@PMOIndia sir please job confirmation or give valueable salary to dialysis employees sir 🙏🙏🙏🙏🙏💐💐💐💐💐 we are all employees fully suffering lead to life sir
@narendramodi
Honourable prime minister sir
From hemo dialysis technician and staff Karnataka. India
Sir
Please approve the government employees sir
Because no salary and no increament and low salary
How to lead life Sir
Very bad condition in staff sir
To
Honourable prime minister
please concentrate dialysis technician and staffs no salary and low salary no increament how to lead life
From
Pramod m r
Dialysis nurse
मैं 19 साल की उम्र मे सार्वजनिक जीवन मे आया। आज मै 64 साल का हूँ। हमने 43 साल तक आंदोलन की तैयारी की और कल लखनऊ की महारैली मे जनसैलाब को देखते हुए अब तैयारी खत्म, आज से एक्शन मोड़ शुरू। अगले 10 साल मे हम इतनी ताकत निर्माण करेंगे की केंद्र मे मूलनिवासी बहुजन समाज की सरकार बनाएंगे।
ವರ್ತಮಾನದ ಕೇಂದ್ರ ಸರ್ಕಾರ OBC ಗಳ ಜಾತಿ ಜನಗಣತಿ ಮಾಡುತ್ತಿಲ್ಲಾ, ರೈತರ ಬಗ್ಗೆ ಕಿಂಚಿತ್ತು ಯೋಚನೆ ಮಾಡುತ್ತಿಲ್ಲಾ, ಇಂತಹ ಸರ್ಕಾರದ ವಿರುದ್ಧ ಇಂದು ಆಗ್ರಾದಲ್ಲಿ ನಡೆಯಲಿರುವ ರೈತರ ಮತ್ತು OBC (ಹಿಂದೂಳಿದ ವರ್ಗ)ದವರ ಸಂಯುಕ್ತ ಮಹಾಪಂಚಾಯತದಲ್ಲಿ ದೇಶದ ಪ್ರತಿಯೋಬ್ಬರಿಗು ಆಮಂತ್ರಣವಿದೆ.
#OBC_FarmersMahapanchayat
#भारतीय_बेरोजगार_मोर्चा व्दारा बढ़ती बेरोजगारी तथा केंद्र सरकार के विरोध में घोषित देशव्यापी चरण बद्ध आंदोलन का दुसरा चरण EVM की प्रतिमा जलाओ आंदोलन दि.12 मई 2021 को होगा.
#BanEVM_SaveDemocracy
ನೀವು ಅನ್ನ ತಿನ್ನುವವರು ಆಗಿದ್ದಾರೆ 26 ಮಾರ್ಚ್ 2021 ರಂದು ರೈತರು ಕೊಟ್ಟಿರುವ "ಭಾರತ ಬಂದ್" ಕರೆಯನ್ನು ಯಶಸ್ವಿಗೋಳಿಸಲು ಕೈ ಜೋಡಿಸಿ.
ಕೈ ಜೋಡಿಸುತ್ತಿರಾ ಅಲ್ವಾ ???
#FarmersProtest_BharatBandh
ಶಾಸಕ ವರ್ಗ ಅಂದರೆ ಬರಿ ರಾಜಕೀಯ ಅಲ್ಲಾ,
ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಮತ್ತು ಪ್ರಚಾರ ಪ್ರಸಾರ ಮಾದ್ಯಮ.
ಪ್ರತಿಯೋಂದು ಕ್ಷೇತ್ರದಲ್ಲೂ ನೇತೃತ್ವ ವಹಿಸಿಕೊಳ್ಳುವ ಸಮರ್ಥ ನಾಯಕರಾಗಬೇಕು,
ಆಗಲೆ ನಿಜವಾದ ಬಾಬಾಸಾಹೇಬರು ಹೇಳಿದ ಹಾಗೆ ಶಾಸಕ ವರ್ಗಕ್ಕೆ ಅರ್ಥ ಬರುವುದು.
ಬಹುಜನರ ಪ್ರೇರಣೆ ರಾಜರಾದ ಬಹುಜನ ಪ್ರತಿಪಾಲಕ ಛತ್ರಪತಿ ಶಿವಾಜಿ ಮಹಾರಾಜರನ್ನು ಬಾಲ್ಯದಲ್ಲಿ ಮನೆಯಿಂದ ತರಬೇತಿ ನಿಡುವ ಮುಖಾಂತರ ರೈತಾಪಿ ಜನರ ಹಾಗೂ ಮೂಲನಿವಾಸಿ ಮರಾಠರ ಸಾಮ್ರಾಜ್ಯ ನಿರ್ಮಾಣ ಮಾಡಲು ಶ್ರಮಿಸಿದ ಶಿವಾಜಿ ಮಹಾರಾಜರ ತಾಯಿ, ರಾಜಮಾತೆ ಜೀಜಾಬಾಯಿ ಅವರು.
ರಾಜಮಾತೆಯವರ 423ನೇ ಜಯಂತಿಯ ಹಾರ್ದಿಕ ಶುಭಾಶಯಗಳು.
#ಮಹಾಪುರುಷರ_ಜಯಂತೊತ್ಸವ