ಸಮಾಜ ಕಲ್ಯಾಣ ಇಲಾಖೆಯ ಯೋಜನೆಗಳ ಬಗೆಗಿನ ಮಾಹಿತಿ ಹಾಗೂ ಸಮಸ್ಯೆಗಳ ಪರಿಹಾರಕ್ಕೆ ಇಲಾಖೆಯ ಸಹಾಯವಾಣಿ ಕೇಂದ್ರ 24*7 ಕಾರ್ಯನಿರ್ವಹಿಸಲಿದೆ. ಇದರ ಉಪಯೋಗ ಪಡೆದುಕೊಳ್ಳುವಂತೆ ಮಾನ್ಯ ಸಚಿವರಾದ ಶ್ರೀ @CMahadevappa ನವರು ಜನತೆಯಲ್ಲಿ ಮನವಿ ಮಾಡಿಕೊಂಡರು (1/2)
@ShivaChawan20 Namaskara,
With regard to your query, for further assistance, please share your prize money application number and district. You may share the details here or through our 24/7 WhatsApp helpline number at 9482300400.
Ticket No: TW10597
Regards,
#SocialWelfare_Karnataka
ನಮಸ್ಕಾರ,
ನಿಮ್ಮ ಪ್ರಶ್ನೆಗೆ ಸಂಬಂಧಿಸಿದಂತೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (KREIS)ದ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಈಗಾಗಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (KEA) ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಕೆ.ಇ.ಎ (KEA)ಯ ಅಧಿಕೃತ ವೆಬ್ಸೈಟ್ ಅನ್ನು ನಿಯಮಿತವಾಗಿ ಪರಿಶೀಲಿಸುತ್ತಿರಿ ಅಥವಾ ನಮ್ಮ 24×7 ಸಹಾಯವಾಣಿ ಸಂಖ್ಯೆ 9482300400 ಅನ್ನು ಸಂಪರ್ಕಿಸಿ.
ವಂದನೆಗಳು,
#SocialWelfare_Karnataka
@heromahame Namaskara,
Your query comes under the purview of the Revenue Department. Please visit your nearest Nadakacheri to apply for it.
Regards.
#SocialWelfare_Karnataka
@LIDKAR_HoL ನಿಗಮದ ವತಿಯಿಂದ ದಿನಾಂಕ 06.06.2026 ರಂದು “ರಾಜ್ಯ ಮಟ್ಟದ ಚರ್ಮ ಪಾದರಕ್ಷೆ ತಯಾರಿಕಾ ಸ್ಪರ್ಧೆ” ಆಯೋಜಿಸಲಾಗಿದೆ.
ಸ್ಥಳ: ಕರ್ನಾಟಕ ಚರ್ಮ ಮತ್ತು ಫ್ಯಾಷನ್ ತಾಂತ್ರಿಕ ಸಂಸ್ಥೆ, ಉಲ್ಲಾಳು ಉಪನಗರ ಬಸ್ ನಿಲ್ದಾಣದ ಸಮೀಪ, ಸರ್ ಎಂ. ವಿಶ್ವೇಶ್ವರಯ್ಯ ಲೇಔಟ್, 6ನೇ ಬ್ಲಾಕ್, ಬೆಂಗಳೂರು.
ಚರ್ಮ ಕೈಗಾರಿಕೆ ಹಾಗೂ ಪಾದರಕ್ಷೆ ತಯಾರಿಕೆಯಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆಯುವಂತೆ ಕೋರಲಾಗಿದೆ.
@SWDCommissioner@DDChandanaNews@airnewsalerts
#Socialwelfare_karnataka
@Amaresh11114812@About63135849 ನಮಸ್ಕಾರ,
ನಿಮ್ಮ ಪ್ರಶ್ನೆಗೆ ಸಂಬಂಧಿಸಿದಂತೆ, ಮೆಟ್ರಿಕ್ ನಂತರದ ವಸತಿ ನಿಲಯದ ಆಯ್ಕೆ ಪಟ್ಟಿಯನ್ನು ತಾಲೂಕು ಸಮಾಜ ಕಲ್ಯಾಣ ಇಲಾಖೆಯಲ್ಲಿ ಪ್ರಕಟಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ನಮ್ಮ 24/7 ಸಹಾಯವಾಣಿ ಸಂಖ್ಯೆ 9482300400 ಅನ್ನು ಸಂಪರ್ಕಿಸಬಹುದು.
ವಂದನೆಗಳು,
#SocialWelfare_Karnataka
@About63135849 Namaskara,
With reference to your query, the application for the SSP Post-Matric Scholarship for the year 2026-27 will open shortly.
For further updates, please keep checking our official website:
https://t.co/X1IYYhh4h7
Regards,
#SocialWelfare_Karnataka
@shashidhar07777 Namaskara,
With reference to your query, the application for the SSP Post-Matric Scholarship for the year 2026-27 will open shortly.
For further updates, please keep checking our official website:
https://t.co/ZB8YBSl7zk
Regards,
#SocialWelfare_Karnataka
ಪರಿಶಿಷ್ಟ ಜಾತಿ (SC) ವಿದ್ಯಾರ್ಥಿಗಳ ಗಮನಕ್ಕೆ!
ಎಸ್.ಎಸ್.ಎಲ್.ಸಿ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
2025–26ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ಪ್ರಯತ್ನದಲ್ಲಿ (First Attempt) ಉತ್ತೀರ್ಣರಾಗಿರಬೇಕು.
ಅಗತ್ಯವಿರುವ ದಾಖಲೆಗಳು:
1. ಎಸ್.ಎಸ್.ಎಲ್.ಸಿ ಅಂಕಪಟ್ಟಿ
2. ಜಾತಿ ಮತ್ತು ಆದಾಯ ಪ್ರಮಾಣಪತ್ರ
3. ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆ ಸಂಖ್ಯೆ.
ಶೈಕ್ಷಣಿಕ ಪ್ರಗತಿಗಾಗಿ ಸರ್ಕಾರ ನೀಡಿರುವ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. (1/2)
ಲಿಂಕ್: https://t.co/F5VKRpFw1D
@CMofKarnataka@DKShivakumar@CMahadevappa@SWDCommissioner@DDChandanaNews@airnewsalerts
#Socialwelfare_karnataka
@shashidhar07777 Namaskara,
With reference to your query, the application for the SSP Post-Matric Scholarship for the year 2026-27 will open shortly.
For further updates, please keep checking our official website:
https://t.co/ZB8YBSl7zk
Regards,
#SocialWelfare_Karnataka
ಮೆಟ್ರಿಕ್ ನಂತರದ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ.
2026–27ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ಪ್ರಯತ್ನದಲ್ಲಿ ಉತ್ತೀರ್ಣರಾದ ಅರ್ಹ ಪರಿಶಿಷ್ಟ ಜಾತಿ (SC) ವಿದ್ಯಾರ್ಥಿಗಳಿಂದ ಪ್ರೋತ್ಸಾಹ ಧನಕ್ಕೆ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಲಿಂಕ್:
https://t.co/F5VKRpFw1D
ಅಗತ್ಯವಿರುವ ದಾಖಲೆಗಳು:
1. ಅಂಕಪಟ್ಟಿ
2. ಜಾತಿ ಮತ್ತು ಆದಾಯ ಪ್ರಮಾಣಪತ್ರ
3. ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆ ಸಂಖ್ಯೆ. (1/2)
@CMofKarnataka@DKShivakumar@CMahadevappa@SWDCommissioner@airnewsalerts@DDChandanaNews
#SocialWelfare_Karnataka
@Nagaraj02631101 Namaskara,
With regard to your query, the proposal for the recruitment process of 282 warden positions has been finalized as per the norms. The proposal will be submitted to the KPSC at the earliest for further action.
Regards,
#SocialWelfare_Karnataka
Namaskara,
With regard to you query, the post-metric prize money for the year 2022-23 the initial payment process failed due to your Aadhaar was not seeded with your bank account.
We have submitted a formal proposal to the Finance Department to re-initiate the payment. We will process the disbursement once approval is received.
Regards,
#SocialWelfare_Karnataka
@Nagaraj02631101 ನಮಸ್ಕಾರ,
ನಿಮ್ಮ ಪ್ರಶ್ನೆಗೆ ಸಂಬಂಧಿಸಿದಂತೆ, KREIS ವಸತಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರ ನೇಮಕಾತಿಯನ್ನು ಸಂಬಂಧಿತ ಶಾಲೆಯ ಪ್ರಾಂಶುಪಾಲರು ಪತ್ರಿಕಾ ಪ್ರಕಟಣೆ ಅಥವಾ ಜಾಹೀರಾತು ಹೊರಡಿಸುವ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ನೇಮಕ ಮಾಡಿಕೊಳ್ಳುತ್ತಾರೆ.
ವಂದನೆಗಳು,
#SocialWelfare_Karnataka
Namaskara,
With reference to your query, your application for the SSLC has been approved and pushed to DBT (Direct Benefit Transfer). Once the DBT process is completed, the amount will be credited to your Aadhaar-seeded bank account.
And your recent application for post-matric prize money is currently under process. For further assistance, please contact our 24/7 helpline at 9482300400.
Regards,
#SocialWelfare_Karnataka
@SheshadryY1038 ನಮಸ್ಕಾರ,
ನಿಮ್ಮ ಪ್ರಶ್ನೆಗೆ ಸಂಬಂಧಿಸಿದಂತೆ,ಅಭ್ಯರ್ಥಿಯು ಇಂಗ್ಲಿಷ್ ಮಾಧ್ಯಮದಲ್ಲಿ ಪದವಿ ಹೊಂದಿರುವುದು ಕಡ್ಡಾಯವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ನಮ್ಮ 24/7 ಸಹಾಯವಾಣಿ ಸಂಖ್ಯೆ 9482300400 ಅನ್ನು ಸಂಪರ್ಕಿಸಬಹುದು.
ವಂದನೆಗಳು,
#SocialWelfare_Karnataka
@SheshadryY1038 ನಮಸ್ಕಾರ,
ನಿಮ್ಮ ಪ್ರಶ್ನೆಗೆ ಸಂಬಂಧಿಸಿದಂತೆ,ಅಭ್ಯರ್ಥಿಯು ಇಂಗ್ಲಿಷ್ ಮಾಧ್ಯಮದಲ್ಲಿ ಪದವಿ ಹೊಂದಿರುವುದು ಕಡ್ಡಾಯವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ನಮ್ಮ 24/7 ಸಹಾಯವಾಣಿ ಸಂಖ್ಯೆ 9482300400 ಅನ್ನು ಸಂಪರ್ಕಿಸಬಹುದು.
ವಂದನೆಗಳು,
#SocialWelfare_Karnataka
Namaskara,
With reference to your query, this matter comes under the purview of the Tribal Welfare Department. For further assistance, you may contact the Director of the Tribal Welfare Department. Also, we are tagging @STWelfareDept for the necessary action.
For further assistance, please contact the Tribal Welfare Department helpline number at 080-22261789 or email at [email protected]
Regards,
#SocialWelfare_Karnataka
ನಮಸ್ಕಾರ,
ನಿಮ್ಮ ಪ್ರಶ್ನೆಗೆ ಸಂಬಂಧಿಸಿದಂತೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (KREIS)ದ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಈಗಾಗಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (KEA) ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಕೆ.ಇ.ಎ (KEA)ಯ ಅಧಿಕೃತ ವೆಬ್ಸೈಟ್ ಅನ್ನು ನಿಯಮಿತವಾಗಿ ಪರಿಶೀಲಿಸುತ್ತಿರಿ ಅಥವಾ ನಮ್ಮ 24×7 ಸಹಾಯವಾಣಿ ಸಂಖ್ಯೆ 9482300400 ಅನ್ನು ಸಂಪರ್ಕಿಸಿ.
ವಂದನೆಗಳು,
#SocialWelfare_Karnataka
@Kingston0005@kreisemahithi@AIMtoInnovate Namaskara,
With regard to your query, the revised guidelines are currently under process for final approval.
For further updates, please keep checking our official website:
https://t.co/j9GhSS91xb
Regards,
#SocialWelfare_Karnataka
Empowering Next-Gen Innovators The ATL Enhancement Project in @kreisemahithi!
A transformative initiative is underway to revolutionize STEM education across Karnataka. A tripartite Memorandum of Understanding (MoU) has been officially signed to launch the @AIMtoInnovate (ATL) Enhancement Project, targeting 147 Residential Schools under the Karnataka Residential Educational Institutions Society (KREIS).
This strategic partnership brings together government, corporate, and educational experts to foster a robust culture of innovation, critical thinking, and hands-on learning among young students.
KREIS Providing the educational network and access to 147 premier residential schools.
@CollinsAero (Goodrich Aerospace Services Private Limited) Driving the initiative forward through corporate social responsibility, industry expertise, and resources.
The agreement was formalized in the presence of Shri Kantha Raj, Executive Director of KREIS, Shri Nagesh S S, Joint Director, Admin KREIS Shri Amith Savarkar, CSR Head at Collins Aerospace, and Shri Kishore representing Vigyan Ashram, alongside senior officials and dignitaries.
Indian Institute of Education (IIE) Vigyan Ashram Serving as the knowledge and implementation partner to execute the program on the ground.
@SWDCommissioner@DDChandanaNews@airnewsalerts
#Karnataka_KREIS_Schools
#Socialwelfare_karnataka