ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತದ ಪ್ರಾಂತ ಅಭ್ಯಾಸ ವರ್ಗವು ಹಾಸನದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಜೂನ್ 27 ರಿಂದ 30 ರ ವರೆಗೆ ನಡೆಯಲಿದೆ.
#ABVPAbhyasaVarga
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೈಸೂರು
ವತಿಯಿಂದ ಲರ್ನರ್ಸ್ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಪರಿಸರ ದಿನಾಚರಣೆಯ ಪ್ರಯುಕ್ತ "ಗಿಡ ನೆಡೋಣ ಪರಿಸರ ಉಳಿಸೋಣ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
#abvpmysuru.
#feelfreetoplantatree.
#oxygenchallenge.
Left’s real intentions exposed in JNUSU Presidential Debate 2023-24
Umesh Ajmeera (ABVP’s Presidential Candidate) : Are you fighting this election for Sharjeel Imam & Umar Khalid?
Dhananjay (Left’s Presidential Candidate) : YES! We are fighting this election for Umar Khalid, We’re fighting this election for Sharjeel Imam.
Mind you, Sharjeel Imam & Umar Khalid are the same people who made every possible effort towards diving India. They celebrated terrorists like Afzal Guru and fueled Anti-India emotion among people.
#ABVP4JNUSU #VoteforABVP
BREAKING: ABVP National General Secretary Shri @yagywalkya, CWC Member Shubhabrata Adhikary along with many students, including girls activists, arrested by Bengal Police for demanding #Justice4Sandeshkhali in Siliguri.
जेएनयू में 50 सालो से रेपिस्ट कम्युनिस्ट गठबंधन राज कर रही है। जबज-जब विद्यार्थी परिषद जीत कर आई है, जेएनयू में विकास हुआ है। एबीवीपी 1996 में चुन कर आई तो GSCASH लेकर आई और नई सड़कों का निर्माण हुआ। 2000 म��ं जब विद्यार्थी परिषद चुनकर आई, जेएनयू में रेलवे रिजर्वेशन काउंटर की शुरुआत हुई। 2015 में जब विद्यार्थी परिषद चुनकर आई तब वाईफाई की सुविधा जेएनयू में शुरू हुई और बराक हॉस्टल का निर्माण हुआ।
#ABVP4JNUSU
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೈಸೂರು ಮಹಾನಗರದ ವತಿಯಿಂದ ಇಂದು ವಿದ್ಯಾರ್ಥಿನಿ ವಿಕಸನ ವರ್ಗವನ್ನು "ಸಂಸ್ಕೃತಿ" ಅ.ಭಾ.ವಿ.ಪ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
#abvpmysuru#abvpkarnatakasouth#nationfirst
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೈಸೂರು
ವತಿಯಿಂದ ಇಂದು ಬೆಳಿಗ���ಗೆ 10:00am ಗಂಟೆಗೆ KPK ಪದವಿ ಕಾಲೇಜಿನಲ್ಲಿ ಕ್ಷಾತ್ರ ವಂದನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
#abvpmysuru
#nationfirst
#studentpowernationpower
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಂಜನಗೂಡು ಮೈಸೂರು ಜಿಲ್ಲೆ ವತಿಯಿಂದ ಸ್ವಾಮಿ ವಿವೇಕಾನಂದ ಜಯಂತಿಯ ಪ್ರಯುಕ್ತ JSS ಸುತ್ತೂರು ಸಂಸ್ಥಾನ ದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು..
#ABVPMYSURU
On this day, ABVP Mysuru unit successfully organized the 'Plastic-Free Mysuru Campaign' drive at Chamundi Hill. During this initiative, all the dedicated karyakartas distributed eco-friendly paper bags, meticulously crafted by them, to local vendors.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೈಸೂರು ಮಹಾನಗರದ ವತಿಯಿಂದ ಇಂದು ಸಿಡಿಲಸಂತ ಸ್ವಾಮಿ ವಿವೇಕಾನಂದರ ಜಯಂತಿಯ ಅಂಗವಾಗಿ ಮಹಾಜನ ಕಾನೂನು ಕಾಲೇಜಿನಲ್ಲಿ "ವಿಶೇಷ ಉಪನ್ಯಾಸ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು..
#abvpmysuru#nationalyouthsday#swamivivekanadajayanti
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೈಸೂರು ಮಹಾನಗರ ವತಿಯಿಂದ ಸಿಡಿಲಸಂತ ಸ್ವಾಮಿ ವಿವೇಕಾನಂದರ 161ನೇ ಜಯಂತಿ ಅಂಗವಾಗಿ ವಿವೇಕಯಾನ ಬೃಹತ್ ರಥಯಾತ್ರೆ ಯನ್ನು ಹಮ್ಮಿಕೊಳ್ಳಲಾಗಿತ್ತು ರಥಯಾತ್ರೆಯೂ ಮೈಸೂರು ನಗರದ ಪ್ರಮುಖಭೀದಿಗಳಲ್ಲಿ ಸಂಚರಿಸಿ ಗೋಪಾಲಸ್ವಾಮಿ ಶಿಶುವಿಹಾರ ಆವರಣದಲ್ಲಿ ಸಮಾರೋಪ ಸಮಾರಂಭವು ಯಶಸ್ವಿಯಾಗಿ ನಡೆಯಿತು...
#ABVPMYSURU
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೈಸೂರು ಮಹಾನಗರ ವತಿಯಿಂದ ಸಿಡಿಲಸಂತ ಸ್ವಾಮಿ ವಿವೇಕಾನಂದರ 161ನೇ ಜಯಂತಿ ಅಂಗವಾಗಿ ವಿವೇಕಯಾನ ಬೃಹತ್ ರಥಯಾತ್ರೆ ಯನ್ನು ಹಮ್ಮಿಕೊಳ್ಳಲಾಗಿತ್ತು ರಥಯಾತ್ರೆಯೂ ಮೈಸೂರು ನಗರದ ಪ್ರಮುಖಭೀದಿಗಳಲ್ಲಿ ಸಂಚರಿಸಿ ಗೋಪಾಲಸ್ವಾಮಿ ಶಿಶುವಿಹಾರ ಆವರಣದಲ್ಲಿ ಸಮಾರೋಪ ಸಮಾರಂಭವು ಯಶಸ��ವಿಯಾಗಿ ನಡೆಯಿತು...
#ABVPMYSURU
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೈಸೂರು ಮಹಾನಗರ ವತಿಯಿಂದ ಸಿಡಿಲಸಂತ ಸ್ವಾಮಿ ವಿವೇಕಾನಂದರ 161ನೇ ಜಯಂತಿ ಅಂಗವಾಗಿ ವಿವೇಕಯಾನ ಬೃಹತ್ ರಥಯಾತ್ರೆ ಯನ್ನು ಹಮ್ಮಿಕೊಳ್ಳಲಾಗಿತ್ತು ರಥಯಾತ್ರೆಯೂ ಮೈಸೂರು ನಗರದ ಪ್ರಮುಖಭೀದಿಗಳಲ್ಲಿ ಸಂಚರಿಸಿ ಗೋಪಾಲಸ್ವಾಮಿ ಶಿಶುವಿಹಾರ ಆವರಣದಲ್ಲಿ ಸಮಾರೋಪ ಸಮಾರಂಭವು ಯಶಸ್ವಿಯಾಗಿ ನಡೆಯಿತು...
#ABVPMYSURU