@rudemiss17 What a mindset yours A Team Tribute their Army In their Jearsy and Calling them Anti Indians.. First Fix your Mind . And You Insulted Indian army ..
@Kannadiga_Kunal@INCKarnataka@DKShivakumar ಪ್ರಮಾಣ ವಚನದ ಸಭಾ ಕಾರ್ಯಕ್ರಮ ರಾಜ್ಯಪಾಲರ ಆಫೀಸು ನಡೆಸಿ ಕೊಡ್ತಡೆ. ಒಂದು ವಿಷಯ ಕಾಂಗ್ರೆಸ್ ವಂದೇ ಮಾತರಂ ಸಂಪೂರ್ಣ ಹಾಡುದರ ವಿರುದ್ಧ ಇದೆ ಆದರೆ ಇವತ್ತು ಪೂರ್ತಿ ಹಾಡಿದ್ದಾರೆ. ಅವರ ಕೈ ಅಲ್ಲಿ ಇದ್ರೆ ಅವರು ಅರ್ಧ ಹಾಡಿಸುತಿದ್ರು. ಕೇರಳದಲ್ಲಿ ಕೂಡ ಹಾಗೇನೇ ಆಗಿದ್ದು. ಸಮಾರಂಭದ ಹೊರ ಜವಾಬ್ದಾರಿ ರಾಜ್ಯ ಸರ್ಕಾರಕ್ಕೆ ಇರ್ತದೆ.