#ಬಲರಾಮನದಿನಗಳು
ಇತ್ತೀಚಿನ ವರ್ಷಗಳಲ್ಲಿ ನಾನು ನೋಡಿದ ಭೂಗತ ಲೋಕದ ಕುರಿತಾದ ಅತ್ಯುತ್ತಮ ಸಿನಿಮಾಗಳಲ್ಲಿ ಒಂದು👏
80ರ ದಶಕದ ಭೂಗತ ಲೋಕವನ್ನೂ- ಪಾತ್ರಗಳನ್ನೂ ನಿರ್ದೇಶಕ @kmchaitanya ತೆರೆಯ ಮೇಲೆ ಜೀವಂತವಾಗಿಸಿದ್ದಾರೆ. ಕಲಾವಿದರ ಅಭಿನಯ, ಛಾಯಾಗ್ರಹಣ, ಹಿನ್ನೆಲೆ ಸಂಗೀತ ಎಲ್ಲವೂ ಸೂಪರ್🔥
ಮಿಸ್ ಮಾಡದೆ ಚಿತ್ರಮಂದಿರಗಳಲ್ಲಿ ನೋಡಿ👍
'ಸಿಕ್ಸರ್' ಹೊಡೆದು ಚಂದನವನಕ್ಕೆ ಎಂಟ್ರಿ ಕೊಟ್ಟು, 'ಮೊಗಿನ ಮನಸು'ನಿಂದ ಕ್ಯೂಟ್ ಲವ್ ಸ್ಟೋರಿ ಹೇಳಿ 'ಕೃಷ್ಣನ್ ಪ್ರೇಮಕಥೆ' ಯನ್ನು ಹೇಳಿ,'ಕೌಸಲ್ಯ ಸುಪ್ರಜಾ ರಾಮ'ನಿಂದ 'ತಾಯಿಗೆ ತಕ್ಕ ಮಗ'ನನ್ನು ಕೊಟ್ಟ 'ಬ್ರ್ಯಾಟ್' ಡೈರೆಕ್ಟರ್ @Shashank_dir ಅವರಿಗೆ ಜನ್ಮದಿನದ ಶುಭಾಶಯಗಳು💐🎂
#Namtalkies#shashank#happybirthdayshashank
Hence it is proved that
"ಈ ಸಲ ಕಪ್ ನಮ್ದೇ🏆" is a perfect tagline for #RCB
Congratulations to the team #RoyalChallengersBengaluru and to all the loyal fans. Celebrate safely to have the real pleasure of victory 🎇
#IPL2026#CHAMPIONS@RCBTweets
I'm happy as an #RCB fan but really disappointed as a cricket fan with the pathetic cricket by #GT in the final.
All the cricket fans would hv been happy if #RR had made the final. It would hv been great justice for wonder kid #VaibhavSooryavanshi also.
#IPL2026FINAL#RCBvsGT
This #RCB team ended the 18-year drought, but unfortunately we couldn't celebrate the success due to an unexpected tragedy.
Hope God gives this deserving team another chance to celebrate and proudly say- ಈ ಸಲಾನೂ ಕಪ್ ನಮ್ದೇ 🏆
@RCBTweets#IPL2026FINAL#RCBvsGT