ಲೋ ಪೆಂಗ ಪ್ರದೀಪ್ , ಡಿಕೆ ಶಿವಕುಮಾರ್ ಒಕ್ಕಲಿಗ ಅಂತ ನೀನು ಅವರ ಜೊತೆ ನಿಂತಿಲ್ಲ, ಅವರು ಮುಖ್ಯಮಂತ್ರಿ ಆಗಿರೋದಕ್ಕೆ ಬಕೆಟ್ ಹಿಡಿಯೋಕೆ ಅವರ ಪರ ಮಾತಾಡ್ತಾ ಇದ್ಯ ಅಷ್ಟೇ.
ಹುಚ್ಚನ ತರ ಮಾಜಿ ಮುಖ್ಯಮಂತ್ರಿಗಳ ವಿರುದ್ದ ಮಾತಾಡಿ ಈಗ ಜಾತಿ ಕಾರ್ಡ್ ಪ್ಲೇ ಮಾಡೋಕೆ ಬರಬೇಡ.
ಚುನಾವಣೆ ಗೆದ್ದೋನು ಕೇವಲ ಜನಪ್ರತಿನಿಧಿ ಆಗ್ತಾನೆ ಅಷ್ಟೇ
ಚುನಾವಣೆ ಸೋತರೂ ಜನರ ಜೊತೆ ನಿಲ್ಲೋನು ಮಾತ್ರ ಜನನಾಯಕ ಆಗ್ತಾನೆ
ಸತತವಾಗಿ ಸೋಲನ್ನು ಕಂಡರೂ, ಆಡಿಕೊಂಡ ವಿರೋಧಿಗಳನ್ನ ಲೆಕ್ಕಿಸದೆ ,ಜನರ ಮಧ್ಯೆಯೇ ಇದ್ದುಕೊಂಡು ಅವರ ಸಮಸ್ಯೆಗಳಿಗೆ ಧ್ವನಿಯಾಗಿರುವ ನಿಖಿಲ್ ಅವರು ಎಲ್ಲ ಯುವ ರಾಜಕಾಣಿಗಳಿಗೆ ಮಾದರಿಯಾಗಿದ್ದಾರೆ. 🙌🏻