aka Parvathamma Rajkumar Productions
Founded by Dr. Puneeth Rajkumar & Ashwini Puneeth Rajkumar with an aim of making a meaningful contribution to KFI.
ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು.🧘♂️
Happy International Yoga Day!
Let yoga guide you towards a healthier lifestyle and a more balanced state of mind.
#InternationalYogaDay#PowerInU⚡
ತಂದೆಯರ ದಿನದ ಹಾರ್ದಿಕ ಶುಭಾಶಯಗಳು! ❤️
ಶಕ್ತಿ, ದಯೆ ಮತ್ತು ಎಂದಿಗೂ ಸೋಲೊಪ್ಪದ ಧೈರ್ಯವನ್ನು ಕಲಿಸುವ ಪ್ರತಿಯೊಬ್ಬ ತಂದೆಗೆ ನಮ್ಮ ಹೃತ್ಪೂರ್ವಕ ವಂದನೆಗಳು.
Warm wishes on Father's Day!
To every father who teaches strength, kindness & the courage to never give up.💪
#FathersDay#PowerInU⚡
ಸಮಸ್ತ ಜನತೆಗೆ ವಿಶ್ವ ಪರಿಸರ ದಿನದ ಹಾರ್ದಿಕ ಶುಭಾಶಯಗಳು.🌍
Warm wishes on World Environment Day!
Let us celebrate and protect the natural world that supports and enriches our lives every day.
#WorldEnvironmentDay#PowerInU ⚡️
ತಾಯಂದಿರ ದಿ️ನದ ಹಾರ್ದಿಕ ಶುಭಾಶಯಗಳು.❤️💐
ನಮ್ಮ ಬದುಕಿಗೆ ಪ್ರೀತಿ, ತ್ಯಾಗ ಮತ್ತು ಆರೈಕೆಯ ಬೆಳಕಾಗಿರುವ ಎಲ್ಲಾ ತಾಯಂದಿರಿಗೆ ಹೃದಯಪೂರ್ವಕ ವಂದನೆಗಳು.
Warm wishes on Mother’s Day!
May your care, strength and sacrifices be cherished today and always.
#MothersDay#PowerInU⚡
Celebrating 4 years of #ManofTheMatch - A story where the camera never stops rolling🎦
ಮ್ಯಾನ್ ಆಫ್ ದಿ ಮ್ಯಾಚ್ - ಸತ್ಯ ಹಾಗು ಅಸತ್ಯಗಳ ನಡುವಿನ ಗಡಿ ಇಲ್ಲಿ ಅಸ್ಪಷ್ಟ.
Digital released on 05-05-2022
Directed by: D Satya Prakash
Music: Vasuki Vaibhav
DOP: Madan Katokar
#4YearsofManOfTheMatch
ದೇಶದ ಪ್ರಗತಿಗೆ ಶ್ರಮಿಸುವ ಎಲ್ಲಾ ಶ್ರಮಜೀವಿಗಳಿಗೆ ಕಾರ್ಮಿಕ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ⚒️
Warm wishes on Labour Day to those who build, create, and sustain our world.
May your efforts be valued today and always.
#LabourDay#PowerInU⚡️
Akash❤️Nandini
Celebrating 21 years of #Akash - A story where love quietly finds him
ಶ್ರೀ ಚಕ್ರೇಶ್ವರಿ ಕಂಬೈನ್ಸ್ ನಿರ್ಮಾಣದಲ್ಲಿ ತೆರೆಕಂಡ ಚಿತ್ರ ‘ಆಕಾಶ್’ ಬಿಡುಗಡೆಗೊಂಡು ಇಂದಿಗೆ 21 ವರ್ಷಗಳು.🌟
Released on 28-04-2005
#DrPuneethRajkumar@divyaspandana
Directed by Mahesh Babu
#21YearsForAkash
Celebrating 24 years of #Appu - A story where love dares to rebel against destiny.❤️🔥
ಪೂರ್ಣಿಮಾ ಎಂಟರ್ ಪ್ರೈಸಸ್ ನಿರ್ಮಾಣದಲ್ಲಿ ತೆರೆಕಂಡ ಚಿತ್ರ ‘ಅಪ್ಪು’ ಬಿಡುಗಡೆಗೊಂಡು ಇಂದಿಗೆ 24 ವರ್ಷಗಳು.💫
Released on 26-04-2002
#DrPuneethRajkumar@RakshithaPrem
Directed by Puri Jagannath
#24YearsForAppu
A love separated too soon, a truth revealed too late. 💔
Celebrating 23 years of #Abhi
ಪೂರ್ಣಿಮಾ ಎಂಟರ್ ಪ್ರೈಸಸ್ ನಿರ್ಮಾಣದಲ್ಲಿ ತೆರೆಕಂಡ ಚಿತ್ರ ‘ಅಭಿ’ ಬಿಡುಗಡೆಗೊಂಡು ಇಂದಿಗೆ 23 ವರ್ಷಗಳು. 💫
Released on 25-04-2003
#DrPuneethRajkumar@divyaspandana
Directed by Dinesh Babu
#23YearsForAbhi
Celebrating 2 years of #O2Movie - A story of a haunted past driving a doctor to defy death. 🚑
ಓ2 - ಒಳಗಿನ ವೇದನೆ ಕಾಡುವ ವೈದ್ಯೆಯೊಬ್ಬಳು ಮರಣವನ್ನೇ ಎದುರಿಸುವ ಕಥೆ.
Directed by Raghav Nayak & Prashanth Raj
Starring : Ashika Rangnath, Praveen Tej
Music : Vivan Radhakrishna
#O2#PowerInU
ಭಾರತೀಯ ಸಂಗೀತ ಲೋಕದ ಹೆಮ್ಮೆಯ ಗಾಯಕಿ ಹಾಗೂ ಪದ್ಮ ವಿಭೂಷಣ ಪುರಸ್ಕೃತರಾದ ಆಶಾ ಭೋಸ್ಲೆ ಅವರಿಗೆ ಭಾವಪೂರ್ಣ ನಮನಗಳು.🙏
Heartfelt condolences on the passing of Padma Vibhushan awardee #AshaBhosle.
Her remarkable musical journey has enriched our cultural heritage and touched countless souls worldwide.
Celebrating 7 years of #Kavaludaari - a thriller that defined neo-noir.⚖️
ಪಿ.ಆರ್.ಕೆ. ಪ್ರೊಡಕ್ಷನ್ಸ್ ನ 'ಕವಲುದಾರಿ' ಚಿತ್ರ ಬಿಡುಗಡೆಗೊಂಡು ಇಂದಿಗೆ 7 ವರ್ಷಗಳು.
Starring: Anant Nag, Rishi, Roshni Prakash
Directed by Hemanth M Rao
Music: Charan Raj
Released on 12-04-2019
#7YearsOfKavaludaari
Honoured to receive ‘The Inspiring Women in Entertainment & Entrepreneurship of the Year’ at the Times Power Women Conclave & Awards 2026.
Humbled to be among women who are meaningfully shaping the world.
Grateful to The Times of India for recognising the journey, resilience and vision of women across diverse fields.
ಈ ಪಯಣದಲ್ಲಿ ನನಗೆ ಸ್ಪೂರ್ತಿ ನೀಡುವ ಮಹಿಳೆಯರ ನಡುವೆ ಇರುವುದೇ ನಿಜವಾದ ಗೌರವವಾಗಿದೆ.
ಈ ಮಾನ್ಯತೆ ನೀಡಿದ ಟೈಮ್ಸ್ ಆಫ್ ಇಂಡಿಯಾ (TOI) ತಂಡಕ್ಕೆ ಧನ್ಯವಾದಗಳು. 🙏
#TimesPowerWomen #PowerInU
ನಾಡಿನ ಸಮಸ್ತ ಜನತೆಗೆ ಶ್ರೀ ರಾಮ ನವಮಿ ಹಬ್ಬದ ಶುಭಾಶಯಗಳು. 🏹
Wishing you a joyful Rama Navami.
May Lord Rama’s blessings bring strength, wisdom, and joy into your life.
#RamaNavami#PowerInU