ನಮ್ಮ ಹೋರಾಟಕ್ಕೆ ಮಣಿದ
@OfficialBMRCL
ಕನ್ನಡಿಗರಿಗೆ ಅನ್ಯಾಯ ಆಗುತ್ತಿದ್ದ
50 ಲೋಕೊ ಪೈಲೇಟ್ ಹುದ್ದೆಯ ಹಳೆಯ ಅಧಿಸೂಚನೆ ವಾಪಾಸ್ ಪಡೆದ ಮೆಟ್ರೋ..
ಕನ್ನಡಿಗರ ನೇಮಕ ಆಗಲಿದೆ..
ಎಲ್ಲೆಡೆ ಕನ್ನಡಿಗರಿಗೆ ಜಯವಾಗಲಿ..
ಜೈ ಕರ್ನಾಟಕ 💛❤️💪🏻
ಜೈ ಯುಕವೇ 💛❤️
ಪ್ರಸ್ತುತಪಡಿಸುತ್ತಿದ್ದೇವೆ 'ಅಪ್ಪು' - ಅಪ್ಪುವಿನ ಭಾವನಾತ್ಮಕ ಜೀವನಚರಿತ್ರೆ... ❤️✨
Presenting 'Appu' - a soulful biographical tribute to Appu...
ಹೆಚ್ಚಿನ ಮಾಹಿತಿ ಶೀಘ್ರದಲ್ಲಿ | More updates soon
#Appu#Biography
ಮೆಟ್ರೋದಲ್ಲಿ ಕನ್ನಡಿಗರಿಗೆ ಆಗುತ್ತಿರೋ ಅನ್ಯಾಯ ಖಂಡಿಸಿ
ಇಂದು ನಮ್ಮ ಯುಕವೇ ಹಾಗೂ ನಕಸೆ ತಂಡದಿಂದ
@OfficialBMRCL ಮುಖ್ಯಕಚೇರಿಯಲ್ಲಿ md ಮಹೇಶ್ ರಾವ್ ಅವರನ್ನು ಭೇಟಿ ಮಾಡಿ ಈ ಕೂಡಲೇ ನಿಯಮಗಳನ್ನು ತೆಗೆದು ಕನ್ನಡಿಗರನ್ನೇ ನೇಮಕ ಮಾಡಲು ಒತ್ತಾಯ ಮಾಡಲಾಗಿ,
ನಿಯಮಗಳನ್ನು ತಿದ್ದುಪಡಿ ಮಾಡಿ ಕನ್ನಡಿಗರಿಗೆ ಉದ್ಯೋಗ ನೀಡಲು ಒಪ್ಪಿದ್ದಾರೆ.
ನಟನೆಯ ಜೊತೆಗೆ ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಪುನೀತ್ ರಾಜ್ಕುಮಾರ್ ನೂರಾರು ದುರ್ಬಲ ಜೀವಗಳಿಗೆ ಬದುಕಿನ ಹಾದಿ ತೋರಿದ್ದರು.
ಬಡವ, ಬಲ್ಲಿದನೆನ್ನದೆ ಸರ್ವರನ್ನೂ ಪ್ರೀತಿಸುತ್ತಿದ್ದ, ಸದಾ ಹಸನ್ಮುಖಿಯಾಗಿದ್ದ ಅಪ್ಪುವಿನ ಜೀವನ ಯುವಜನರಿಗೆ ಸಂದೇಶದಂತಿದೆ.
ಅಪ್ಪುವಿನ ಜನ್ಮದಿನದ ಸಂದರ್ಭದಲ್ಲಿ ಅವರಿಗೆ ನನ್ನ ನಮನಗಳು.
#PuneetRajkumar
ಮನುಧರ್ಮಕ್ಕೆ ತಲೆಬಾಗುವ ಬಿಜೆಪಿಗರಿಗೆ ಬಸವ, ಬುದ್ಧರು ಸಹ್ಯವಾಗುವುದಿಲ್ಲ.
ಆರ್ಎಸ್ಎಸ್ ಗೆ ಜೈಕಾರ ಹಾಕುವ ಬಿಜೆಪಿಯವರು
ಸಂವಿಧಾನಕ್ಕೆ ಜೈಕಾರ ಹಾಕುವುದಿಲ್ಲ.
ಕೇಸರಿ ಶಾಲು ಹಾಕುವ ಬಿಜೆಪಿಗರಿಗೆ ರಾಷ್ಟ್ರಧ್ವಜವನ್ನು ಕಂಡರೆ ಆಗುವುದಿಲ್ಲ.
ಸದನದಲ್ಲಿ ರಾಷ್ಟಧ್ವಜವನ್ನು ಕಂಡ ತಕ್ಷಣ ಬಿಜೆಪಿಯವರು ಹಾಕು ಕಂಡಂತೆ ಹೌಹಾರಿದರು, ರಾಷ್ಟ್ರಧ್ವಜದ ಮೇಲೆ ಆರ್ಎಸ್ಎಸ್ ಗೆ ಇರುವ ದ್ವೇಷವು ಬಿಜೆಪಿಗರಲ್ಲೂ ಬಳುವಳಿಯಾಗಿ ಬಂದಿದೆಯೇ?
ರಾಷ್ಟ್ರ ಧ್ವಜ, ರಾಷ್ಟ್ರ ಗೀತೆ, ರಾಷ್ಟ್ರದ ಸಂವಿಧಾನಗಳನ್ನು ತಿರಸ್ಕಾರದಿಂದ ನೋಡುವ ಇವರು ರಾಷ್ಟೀಯವಾದಿಗಳಂತೆ, ಇದು ಯಾವ ಸೀಮೆಯ ರಾಷ್ಟ್ರೀಯವಾದವೋ ಏನೋ!
ದೇಶದ ಪರಿಕಲ್ಪನೆಯನ್ನು ಹುಟ್ಟುಹಾಕಿ, ಜನರಲ್ಲಿ ದೇಶಭಕ್ತಿಯನ್ನು ತುಂಬಿ ಸ್ವತಂತ್ರಕ್ಕೆ ಹೋರಾಡಿದ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿಯವರು ಪಾಠ ಮಾಡುವುದು ಮಿಂಚು ಹುಳುವೊಂದು ಸೂರ್ಯನ ಮುಂದೆ ನಿಂತು ನನ್ನಿಂದಲೇ ಬೆಳಕಾಯಿತು ಎನ್ನುವಂತಿದೆ!
ಡಿಸೆಂಬರ್ 24 ರ ಒಳಗೆ ತನಿಖೆಯ ವರದಿ ನೀಡುವಂತೆ ನ್ಯಾಯಾಲಯ ಲೋಕಾಯುಕ್ತಕ್ಕೆ ಸೂಚನೆ ನೀಡಿದೆ. ಬೇಕಿದ್ದರೆ ಇ.ಡಿ ಯವರು ಲೋಕಾಯುಕ್ತಕ್ಕೆ ವರದಿ ನೀಡಲು ಅವಕಾಶವಿತ್ತು. ಅದನ್ನು ಬಿಟ್ಟು ಲೋಕಾಯುಕ್ತಕ್ಕೆ ಪತ್ರ ಬರೆಯುವುದು ಮತ್ತು ಮಾಧ್ಯಮಗಳಿಗೆ ಮಾಹಿತಿ ಸೋರಿಕೆ ಮಾಡುವುದರ ಹಿಂದಿನ ಉದ್ದೇಶ ರಾಜ್ಯದ ಜನರಿಗೆ ಅರ್ಥವಾಗುತ್ತದೆ.
@siddaramaiah , ಮುಖ್ಯಮಂತ್ರಿಗಳು
👾 💎 Let's shoutout to three whitehats this week who are getting their FIRST ever payment on Immunefi!
@imnarendrabhati was paid $2,500
sinh3ck received $1,000
And of course, myte who was featured earlier this week with $10,000!
Congratulations, you've all earned it! 🎉
ಸ್ನೇಕ್ ಪುರ ಲೇವಡಿಗಳಿಗೆ ರಿಪ್ಲೇ ಮಾಡಬಾರದು ಆದ್ರೂ ತಿಳಿದದ್ದನ್ನು ಜನಕ್ಕೆ ಹೇಳಬೇಕು.
ಐಹೊಳೆಯ ಶಾಸನದಲ್ಲಿ ರವಿಕೀರ್ತಿ ಪುಲಿಕೇಶಿಯನ್ನು ಪರಮೇಶ್ವರ ಅಂತ ಹೇಳಿದ್ದಾನೆ. ಇದು ಆ ಕಾಲಘಟ್ಟದಲ್ಲಿ ಪುಲಿಕೇಶಿಗೆ ಇದ್ದ ಬಿರುದು ಮತ್ತು ಪೂರ್ತಿ ಭಾರತದಲ್ಲಿ ಅದೇ ಹೆಸರಿನಿಂದ ಗೌರವದಿಂದ ಕರೆಯಲ್ಪಡುತ್ತ ಇದ್ದ ಅಂತ ಉಲ್ಲೇಖಗಳು ಇವೆ.
ರವಿಕೀರ್ತಿ ಯಾರು ಅಂತ ಹೇಳುವ ಅಗತ್ಯ ಇಲ್ಲ.
ಅಲ್ ತಬಾರಿ ಎನ್ನುವ ಪ್ರಸಿದ್ಧ ಪರ್ಷಿಯನ್ ವಿದ್ವಾಂಸ, ಇತಿಹಾಸಕಾರ ಮತ್ತು ಟಿಪ್ಪನಿಕಾರ ಪರ್ಷಿಯಾ ಪ್ರದೇಶದಲ್ಲಿ ಇದ್ದ. ಅವನು ತನ್ನ ಉಲ್ಲೇಖಗಳಲ್ಲಿ ಸಸ್ಸನಿದ್ ಮತ್ತು ಭಾರತೀಯ ಎಂಪೈರ್ ಗಳ ತಿಕ್ಕಾಟದ ಬಗ್ಗೆ ಹೇಳುವಾಗ ಪರ್ಮೆಸ ಅಥವ ಫರ್ಮಿಸ್ ಬಗ್ಗೆ ಬರೆದಿದ್ದಾನೆ. ಪರ್ಷಿಯಾ ಅಲ್ಲಿ ಇದರ ಇರುವಿಕೆ ಬಗ್ಗೆ ಹೇಳಿದ್ದಾನೆ. ಇತಿಹಾಸಕಾರರು ಇದು ಪುಲಿಕೇಶಿಗೆ ಹೇಳಿರುವುದು ಅಂತ ಒಪ್ಪುತ್ತಾರೆ.
ಹುಯನ್ ತ್ಸಾಂಗ್ ನ ಉಲ್ಲೇಖಗಳಲ್ಲಿ ಪುಲಿಕೇಶಿಯ ರಾಯಭಾರಿಗಳು ಹಾಗೂ ಪರ್ಷಿಯಾ ದೊರೆ ಎರಡನೇ ಖುಸ್ರೋ ರಾಯಭಾರ ಸಂಬಂಧ ಇರುವ ಬಗ್ಗೆ ಇದೆ.
ಸಮಯ ಸಿಕ್ಕರೆ ತ್ಸಾ0ಗ್ ಇಮ್ಮಡಿ ಪುಲಿಕೇಶಿಯ ಬಗ್ಗೆ ಬರೆದಿರುದನ್ನೆಲ್ಲ ಓದಿ.
ಸ್ನೇಕ್ ಪುರ ಇತಿಹಾಸಕ್ಕಿಂತ ಚಂದ ಇದೆ.
ನಾವು ಬರೆದಿರುವುದು ಸತ್ಯವೋ ಸುಳ್ಳೋ ಅಂತ ತಿಳಿಯಲು ಗೂಗಲ್ ಇದೆ. ಹುಡುಕಿ.
#Heineken ಕಂಪೆನಿಯೊಂದಿಗೆ ಫಲಪ್ರದ ಮಾತುಕತೆ
ಹೈನೆಕೆನ್’ ಒಂದು ಐತಿಹಾಸಿಕ ಬ್ರೂವರಿ ಕಂಪೆನಿಯಾಗಿದ್ದು, ಆಮ್ಸ್ಟರ್ಡ್ಯಾಮ್ನಲ್ಲಿರುವ ಅವರ ಪ್ರಧಾನ ಕಚೇರಿಗೆ ಭೇಟಿನೀಡಿ ಫಲಪ್ರದ ಮಾತುಕತೆ ನಡೆಸಿದೆ. ಕರ್ನಾಟಕದಲ್ಲಿ ತಮ್ಮ ಹೂಡಿಕೆಯ ಯೋಜನೆಗಳನ್ನು ತೀವ್ರ ಗೊಳಿಸುವ ಕುರಿತಂತೆ ಪ್ರಮುಖ ಕ್ರಮಗಳನ್ನು ಹಂಚಿಕೊಂಡು, ಭಾರತದಲ್ಲಿ ನಮ್ಮ ರಾಜ್ಯವು ಮುಖ್ಯ ಆದ್ಯತೆಯಾಗಿರುವುದನ್ನು ದೃಢಪಡಿಸಿದರು. ನಾನು ಅವರ ವ್ಯಾಪಾರ ವೃದ್ಧಿ ಮತ್ತು ಉತ್ಪಾದನಾ ಉದ್ದಿಮೆಗಳನ್ನು ಬೆಂಬಲಿಸಲು ಇಲಾಖೆಗಳೊಂದಿಗೆ ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದೆ. ಮುಂದಿನ ಫೆಬ್ರವರಿಯಲ್ಲಿ ಜರುಗಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶ(#GIM2025)ಕ್ಕೆ ಅವರನ್ನು ಆಹ್ವಾನಿಸಿದೆ. ಭರವಸೆಯ ಅವಕಾಶಗಳು ಮುಂದಿವೆ.
#netherlands #karnataka #GIM2025 #InvestKarnataka2025 #KarnatakaGrowthStory #ReimaginingGrowth #KarnatakaDelegationInEurope #KarnatakaForIndia #Europe
@IndinNederlands@Heineken