ಯಾರೂ ಸ್ವತಂತ್ರರಲ್ಲ, ನಾವು over confident ಮತ್ತು ಹಣ, ನೆರೆಹೊರೆಯವರು, ಸಂಬಂಧಿಕರು, ಪೋಷಕರು, ಸಂಗಾತಿ ಮತ್ತು ಮಕ್ಕಳ ಮೇಲೆ ಅವಲಂಬಿತರಾಗಿದ್ದೇವೆ!
"ನಾನು ಇದನ್ನು ಮಾಡಿದೆ, ನಾನು ಅದನ್ನು ಮಾಡಿದೆ" ಎಂದು ಹೆಮ್ಮೆಯಿಂದ ಹೇಳುವುದನ್ನು ನಿಲ್ಲಿಸುವುದಿಲ್ಲ•
#ದೇಶಾವರಿ
ಹೇಳಿದ್ದು ವರ್ಷಕ್ಕೆ 2 ಕೋಟಿ ಉದ್ಯೋಗ
ಯುವಕರಿಗೆ ಕೊಟ್ಟಿದ್ದು ಖಾಲಿ ಚೊಂಬು
ಕೇಂದ್ರ ಬಿಜೆಪಿ ಸರ್ಕಾರದ ದುರಾಡಳಿತದಿಂದ ದೇಶದ ಯುವ ಸಮುದಾಯದ ಭವಿಷ್ಯದ ಮೇಲೆ ಕಾರ್ಮೋಡ ಆವರಿಸಿದೆ.
ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ, ಹಗಲಿರುಳು ಕಷ್ಟಪಟ್ಟು ಓದಿದ ಯುವಕರಿಗೆ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಹೊಸ ಉದ್ಯೋಗ ಸೃಷ್ಟಿಯಲ್ಲಿ ವಿಫಲವಾಗಿರುವ ಕೇಂದ್ರ ಸರ್ಕಾರ, ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡದೇ ಪಕೋಡ ಮಾರಿ ಎಂದು ಯುವಕರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ.
This couple lives in Bengaluru, and both are working professionals.
They shared a detailed breakdown of how much it costs for a married couple to live in Bengaluru, where even a good salary can disappear quickly by the end of the month.
Rent: ₹56,000/month
Helper: ₹10,000/month
Groceries: ₹15,000/month
Electricity & Internet: ₹15,000/month
Commute: ₹6,000/month
Eating out: ₹10,000/month
Subscriptions: ₹3,000/month
Shopping: ₹15,000/month
Their monthly expenses are nearly ₹1,30,000, and this does not even include vacations or luxury purchases.
Bengaluru may offer high salaries, but the cost of living can be just as high. For many people, saving money has become harder than ever.
ದೇಶದಲ್ಲಿ ಆಗುತ್ತಿರೋ ಅಡುಗೆ ಅನಿಲ ಬಿಕ್ಕಟ್ಟಿಗೆ ಮೋದಿ ಕಾರಣ ಅಲ್ಲ ಅನ್ನೋದು ಇವತ್ತು ಪ್ರತಿಭಟನೆ ನಡೆಸೋ ಪ್ರತಿಯೊಬ್ಬನಿಗೂ ಗೊತ್ತು.
ಯುದ್ಧಕ್ಕೆ ಭಾರತ ಕಾರಣವೂ ಅಲ್ಲ ಮೂಲವೂ ಅಲ್ಲ!
ಒಗ್ಗಟ್ಟು ತೋರಬೇಕಾದ ಸಂದರ್ಭದಲ್ಲಿ ವ್ಯಂಗ ವ್ಯತಿರಿಕ್ತ ನಡೆ ಅಗತ್ಯವೇ?
#ರಾಜಕೀಯ
This kind of brainwashing is so dangerous.
The ironic part is that victims of Love Jihad have come out and shared their stories, yet some people still call The Kerala Story, a propaganda movie.