ನೀವೆಲ್ಲ ಮರೆತಿರಬಹುದು..ಆದ್ರೆ ಬಿಜೆಪಿ ಮಾತ್ರ ಮರೆತಿಲ್ಲ
"ಇದು ಸುಮಾರು 18 ವರ್ಷಗಳ ಹಿಂದೆ ನಡೆದ ಘಟನೆ"
ಯಡಿಯೂರಪ್ಪನವರು ಮತ್ತು ಕುಮಾರಸ್ವಾಮಿಯವರ 20-20 ಸರ್ಕಾರದ ಸಮಯದಲ್ಲಿ..ತನ್ನ 20 ತಿಂಗಳ ಅಧಿಕಾರದ ಅವಧಿ ಮುಗಿದ್ಮೇಲೆ,ಯಡಿಯೂರಪ್ಪನವರಿಗೆ ಅಧಿಕಾರ ಹಸ್ತಾಂತರ ಮಾಡ್ಬೇಕಿತ್ತು
ಆದ್ರೆ ಆವತ್ತು ಆಗಿದ್ದೇ ಬೇರೆ..!!
ಕುಮಾರಸ್ವಾಮಿಯವರು ತಮ್ಮ 20 ತಿಂಗಳ ಅಧಿಕಾರಾವಧಿ ಮುಗಿದ್ಮೇಲೆ...ಯಡಿಯೂರಪ್ಪನವರಿಗೆ ಅಧಿಕಾರ ಹಸ್ತಾಂತರ ಮಾಡದೆ ವಚನಭ್ರಷ್ಟರೆನೆಸಿಕೊಂಡರು
ಆದ್ರೆ ಬಿಜೆಪಿ..!!
ಈಗಿನ ರಾಜ್ಯಸಭಾ ಚುನಾವಣೆಗೆ..ಸನ್ಮಾನ್ಯ ದೇವೇಗೌಡರನ್ನು ಬೇಕಂತಲೆ ದೂರವಿಟ್ಟಿದೆ..!!
ಹೇಳ್ಬೇಕು ಅನ್ನಿಸ್ತು ಹೇಳ್ದೆ ಅಷ್ಟೇ..!!
ಸುಮಲತಾ ಮತ್ತು ದೇವೇಗೌಡರಿಗೆ ಚಿಪ್ಪು ಕೊಟ್ಟು ಪ್ರಹ್ಲಾದ್ ಜೋಶಿ ಆಪ್ತನಿಗೆ ರಾಜ್ಯಸಭೆ ಕಣಕ್ಕಿಳಿಸಿದ ಬಿಜೆಪಿ.
ಈ ಇಬ್ಬರು ತ್ಯಾಗ ಮಾಡಿದ್ರು ಬಿಜೆಪಿಗಾಗಿ. ಒಬ್ಬರು ತನ್ನ ಕ್ಷೇತ್ರ ಬಿಟ್ಟು ಕೊಟ್ರು ಇನ್ನೊಬ್ಬರು ತಮ್ಮ ಸಿದ್ಧಾಂತ.
ಬಿಜೆಪಿ ಬಳಸಿಕೊಂಡು ಪಕ್ಕಕ್ಕೆ ಸರಿಸಿತು.
@KSRTC_Journeys *🛑ಸುಳ್ಯ-ಅರಂತೋಡು ಕೆ.ಎಸ್.ಆರ್.ಟಿ.ಸಿ ಎಕ್ಸ್ಪ್ರೆಸ್ ಬಸ್ ನಿಲುಗಡೆ ಗೊಂದಲ: ಪ್ರಯಾಣಿಕರ ನಿತ್ಯದ ಪರದಾಟ, ಸಾರ್ವಜನಿಕರ ತೀವ್ರ ಆಕ್ರೋಶ*
https://t.co/t94rnlN75v
*ED, CBI ಇಲ್ಲದಿದ್ದರೆ ಬಿಜೆಪಿ ಚುನಾವಣೆಗಳಲ್ಲಿ ಸೋತು ಪ್ರಾದೇಶಿಕ ಪಕ್ಷಗಳಿಗಿಂತಲೂ ಕನಿಷ್ಟ ಸ್ಥಿತಿಯಲ್ಲಿ ಇರುತ್ತಿತ್ತು: ಸಚಿವ ಪ್ರಿಯಾಂಕ್ ಖರ್ಗೆ*
*Click 👉* https://t.co/Wxj6MYs0ia
*ವಾರ್ತಾಭಾರತಿ ನ್ಯೂಸ್*
ಸಾಮಾಜಿಕ ಜಾಲತಾಣದಲ್ಲಿ Ganesh B ಎಂಬವ ರಾಜ್ಯದ ನೂತನ ಗೃಹ ಸಚಿವರಾದ ಮಾನ್ಯ @PriyankKharge ಯವರನ್ನು ಅಶ್ಲೀಲ ಪದಗಳಿಂದ ನಿಂದಿಸಿ ಅವಹೇಳನಕಾರಿಯಾದ ಕಾಮೆಂಟ್ ಮಾಡಿದ್ದು, ತಕ್ಷಣವೇ ಆತನ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇನೆ.
@DgpKarnataka@CMofKarnataka
ಹಿಂದೂ–ಮುಸ್ಲಿಂ ವಿಚಾರಗಳಿಂದ ಉದ್ಯೋಗ ಸಿಗುವುದಿಲ್ಲ: ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ
► “ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಿದವರು ಪಾಕಿಸ್ತಾನಿಯರಾದರೆ, ಆಡಳಿತ ಪಕ್ಷದ ಐಟಿ ಸೆಲ್ ನವರು ಮಾತ್ರ ಭಾರತೀಯರೇ?”
Read More here : https://t.co/A6zxbaAw16
#CJP#AbhijeetDipke
Dharmendra Pradhan ji is The Worst Education Minister in Indian History...??
○ Yes, I agree
○ No, I disagree
Comment your opinion,
Follow @CJP_for_India