ಖಾಸಗಿ ವಿಧ್ಯಾರ್ಥಿಗಳೊಂದಿಗೆ ಯಾಕೆ ವಿವೇಚನೆ? ಅವರಿಗೂ ಭವಿಷ್ಯ ಬೇಡವೇ? ಮರು ಪರೀಕ್ಷೆ ನಡೆಸದೆ ಭವಿಷ್ಯ ಅರಸಿ ಬಂದ ಸಾವಿರಾರು ಖಾಸಗಿ ವಿಧ್ಯಾರ್ಥಿಗಳನ್ನು ಸರಕಾರ, ಇಲಾಖೆ ನಡು ನೀರಿನಲ್ಲಿ ಕೈ ಬಿಟ್ಟಿದೆ! @CMofKarnataka@nimmasuresh@DKShivakumar@siddaramaiah
3 months of online classes = self study
Full fees = 0 facilities
Pandemic situation = ideal time for exams.
The entire situation is just a big circus.
Either u lack brain cells or blood in your veins. #CancelUGPGEXams#Promote6thsem @MangaloreUnive1 @NSUI_Mangaluru @DCDK9
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನನಿತ್ಯ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚಳ ಆಗುತ್ತಿದ್ದರೂ ಕೂಡ ಮಂಗಳೂರು ವಿಶ್ವವಿದ್ಯಾನಿಲಯ ಪರೀಕ್ಷೆ ನಡೆಸುತ್ತಿರುವ ನಿರ್ಧಾರ ಸರಿಯಲ್ಲ... ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟ ಆಡಲು ಇವರು ತೀರ್ಮಾನ ಮಾಡಿದ್ದಾರೆ.
@MangaloreUnive1
@DCDK9@BSBommai#ಪರೀಕ್ಷೆಗಳನ್ನುರದ್ದುಗೊಳಿಸಿ#cancelUGPGexms
Parents are not willing to send their children for exams. From social workers to media persons are standing with Students for cancellation of exams. Why is our government showing such inflexibility and stubbornness?
#CancelUGPGExams
@MangaloreUnive1 @drashwathcn@DCDK9
Universities of other States : Health and lives of students and teachers are our top priority
Mangalore University : COVID positivity reaches 5% , But exams will be conducted as per schedule
#CancelExamsSaveStudents
ಮಂಡ್ಯ ಜಿಲ್ಲೆಯ ಹಿರಿಯ ರಾಜಕಾರಣಿ,ಕಾವೇರಿ ಹೋರಾಟ ಸೇರಿದಂತೆ ಅನೇಕ ರೈತಪರ ಹೋರಾಟಗಳಲ್ಲಿ ಸಕ್ರಿಯರಾಗಿ ಪಾಳ್ಗೊಳ್ಳುತ್ತಿದ್ದ ಮಾಜಿ ಸಂಸದ ಜಿ.ಮಾದೇಗೌಡರ ನಿಧನದ ಸುದ್ದಿ ಕೇಳಿ ಆಘಾತವಾಯಿತು.ಅವರಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರಕುಟುಂಬದವರಿಗೆ ಅಭಿಮಾನಿಗಳಿಗೆ ಅವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತ���ನೆ
एक राष्ट्रीय चैनल की एंकर का कांग्रेस के पूर्व अध्यक्ष को ‘बाबा’ कह कर संबोधित करना नाक़ाबिले बरदाश्त है, बेहद शर्मनाक है !!!
मैंने घोर आपत्ति दर्ज कराई तो तर्क दिया गया कि मैं ‘बाबा’ क्यों नहीं बोल सकती ?
तो फिर, मैं #भाजपा_प्रवक्ता_रुबिका क्यों नहीं बोल सकती 🙄 ?
ಹೆಚ್.ಎಂ.ಟಿ ವಾರ್ಡಿನ ಆಶ್ರಯನಗರದಲ್ಲಿ ಕಳೆದ ವಾರ ನಡೆದ ಪಾದಯಾತ್ರೆ ಹಾಗೂ ವಾಸ್ತವ್ಯದ ಸಂದರ್ಭದಲ್ಲಿ ಕೇಳಿಬಂದ ಸಮಸ್ಯೆಗಳಲ್ಲಿ ಒಂದು ಮಕ್ಕಳಿಗೆ ಆನ್ಲೈನ್ ತರಗತಿಗಳಲ್ಲಿ ಭಾಗವಹಿಸಲು ಆಗುತ್ತಿರುವ ತೊಂದರೆ.
ಸಮಸ್ಯೆಗೆ ಪರಿಹಾರವಾಗಿ ಇಂದು ಹಲವು ಮಕ್ಕಳಿಗೆ ಟ್ಯಾಬ್ ಗಳನ್ನು ವಿತರಿಸಲಾಯಿತು.
#nimmakusuma
The majority of students hailing from remote area are facing severe issues like unavailability of smartphones,Internet and so on. Students are struggling to attend online classes. I request @AngaraSBJP solve network issue in sullia https://t.co/qpG4JZKG4y
NSUI ಅನ್ನು ಶ್ರೀಮತಿ ಇಂದಿರಾಗಾಂಧಿಯವರು 9 ಎಪ್ರಿಲ್ 1971 ರಲ್ಲಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ,ನಾಯಕತ್ವದ ಗುಣ ಬೆಳೆಸಲು ಸ್ಥಾಪಿಸಲಾಯಿತು.
ಈ ಕುಟುಂಬದ ಭಾಗವಾಗಿರಲು ನಾನು ಹೆಮ್ಮೆ ಪಡುತ್ತೇನೆ .
#NSUIfoundationday