ಸುಪ್ರೀಂ ಕೋರ್ಟ್ ಬಾಗಿಲು ಎಲ್ಲರಿಗೂ ತೆರೆದಿದೆ, ಮನವಿ ಕೊಡೋ ಬದಲು ಕೋರ್ಟ್ಗೆ ಅರ್ಜಿ ಹಾಕಲಿ: ಸಿಜೆಐ
- ದೇಶದ ಪ್ರತಿಯೊಬ್ಬ ಪ್ರಜೆಗೂ ಕೋರ್ಟ್ ಮೊರೆ ಹೋಗುವ ಹಕ್ಕಿದೆ
- ರಾಹುಲ್ ಭೇಟಿ ನಿರಾಕರಿಸಲು ಸ್ಪಷ್ಟನೆ ನೀಡಿದ ಸೂರ್ಯಕಾಂತ್ https://t.co/5MCumutf79
#INDIAbloc#CongressProtest#SuryaKant#SIR#VoteChori #RahulGandhi
ಎಸ್ಐಆರ್ ಮಾತ್ರವಲ್ಲ, ಇವಿಎಂ ಕೂಡ ಹ್ಯಾಕ್ ಆಗ್ತಿದೆ: ಮಾಜಿ ಸಚಿವ ಟಿಬಿ ಜಯಚಂದ್ರ
- ಕರ್ನಾಟಕದಲ್ಲೂ ಅಕ್ರಮ ಆಗಿದೆ; ಫಾರಂ-6 ಸಮಸ್ಯೆಯನ್ನ ಬಹಿರಂಗ ಪಡಿಸಿದ್ದೇವೆ: ಚಲುವರಾಯಸ್ವಾಮಿ
- ಕೇಂದ್ರ ಸರ್ಕಾರ, ಚುನಾವಣಾ ಆಯೋಗದ ವಿರುದ್ಧ ʻಕೈʼ ಪಡೆ ಕೆಂಡ https://t.co/bFizYFsygq
#CongressProtest#TBJayachandra#SupremeCourt#SIR #Chaluvarayaswamy
ಬ್ರಹ್ಮಚಾರಿಣಿ ದೇವಿಯು ನವದುರ್ಗೆಯರ ಎರಡನೇ ಅವತಾರವಾಗಿದ್ದು, ನವರಾತ್ರಿ ಹಬ್ಬದ ಎರಡನೇ ದಿನದಂದು ಈಕೆಯನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಪೂಜಿಸಲಾಗುತ್ತದೆ. 'ಬ್ರಹ್ಮ' ಎಂದರೆ ತಪಸ್ಸು ಮತ್ತು 'ಚಾರಿಣಿ' ಎಂದರೆ ಆಚರಿಸುವವಳು, ಅಂದರೆ ತಪಸ್ಸನ್ನು ಆಚರಿಸುವ ದೇವತೆ ಎಂದರ್ಥ
#Navaratri#Brahmacharini#Dasara