ಆಮ್ ಆದ್ಮಿ ಪಾರ್ಟಿ ಕರ್ನಾಟಕ ಒಂದು ತಿಂಗಳ ಹಣ ಸಂಗ್ರಹ ಅಭಿಯಾನ ಆರಂಭಿಸುತ್ತಿದೆ - ಮುಂದಿನ 6 ತಿಂಗಳ ಅಂದಾಜು ವೆಚ್ಚ 33 ಲಕ್ಷ ರೂಪಾಯಿ ಸಂಗ್ರಹಿಸುವ ಗುರಿಯನ್ನು ಹೊಂದಿದ್ದೇವೆ
ಕರ್ನಾಟಕದಲ್ಲಿ ನಮ್ಮ ವ್ಯಾಪ್ತಿ ಮತ್ತು ಸಂಘಟನೆಯನ್ನು ವಿಸ್ತರಿಸಲು ಮತ್ತು ನಾಗರಿಕರ ಅವಶ್ಯಕತೆಗಳಿಗೆ ಬೆಂಬಲ ನೀಡುವ ಕಾರ್ಯಗಳನ್ನು ನಿರಂತರವಾಗಿ ನಡೆಸಲು, ಆಮ್ ಆದ್ಮಿ ಪಾರ್ಟಿ ಕರ್ನಾಟಕ ಏಪ್ರಿಲ್ 2025 ರಿಂದ ಸೆಪ್ಟೆಂಬರ್ 2025ರವರೆಗೆ ಮುಂದಿನ ಆರು ತಿಂಗಳಿಗೆ 33 ಲಕ್ಷ ರೂಪಾಯಿ ಸಂಗ್ರಹಿಸಲು ಒಂದು ತಿಂಗಳ ನಿಧಿ ಸಂಗ್ರಹ ಅಭಿಯಾನವನ್ನು ಪ್ರಾರಂಭಿಸುತ್ತಿದೆ.
ನಮ್ಮದು ಸ್ವಯಂಸೇವಕರ ಕೆಲಸ ಮತ್ತು ಬೆಂಬಲದಿಂದ ನಿರ್ಮಿತವಾದ ಪಕ್ಷ. ಅದ್ದರಿಂದ, ಪಕ್ಷವನ್ನು ನಿರ್ವಹಿಸಲು ನಮಗೆ ಬಹಳ ದೊಡ್ಡ ಮೊತ್ತದ ಹಣದ ಅಗತ್ಯವಿಲ್ಲ. ಆದರೆ, ಪಕ್ಷದ ಮೂಲಭೂತ ಚಟುವಟಿಕೆಗಳು, ಸಂಘಟನೆಯ ಕೆಲಸ ಮತ್ತು ಪ್ರಚಾರಗಳಿಗೆ ಕೆಲವು ನಿಧಿಗಳ ಅತ್ಯಂತ ಅಗತ್ಯವಿದೆ.
ದೊಡ್ಡ ದಾನಿಗಳ ಮೇಲೆ ಅವಲಂಬಿತವಾಗುವ ಬದಲು, ಅವರ ವೈಯಕ್ತಿಕ ಹಿತಾಸಕ್ತಿಗಳಿಗಾಗಿ ದೇಣಿಗೆ ನೀಡುವ ಬೃಹತ್ ದಾನಿಗಳ ಬದಲು, ನಾವು ದೇಶದ ಕಲ್ಯಾಣಕ್ಕಾಗಿ ನಮ್ಮ ಪಕ್ಷವನ್ನು ಬೆಂಬಲಿಸಲು ಇಚ್ಛಿಸುವ ದೊಡ್ಡ ಸಂಖ್ಯೆಯ ಸಾಮಾನ್ಯ ಜನರಿಂದ ಅಗತ್ಯವಾದ ಹಣವನ್ನು ಸಂಗ್ರಹಿಸುತ್ತೇವೆ.
ಮುಂದಿನ ಆರು ತಿಂಗಳಲ್ಲಿ, ನಾವು ಬೆಂಗಳೂರು ಮತ್ತು ಎಲ್ಲಾ ಜಿಲ್ಲೆಗಳಲ್ಲಿ ನಮ್ಮ ಪ್ರಭಾವವನ್ನು ಮತ್ತಷ್ಟು ವಿಸ್ತರಿಸುವುದು ಮಾತ್ರವಲ್ಲ, ಪಕ್ಷವು ಇನ್ನೂ ಬಲವಾಗಿ ನೆಲೆ ಕಂಡುಕೊಳ್ಳದೇ ಇರುವ ಪ್ರದೇಶಗಳಲ್ಲಿಯೂ ನಮ್ಮ ಪ್ರಭಾವವನ್ನು ವಿಸ್ತರಿಸುತ್ತೇವೆ.
ನಮ್ಮ ರಾಜ್ಯ ಮತ್ತು ನಾಗರಿಕರಿಗೆ ಪ್ರಭಾವ ಬೀರುವ ಅನೇಕ ಸಮಸ್ಯೆಗಳ ಬಗ್ಗೆ ಆಂದೋಲನ ನಡೆಸುತ್ತೇವೆ ಮತ್ತು ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ನಮ್ಮ ಧ್ವನಿಯನ್ನು ಎತ್ತುತ್ತೇವೆ.
ಅತ್ಯಂತ ಮುಖ್ಯವಾಗಿ, ನಾವು ರಾಜ್ಯದಾದ್ಯಂತ ಜಿಲ್ಲೆ, ಮಹಾನಗರಪಾಲಿಕೆ, ಸ್ಥಳೀಯ ವಾರ್ಡ್ ಮತ್ತು ಪಂಚಾಯತ್ ಮಟ್ಟದಲ್ಲಿ ನಮ್ಮ ಸಂಘಟನೆಯನ್ನು ಬಲಪಡಿಸುವತ್ತ ಗಮನಹರಿಸುತ್ತೇವೆ.
ನಾವು ಸಂಗ್ರಹಿಸುವ ಎಲ್ಲಾ ಹಣವನ್ನು ಈ ಉದ್ದೇಶಗಳಿಗಾಗಿ ಬಳಸಲಾಗುವುದು.
ಎಲ್ಲಾ ದೇಣಿಗೆಗಳನ್ನು ಚೆಕ್ ಮುಖಾಂತರ ಅಥವಾ ಕೆಳಗೆ ನೀಡಿರುವ ಆಮ್ ಆದ್ಮಿ ಪಾರ್ಟಿ ದೇಣಿಗೆ ಲಿಂಕ್ ಮೂಲಕ ಸ್ವೀಕರಿಸಲಾಗುತ್ತದೆ.
ದಾನಿಗಳು 100% ತೆರಿಗೆ ವಿನಾಯಿತಿಯ (80GG) ಪ್ರಮಾಣಪತ್ರವನ್ನು ಪಡೆಯುತ್ತಾರೆ, ಇದರಿಂದಾಗಿ ಅವರ ದೇಣಿಗೆ ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ.
ಸುಧೃಡ ಭಾರತದ ನಿರ್ಮಾಣಕ್ಕಾಗಿ - ಪರ್ಯಾಯ ರಾಜಕೀಯಕ್ಕಾಗಿ ದೇಣಿಗೆ ನೀಡಿ
https://t.co/Q1b1YwzweS 📷📷
#donate #donatenow #AamAadmiParty #fundraisingevent #fundraising
#donate #ForABetterTomorrow #DonateforaBetterIndiaAlternativePolitics
@AamAadmiParty@dilipkpandey@aapkaprithvi@DrMMChandru@SawhneySanchit@MohanDasari_@aapkasathish@DarshanJainMP
ದೇಶದ ಹದಗೆಟ್ಟಿರುವ ಶಿಕ್ಷಣ ವ್ಯವಸ್ಥೆಯನ್ನು ಸರಿಪಡಿಸಲು ಸೋನಮ್ ವಾಂಗ್ಚುಕ್ ಅವರಂತಹ ಕ್ರಾಂತಿಕಾರಿ ವ್ಯಕ್ತಿಯನ್ನು ಶಿಕ್ಷಣ ಸಚಿವರನ್ನಾಗಿ ಮಾಡಬೇಕು ಹಾಗೂ ಪ್ರಸ್ತುತ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಅರವಿಂದ್ ಕೇಜ್ರಿವಾಲ್ ಒತ್ತಾಯಿಸಿದ್ದಾರೆ.
#KejriwalWithSonamWangchuk
ಬದಲಾವಣೆ ನಮ್ಮ ಕೈಯಲ್ಲಿದೆ ಈ ವ್ಯವಸ್ಥೆಯನ್ನು ಸುಧಾರಿಸಲು ಯುವ ಭಾರತವು ಜಾಗೃತಗೊಂಡು, ಒಗ್ಗಟ್ಟಿನಿಂದ ಧ್ವನಿ ಎತ್ತಬೇಕಿದೆ. ನೈತಿಕ ಪ್ರಜ್ಞೆಯುಳ್ಳ ನಾಳೆಗಳಿಗಾಗಿ ನಮ್ಮ ಬೆಂಬಲ ಸದಾ ಇರಲಿ!
#arvindkejriwal#sonamwangchuk#youthIndia
मोदी सरकार के लिए पूरा देश एक experiment lab है। लोगों पर जबरदस्ती E20 पेट्रोल थोपा जा रहा है। Ethanol से लोगों की गाड़ियां बंद पड़ रही हैं, parts खराब हो रहे हैं और mileage गिर रहा है। लोगों में बहुत ज़्यादा गुस्सा है।
मैं प्रधानमंत्री जी को इस विषय पर चिट्ठी लिखने जा रहा हूँ। आप सभी लोग मुझे DM और कमेंट करके बताइए कि मुझे चिट्ठी में क्या लिखना चाहिए..
IB had submitted 12 reports to the Prime Minister, in which it was told that in the Ram temple
There is theft on a large scale in construction, land and offerings.
Despite this, Prime Minister Modi remained blindfolded like Dhritarashtra.
-@ArvindKejriwal , National Convenor, AAP
#KiskoBachaRaheModiJi
The truth is out.
The conspiracy to tarnish the image of Punjab CM @BhagwantMann has been exposed. The viral video clearly shows an individual using a mask of CM Bhagwant Mann while attempting to create misleading content and spread false propaganda.
Those who resort to deception and misinformation for political gains have now been caught red-handed.
#AkaliBJPCongressExposed
Here is the video, exposing the person who created the fake video of Punjab CM @BhagwantMann
The conspiracy orchestrated by the 'ED party' and the Akali Dal-Badal family to defame the Chief Minister has been completely exposed.
In the video, a man can clearly be seen holding a mask of @BhagwantMann, actively plotting to tarnish his reputation.
#AkaliBJPCongressExposed
ನಮ್ಮ ಬೆಂಗಳೂರಿಗೆ ಉಸಿರು ನೀಡಿ! 🌿
25 ವರ್ಷಗಳ ಆಡಳಿತದಲ್ಲಿ ಉದ್ಯಾನ ನಗರಿ ಕಾಂಕ್ರೀಟ್ ಜಂಗಲ್ ಆಗಿದೆ (ಹಸಿರು ಕೇವಲ 5% ಗೆ ಕುಸಿದಿದೆ).
ಬದಲಾವಣೆಗಾಗಿ AAP ಯ 'ಗ್ರೀನ್ ಅಜೆಂಡಾ':
🌊 ಕೆರೆಗಳ ಪುನರುಜ್ಜೀವನ
🌳 1 ಕೋಟಿ ಸಸಿ ನೆಡುವುದು
♻️ ಕಸ ಮುಕ್ತ ನಗರ
🚍 ಉತ್ತಮ ಸಾರ್ವಜನಿಕ ಸಾರಿಗೆ
ಸ್ವಚ್ಛ, ಹಸಿರು ಬೆಂಗಳೂರಿಗಾಗಿ AAP ಬೆಂಬಲಿಸಿ! 🧹
#NammaBengaluru #GreenBengaluru #AAPKarnataka
ಆಮ್ ಆದ್ವಿ ಪಕ್ಷದ ವತಿಯಿಂದ ಪರಿಸರ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಕಸದ ಸಮಸ್ಯೆಯ ಕುರಿತಾದಂತಹ ವಿಚಾರ ಸಂಕೀರ್ಣವನ್ನು ನಗರದ ಗಾಂಧಿ ಭವನದಲ್ಲಿ ಏರ್ಪಡಿಸಲಾಗಿತ್ತು. ಚಿತ್ರದಲ್ಲಿ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಪೃಥ್ವಿ ರೆಡ್ಡಿ, ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ, ಸಂಘಟನಾ ಕಾರ್ಯದರ್ಶಿ ಡಾ. ಸತೀಶ್ ಕುಮಾರ್ , ವೃಕ್ಷ ಪ್ರಾಜೆಕ್ಟ್ ಸಂಸ್ಥೆಯ ವಿಜಯ್ ನಿಶಾಂತ್, ಕಸ ವಿಲೇವಾರಿ ತಜ್ಞ ರಾಜೇಶ್ ಬಾಬು, ಹಸಿರು ದಳದ ಚಿನ್ಮಯಿ , ಎಚ್ಎಸ್ಆರ್ ಬಡಾವಣೆ ಕಸ ಸಂಗ್ರಹಣ ಹೋರಾಟದ ಶಾಂತಿ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು
ಇಡೀ ದೇಶದಲ್ಲಿ ತೈಲ ಮತ್ತು ಅನಿಲದ (ಗ್ಯಾಸ್) ಹೆಚ್ಚುತ್ತಿರುವ ಬೆಲೆಗಳು ಹಾಗೂ ಕೊರತೆಯಿಂದಾಗಿ ತಲ್ಲಣ ಸೃಷ್ಟಿಯಾಗಿದೆ. ರಷ್ಯಾ ಮತ್ತು ಇರಾನ್ ನಮಗೆ ಅಗ್ಗದ ದರದಲ್ಲಿ ತೈಲವನ್ನು ನೀಡಲು ಸಿದ್ಧವಿವೆ.
ನಾವು ರಷ್ಯಾ ಮತ್ತು ಇರಾನ್ನಿಂದ ಅಗ್ಗದ ಗ್ಯಾಸ್ ಮತ್ತು ತೈಲವನ್ನು ಖರೀದಿಸಬೇಕೇ? ನಿಮ್ಮ ಅಭಿಪ್ರಾಯವೇನು?
#KejriwalOnFuelCrisis
पूरे देश में तेल-गैस के बढ़ते दामों और किल्लत से हाहाकार मचा हुआ है। रूस और ईरान हमें सस्ते दामों पर तेल देने को तैयार हैं। क्या हमें रूस और ईरान से सस्ता गैस और तेल खरीदना चाहिए? आपकी क्या राय है।
ಚುನಾವಣೆ ಮುಗಿದ ಬಳಿಕ ಮೋದಿಯವರ 'ತೈಲ ಉಳಿಸಿ' ಅಭಿಯಾನ ಮತ್ತು ಬಿಜೆಪಿಯ ದ್ವಂದ್ವ ನೀತಿ!
ಕೇವಲ ಚುನಾವಣೆಯ ಸಮಯದಲ್ಲಿ ಮಾತ್ರ ಜನರ ಕಷ್ಟಗಳಿಗೆ ಸ್ಪಂದಿಸುವ ನಾಟಕವಾಡುವ ಬಿಜೆಪಿ ಸರ್ಕಾರ, ಚುನಾವಣೆ ಮುಗಿಯುತ್ತಿದ್ದಂತೆ ಬಡವರ ಮೇಲೆ ಬೆಲೆ ಏರಿಕೆಯ ಬರೆ ಎಳೆಯುತ್ತಿದೆ. ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ₹993 ಮತ್ತು ಸಣ್ಣ ಸಿಲಿಂಡರ್ ಬೆಲೆಯಲ್ಲಿ ₹261 ರಷ್ಟು ಭಾರೀ ಏರಿಕೆ ಮಾಡಲಾಗಿದೆ.
ಒಂದೆಡೆ ಜನರಿಗೆ ತೈಲ ಮತ್ತು ಗ್ಯಾಸ್ ಉಳಿಸಿ ಎಂದು ಹೇಳುವ ಮೋದಿ, ಮತ್ತೊಂದೆಡೆ ಸಾವಿರಾರು ಬಸ್ಗಳಲ್ಲಿ ಜನರನ್ನು ಸೇರಿಸಿ ಬೃಹತ್ ರ್ಯಾಲಿಗಳನ್ನು ನಡೆಸಲು ತೈಲ ವ್ಯರ್ಥ ಮಾಡುತ್ತಿದ್ದಾರೆ. ನರೇಂದ್ರ ಮೋದಿಯವರಿಗೆ ದೇಶದ ಜನ ಕೇವಲ 'ವೋಟ್ ಮೆಷಿನ್' ಅಷ್ಟೇ!
ನಿಮ್ಮ ಜೇಬಿಗೆ ಕತ್ತರಿ ಹಾಕುವ ಇಂತಹ ದ್ವಂದ್ವ ನೀತಿಯ ಸರ್ಕಾರಕ್ಕೆ ನಿಮ್ಮ ಉತ್ತರವೇನು? ನೀವೇ ಯೋಚಿಸಿ.
#Modi
#SanjaySingh