
ಮುಂಬರುವ ಗ��ರಿ ಗಣೇಶ ಹಬ್ಬದ ಆಚರಣೆಯು ಶಾಂತಿಯುತವಾಗಿ, ಸೌಹಾರ್ದಯುತವಾಗಿ ಹಾಗೂ ಸುರಕ್ಷಿತವಾಗಿ ನಡೆಯುವ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಭದ್ರತಾ ಹಾಗೂ ಬಂದೋಬಸ್ತ್ ವ್ಯವಸ್ಥೆಗಳ ಪರಿಶೀಲನೆಗಾಗಿ ಮಾನ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕರಾದ ಡಾ.ಎಂ.ಎ. ಸಲೀಂ, IPS ರವರು ಮಂಡ್ಯ ಜಿಲ್ಲಾ ಪೊಲೀಸ್ ಕಛೇರಿಗೆ ಭೇಟಿ ನೀಡಿ
📸 “1980s Photo” ಟ್ರೆಂಡ್ಗೆ ಮರುಳಾಗುವ ಮೊದಲು ಎಚ್ಚರ!
AI ಹಾಗೂ photo-editing apps ಬಳಸುವಾಗ ನಿಮ್ಮ ವೈಯಕ್ತಿಕ ಫೋಟೋಗಳು ಮತ್ತು ಮಾಹಿತಿಯ ಸುರಕ್ಷತೆಯನ್ನು ಮರೆಯಬೇಡಿ. ಅಪರಿಚಿತ apps/websitesಗೆ ಫೋಟೋಗಳು, ವೈಯಕ್ತಿಕ ದಾಖಲೆಗಳು ಅಥವಾ sensitive information upload ಮಾಡುವ ಮೊದಲು ಯೋಚಿಸಿ.
@DgpKarnataka@Rangepol_SR@KarnatakaCops ಹಬ್ಬವನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸುವ ಕುರಿತು ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಹಾಜರಿದ್ದವರ ಅಭಿಪ್ರಾಯಗಳನ್ನು ಪಡೆದು, ಹಬ್ಬದ ಆಚರಣೆಯಲ್ಲಿ ಪಾಲಿಸಬೇಕಾದ ಮಾರ್ಗಸೂಚಿಗಳಿಗೆ ಸಂಬಂಧಿಸಿದಂತೆ ಅಗ���್ಯ ಸಲಹೆ ಹಾಗೂ ಸೂಚನೆಗಳನ್ನು ನೀಡಲಾಯಿತು.
ಈ ದಿನ ಮಂಡ್ಯ ನಗರದ ಕಲ್ಲಹಳ್ಳಿ, ಮಂಜುನಾಥ ಸಮುದಾಯ ಭವನದಲ್ಲಿ ಮಂಡ್ಯ ಉಪವಿಭಾಗ ಮಟ್ಟದ “ಗೌರಿ–ಗಣೇಶ” ಹಬ್ಬದ ಸೌಹಾರ್ದತಾ ಸಭೆಯನ್ನು ಮಾನ್ಯ ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ ಎಲ��. ನಾಗೇಶ್ ರವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು.ಸಭೆಯಲ್ಲಿ ಹಾಜರಿದ್ದ ಮುಖಂಡರು, ಸಾರ್ವಜನಿಕರು ಹಾಗೂ ಗಣೇಶ ಪ್ರತಿಷ್ಠಾಪನಾ ಸಮಿತಿಗಳ ಪ್ರತಿನಿಧಿಗಳೊಂದಿಗೆ
ಈ ದಿನ ಅಕ್ಕ ಪಡೆಯ ಸಿಬ್ಬಂದಿಗಳು ಶ್ರೀರಂಗಪಟ್ಟಣದ ಜ್ಯೋತಿ ನಿವಾಸ ಶಾಲೆಯ ವಿದ್ಯಾರ್ಥಿಗಳಿ���ೆ ಬಾಲ್ಯ ವಿವಾಹ ನಿಷೇಧ ಕಾಯ್ದೆ, ಮಕ್ಕಳ ಭಿಕ್ಷಾಟನೆ, ಸೈಬರ್ ವಂಚನೆಗಳು, ಪೋಕ್ಸೋ ಕಾಯ್ದೆ,ಬಾಲಕಾರ್ಮಿಕ ಪದ್ಧತಿ, ಟ್ರಾಫಿಕ್ ರೂಲ್ಸ್ ,ತುರ್ತು ಸಹಾಯವಾಣಿ ಹಾಗೂ ಅಕ್ಕಪಡೆ ಸಹಾಯವಾಣಿಗಳ ಬಗ್ಗೆ ಅರಿವು ಮೂಡಿಸಿದರು.
ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿ ಸಭಾಂಗಣದಲ್ಲಿ ನಡೆದ 8ನೇ ದಕ್ಷಿಣ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟ–2026 ರಲ್ಲಿ ಮಂಡ್ಯ ಜಿಲ್ಲಾ ಪೊಲೀಸ್ ತಂಡವು ಸಮಗ್ರ ಚಾಂಪಿಯನ್ ಶಿಪ್ ಪ್ರಶಸ್ತಿಯನ್ನು ಪಡೆದ ಬಗ್ಗೆ ವರದಿಯಾಗಿರುವ ಪತ್ರಿಕಾ ವರದಿ.
#PoliceDutyMeet2026#Mysuru
ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿ ಸಭಾಂಗಣದಲ್ಲಿ ನಡೆದ 8ನೇ ದಕ್ಷಿಣ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟ–2026 ರಲ್ಲಿ ಮಂಡ್ಯ ಜಿಲ್ಲೆಗೆ 6 ಚಿನ್ನದ ಪದಕ, ಒಂದು ಬೆಳ್ಳಿ, ಒಂದು ಕಂಚು ಒಟ್ಟು 8 ಪದಕ ಪಡೆದು ಸಮಗ್ರ ಚಾಂಪಿಯನ್ ಶಿಪ್ ಪ್ರಶಸ್ತಿಯನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದು1/1
ಮದ್ದೂರು ಪೊಲೀಸ್ ಠಾಣೆ ಮೊ.ಸಂ 359/2021 ಕಲಂ 363-376 ಐಪಿಸಿ ಮತ್ತು 6 - 12 ಪೋಕ್ಸೋ ಕಾಯ್ದೆಯಡಿಯಲ್ಲಿ ಸದರಿ ಪ್ರಕರಣದ ಆರೋಪಿತನಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದ್ದು ಜೊತೆಗೆ ದಂಡವನ್ನು ವಿಧಿಸಿರುವ ಬಗ್ಗೆ ಪ್ರಕಟವಾಗಿರುವ ವರದಿ.
#maddurps#punishment#court
ಮುಂಬರುವ ಗೌರಿ- ಗಣೇಶ ಹಬ್ಬದ ಸಂಬಂಧ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮುಂಜಾಗ್ರತಕ್ರಮಗಳನ್ನು ಕೈಗೊಳ್ಳಲು ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಸೌಹಾರ್ದ ಸಭೆಗಳನ್ನು ಕೈಗೊಂಡು ಬಗ್ಗೆ ವರದಿಯಾಗಿರುವ ಪತ್ರಿಕಾ ವರದಿಗಳು.
#ಸೌಹಾರ್ದಸಭೆ#ಜಿಲ್ಲಾಮಟ್ಟ#ತಾಲ್ಲೂಕುಮಟ್ಟ
ವಿಶ್ವ ಆತ್ಮಹತ್ಯೆ ತಡೆ ದಿನವಾದ ಇಂದು, ಎಂತಹದ್ದೇ ಸಂಕಷ್ಟ ಎದುರಾದರೂ ಆತ್ಮಹತ್ಯೆ ಮಾಡಿಕೊಳ್ಳದೇ, ಧೈರ್ಯದಿಂದ ಬದುಕುವ ಸಂಕಲ್ಪ ಮಾಡೋಣ. ಯಾರಾದರೂ ಅವಮಾನ, ಅಸಹಾಯಕತೆ, ಖಿನ್ನತೆ ಮತ್ತಿತರ ಗಂಭೀರ ಸಮಸ್ಯೆಗಳಿಂದ ಬಳಲುತ್ತಿರುವುದು ಕಂಡುಬಂದಾಗ ಅವರ ಭಾವನೆಗೆ ಸ್ಪಂದಿಸಿ, ಆತ್ಮಹತ್ಯೆಯನ್ನು ತಡೆಯೋಣ.
#suicideprevention#life
ಈ ದಿನ ಕೆ.ಆರ್.ಪೇಟೆ ತಾಲೂಕು ಮಟ್ಟದ "ಗೌರಿ–ಗಣೇಶ ಹಬ್ಬದ ಸೌಹಾರ್ದತಾ ಸಭೆಯನ��ನು ಮಾನ್ಯ ಪೊಲೀಸ್ ಅಧೀಕ್ಷಕರಾದ ಡಾ.ಶೋಭಾರಾಣಿ.ವಿ.ಜೆ, ಐಪಿಎಸ್ ರವರ ನೇತ್ರತ್ವದಲ್ಲಿ ಹಮ್ಮಿಕೊಂಡಿದ್ದು ಸೌಹಾರ್ದ ಸಭೆಯಲ್ಲಿ ಹಾಜರಿದ್ದ ಮುಖಂಡರುಗಳು, ಸಾರ್ವಜನಿಕರು ,ಗಣೇಶ ಪ್ರತಿಷ್ಠಾಪನ ಸಮಿತಿಯವರುಗಳಿಗೆ ಹಬ್ಬವನ್ನು ಶಾಂತಿ & ಸೌಹರ್ದತೆಯಿಂದ ಆಚರಣೆ ಮಾಡುವ
ಈ ದಿನ ನಾಗಮಂಗಲ ಪಟ್ಟಣದಲ್ಲಿ ಮುಂಬರುವ ಗೌರಿ ಗಣೇಶ ಹಬ್ಬದ ಪ್ರಯುಕ್ತ ಮಾನ್ಯ ಜಿಲ್ಲಾಧಿಕಾರಿಗಳು ಮತ��ತು ಜಿಲ್ಲಾ ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ಗೌರಿ-ಗಣೇಶ ಪ್ರತಿಷ್ಠಾಪನೆಯ ಆಯೋಜಕರು ಹಾಗೂ ಮುಖಂಡರುಗಳ ಸೌಹಾರ್ದ ಸಭೆ ನಡೆಸಿ ಗಣೇಶ ಮೂರ್ತಿಗಳನ್ನು ಪ್ರತಿಷ್ಟಾಪಿಸಲು ಹಾಗೂ ವಿಸರ್ಜಿಸಲು ಸರ್ಕಾರದಸುತ್ತೋಲೆಗಳು & ಮುಂಜಾಗ್ರತಾ ಕ್ರಮಗಳ