ರಸ್ತೆ ಸುರಕ್ಷತೆ-ಮೊದಲ ಆದ್ಯತೆ,ಎಲ್ಲರ ಸುರಕ್ಷತೆಗಾಗಿ ಈ ದಿನ ಟಿ.ಟಿ.ಆರ್.ಎಸ್.ಐ, ಹಾಗೂ ಪುಲಿಕೇಶಿ ನಗರ/ಹಲಸೂರು ಸಂ.ಪೊ ಠಾಣಾ ವತಿಯಿಂದ ಟ್ರಾಫಿಕ್ ಪಾರ್ಕ್ ನಲ್ಲಿ St. Johns & Kamalabhai ಶಾಲೆಗಳ ವಿದ್ಯಾರ್ಥಿಗಳಿಗೆ ರಸ್ತೆ ನಿಯಮಗಳು, Zero tolerance ಹಾಗೂ ಸಂಚಾರ ಚಿಹ್ನೆಗಳ ಬಗ್ಗೆ ತಿಳುವಳಿಕೆ ನೀಡಲಾಯಿತು.
BTPವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿಗಳಿಗೆ ದಿ: 22-06-2026ರಿಂದ 25-06-2026ರವರೆಗೆ ಸಂಚಾರ ನಿರ್ವಹಣೆ,ರಸ್ತೆ ನಿಯಮಗಳು ತನಿಖೆ & ಹೊರಾಂಗಣ ವಿಷಯಗಳ ಬಗ್ಗೆ ತರಬೇತಿ ಕಾರ್ಯಾಗಾರ ಆಯೋಜಿಸಿದ್ದು ಈದಿನ ಕಿರುಪರೀಕ್ಷೆ, ಹಾಗೂ ಪ್ರಶಿಕ್ಷಣಾರ್ಥಿಗಳ ಅಭಿಪ್ರಾಯ ಪಡೆದು ನಂತರ ಬಿಡುಗಡೆ ಮಾಡಲಾಯಿತು.
ರಸ್ತೆ ಸುರಕ್ಷತೆ-ಮೊದಲ ಆದ್ಯತೆ,ಎಲ್ಲರ ಸುರಕ್ಷತೆಗಾಗಿ ಈ ದಿನ ಟಿ.ಟಿ.ಆರ್.ಎಸ್.ಐ, ಹಾಗೂ ವಿಲ್ಸನ್ ಗಾರ್ಡನ್ ಸಂ.ಪೊ ಠಾಣಾ ವತಿಯಿಂದ ಟ್ರಾಫಿಕ್ ಪಾರ್ಕ್ ನಲ್ಲಿ Presidency & Parents Teachers association ಶಾಲೆಯ ವಿದ್ಯಾರ್ಥಿಗಳಿಗೆ ರಸ್ತೆ ನಿಯಮಗಳು, Zero tolerance ಹಾಗೂ ಸಂಚಾರ ಚಿಹ್ನೆಗಳ ಬಗ್ಗೆ ತಿಳುವಳಿಕೆ ನೀಡಲಾಯಿತು.
BTPವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿಗಳಿಗೆ ದಿ: 15-06-2026ರಿಂದ 20-06-2026ರವರೆಗೆ ಸಂಚಾರ ನಿರ್ವಹಣೆ,ರಸ್ತೆ ನಿಯಮಗಳು ತನಿಖೆ & ಹೊರಾಂಗಣ ವಿಷಯಗಳ ಬಗ್ಗೆ ತರಬೇತಿ ಕಾರ್ಯಾಗಾರ ಆಯೋಜಿಸಿದ್ದು ಈದಿನ ಕಿರುಪರೀಕ್ಷೆ, ಹಾಗೂ ಪ್ರಶಿಕ್ಷಣಾರ್ಥಿಗಳ ಅಭಿಪ್ರಾಯ ಪಡೆದು ನಂತರ ಬಿಡುಗಡೆ ಮಾಡಲಾಯಿತು.
ವಿವಿಧ ಜಿಲ್ಲೆಗಳ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ, ಸುರಕ್ಷಿತ ಸಂಚಾರದ ಬಗ್ಗೆ ದಿ:15-06-2026 ರಿಂದ ದಿ:20-06-2026 ರವರೆಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿದ್ದು,ಸಂಸ್ಥೆಯ ಪರಿಚಯ,ರಸ್ತೆ ಸುರಕ್ಷತೆ ಮತ್ತು ಉತ್ತಮ ಆರೋಗ್ಯಕ್ಕಾಗಿ ಲಘು ವ್ಯಾಯಾಮದೊಂದಿಗೆ ಟಿಟಿಆರ್ ಎಸ್ ಐ ನಲ್ಲಿ ತರಬೇತಿ ನೀಡಿ ಈ ದಿನ ಬಿಡುಗಡೆ ಮಾಡಲಾಯಿತು
ಈ ದಿನ ಕೆ.ಪಿ.ಎ ಮೈಸೂರು ಇಲ್ಲಿ ತರಬೇತಿ ಯಲ್ಲಿರುವ ಪ್ರೊ. ಪಿಎಸ್ಐ ರವರು ಟಿಟಿ ಆರ್ ಎಸ್ ಐ ಗೆ ಭೇಟಿ ನೀಡಿದ್ದು, ಪ್ರಶಿಕ್ಷಣಾರ್ಥಿಗಳಿಗೆ ಸುರಕ್ಷಿತ ಸಂಚಾರ ನಿಯಮಗಳು, ಕಾನೂನುಗಳು, ದಂಡ ಹಾಗೂ ಸಂಸ್ಥೆಯ ಪರಿಚಯ ಮಾಡಿಸಲಾಯಿತು.
ರಸ್ತೆ ಸುರಕ್ಷತೆ-ಮೊದಲ ಆದ್ಯತೆ,ಎಲ್ಲರ ಸುರಕ್ಷತೆಗಾಗಿ ಈ ದಿನ ಟಿ.ಟ���.ಆರ್.ಎಸ್.ಐ, ಹಾಗೂ ಕಬ್ಬನ್ ಪಾರ್ಕ್ ಸಂ.ಪೊ ಠಾಣಾ ವತಿಯಿಂದ ಟ್ರಾಫಿಕ್ ಪಾರ್ಕ್ ನಲ್ಲಿಹಾಗೂ ಥಣಿಸಂದ್ರದ ಸರ್ಕಾರೀ ಪ್ರಾ. ಪಾಠಶಾಲೆಯ ವಿದ್ಯಾರ್ಥಿಗಳಿಗೆ ರಸ್ತೆ ನಿಯಮಗಳು, Zero tolerance,ಸಂಚಾರ ಚಿಹ್ನೆಗಳು ಹಾಗೂ ಸುರಕ್ಷಿತ ಸಂಚಾರದ ಬಗ್ಗೆ ತಿಳುವಳಿಕೆ ನೀಡಲಾಯಿತು.
ವಿವಿಧ ಜಿಲ್ಲೆಗಳ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ, ಸುರಕ್ಷಿತ ಸಂಚಾರದ ಬಗ್ಗೆ ದಿ:15-06-2026 ರಿಂದ ದಿ:20-06-2026 ರವರೆಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿದ್ದು, ಸಂಸ್ಥೆಯ ಪರಿಚಯ, ರಸ್ತೆ ಸುರಕ್ಷತೆ ಮತ್ತು ಉತ್ತಮ ಆರೋಗ್ಯಕ್ಕಾಗಿ ಯೋಗಾಭ್ಯಾಸದೊಂದಿಗೆ ಟಿಟಿಆರ್ ಎಸ್ ಐ ನಲ್ಲಿ ತರಬೇತಿ ನೀಡಲಾಗುತ್ತಿದೆ.
ರಸ್ತೆ ಸುರಕ್ಷತೆ-ಮೊದಲ ಆದ್���ತೆ,ಎಲ್ಲರ ಸುರಕ್ಷತೆಗಾಗಿ ಈ ದಿನ ಟಿ.ಟಿ.ಆರ್.ಎಸ್.ಐ, ಮಹಾದೇವ ಪುರ ಸಂ.ಪೊ ಠಾಣಾ ವತಿಯಿಂದ ಟ್ರಾಫಿಕ್ ಪಾರ್ಕ್ ನಲ್ಲಿಹಾಗೂ ಬಾಗಲೂರು ಬಳಿಯ ಕೋಶಿಸ್ ಕಾಲೇಜಿನ ವಿದ್ಯಾರ್ಥಿಗಳಿಗೆ ರಸ್ತೆ ನಿಯಮಗಳು, Zero tolerance,ಸಂಚಾರ ಚಿಹ್ನೆಗಳು ಹಾಗೂ ಸುರಕ್ಷಿತ ಸಂಚಾರದ ಬಗ್ಗೆ ತಿಳುವಳಿಕೆ ನೀಡಲಾಯಿತು.
ರಸ್ತೆ ಸುರಕ್ಷತೆ-ಮೊದಲ ಆದ್ಯತೆ, ಎಲ್ಲರ ಸುರಕ್ಷತೆಗಾಗಿ ಈ ದಿನ ಟಿ.ಟಿ.ಆರ್.ಎಸ್.ಐನಲ್ಲಿ L & T ಕಂಪನಿಯ ಉದ್ಯೋಗಿಗಳಿಗೆ ರಸ್ತೆ ನಿಯಮಗಳು, ಸಂಚಾರ ಚಿಹ್ನೆಗಳು ಹಾಗೂ ಸುರಕ್ಷಿತ ಸಂಚಾರದ ಬಗ್ಗೆ ತಿಳುವಳಿಕೆ ನೀಡಲಾಯಿತು.
ಟಿ.ಟಿ.ಆರ್.ಎಸ್.ಐನ ಸಿಬ್ಬಂದಿಗಳು ಈ ದಿನ ಥಣಿಸಂದ್ರ ಪೊಲೀಸ್ ತರಬೇತಿ ಶಾಲೆಗೆ ತೆರಳಿ, PPC ತರಬೇತಿಯಲ್ಲಿದ್ದ ಪ್ರಶಿಕ್ಷಣಾರ್ಥಿಗಳಿಗೆ ಸಂಚಾರ ನಿರ್ವಹಣೆ, ಸಂಚಾರ ನಿಯಮಗಳು, ಸಂಚಾರ ಕಾಯ್ದೆ ಹಾಗೂ ಟಿಟಿ ಆರ್ ಎಸ್ ಐ ಪರಿಚಯ ವಿಷಯಗಳ ಬಗ್ಗೆ ತರಬೇತಿ ನೀಡಲಾಯಿತು.
ರಸ್ತೆ ಸುರಕ್ಷತೆ-ಮೊದಲ ಆದ್ಯತೆ,ಎಲ್ಲ��� ಸುರಕ್ಷತೆಗಾಗಿ ಈ ದಿನ ಟಿ.ಟಿ.ಆರ್.ಎಸ್.ಐ, ಚಿಕ್ಕ ಬಾಣಾವರ & ಯಲಹಂಕ ಸಂ.ಪೊ ಠಾಣಾ ವತಿಯಿಂದ ಟ್ರಾಫಿಕ್ ಪಾರ್ಕ್ ಹಾಗೂ ಯಲಹಂಕದ ಸ.ಹಿ.ಪ್ರಾ. ಶಾಲಾ ವಿದ್ಯಾರ್ಥಿಗಳಿಗೆ & ಆಟೋ ಚಾಲಕರಿಗೆ ರಸ್ತೆ ನಿಯಮಗಳು, Zero tolerance,ಸಂಚಾರ ಚಿಹ್ನೆಗಳು ಹಾಗೂ ಸುರಕ್ಷಿತ ಸಂಚಾರದ ಬಗ್ಗೆ ತಿಳುವಳಿಕೆ ನೀಡಲಾಯಿತು.
BTPವಿಭಾ���ದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿಗಳಿಗೆ ದಿ: 08-06-2026ರಿಂದ 12-06-2026ರವರೆಗೆ ಸಂಚಾರ ನಿರ್ವಹಣೆ,ರಸ್ತೆ ನಿಯಮಗಳು ತನಿಖೆ & ಹೊರಾಂಗಣ ವಿಷಯಗಳ ಬಗ್ಗೆ ತರಬೇತಿ ಕಾರ್ಯಾಗಾರ ಆಯೋಜಿಸಿದ್ದು ಈದಿನ ಕಿರುಪರೀಕ್ಷೆ, ಹಾಗೂ ಪ್ರಶಿಕ್ಷಣಾರ್ಥಿಗಳ ಅಭಿಪ್ರಾಯ ಪಡೆದು ನಂತರ ಬಿಡುಗಡೆ ಮಾಡಲಾಯಿತು.
ಈ ದಿನ ಕೆ.ಪಿ.ಎ ಮೈಸೂರು ಇಲ್ಲಿ ತರಬೇತಿ ಯಲ್ಲಿರುವ ಪ್ರೊ. ಪಿಎಸ್ಐ ರವರು ಟಿಟಿ ಆರ್ ಎಸ್ ಐ ಗೆ ಭೇಟಿ ನೀಡಿದ್ದು, ಪ್ರಶಿಕ್ಷಣಾರ್ಥಿಗಳಿಗೆ ಸುರಕ್ಷಿತ ಸಂಚಾರ ನಿಯಮಗಳು, ಕಾನೂನುಗಳು, ದಂಡ ಹಾಗೂ ಸಂಸ್ಥೆಯ ಪರಿಚಯ ಮಾಡಿಸಲಾಯಿತು.
ರಸ್ತೆ ಸುರಕ್ಷತೆ-ಮೊದಲ ಆದ್ಯತೆ,ಎಲ್ಲರ ಸುರಕ್ಷತೆಗಾಗಿ ಈ ದಿನ ಟಿ.ಟಿ.ಆರ್.ಎಸ್.ಐ ಮತ್ತು ಸಂಜಯನಗರ ಸಂ.ಪೊ ಠಾಣಾ ವತಿಯಿಂದ ಟ್ರಾಫಿಕ್ ಪಾರ್ಕ್ ಹಾಗೂ ಚೊಕ್ಕನಹಳ್ಳಿಯ KNS & ಶಿಕ್ಷಾ ಸಾಗರ್ ಯೂನಿವರ್ಸಿಟಿ ವಿದ್ಯಾರ್ಥಿಗಳಿಗೆ ರಸ್ತೆ ನಿಯಮಗಳು, Zero tolerance, ಸಂಚಾರ ಚಿಹ್ನೆಗಳು ಹಾಗೂ ಸುರಕ್ಷಿತ ಸಂಚಾರದ ಬಗ್ಗೆ ತಿಳುವಳಿಕೆ ನೀಡಲಾಯಿತು.
BTPವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿಗಳಿಗೆ ದಿ: 01-06-2026ರಿಂದ 06-06-2026ರವರೆಗೆ ಸಂಚಾರ ನಿರ್ವಹಣೆ,ರಸ್ತೆ ನಿಯಮಗಳು ತನಿಖೆ & ಹೊರಾಂಗಣ ವಿಷಯಗಳ ಬಗ್ಗೆ ತರಬೇತಿ ಕಾರ್ಯಾಗಾರ ಆಯೋಜಿಸಿದ್ದು ಈದಿನ ಕಿರುಪರೀಕ್ಷೆ, ಹಾಗೂ ಪ್ರಶಿಕ್ಷಣಾರ್ಥಿಗಳ ಅಭಿಪ್ರಾಯ ಪಡೆದು ನಂತರ ಬಿಡುಗಡೆ ಮಾಡಲಾಯಿತು.
ವಿವಿಧ ಜಿಲ್ಲೆಗಳ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ, ಸುರಕ್ಷಿತ ಸಂಚಾರದ ಬಗ್ಗೆ ದಿ:01-06-2026 ರಿಂದ ದಿ:06-06-2026 ರವರೆಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿದ್ದು,ಸಂಸ್ಥೆಯ ಪರಿಚಯ,ರಸ್ತೆ ಸುರಕ್ಷತೆ ಮತ್ತು ಉತ್ತಮ ಆರೋಗ್ಯಕ್ಕಾಗಿ ಲಘು ವ್ಯಾಯಾಮದೊಂದಿಗೆ ಟಿಟಿಆರ್ ಎಸ್ ಐ ನಲ್ಲಿ ತರಬೇತಿ ನೀಡಿ ಈ ದಿನ ಬಿಡುಗಡೆ ಮಾಡಲಾಯಿತು
ವಿವಿಧ ಜಿಲ್ಲೆಗಳ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ, ಸುರಕ್ಷಿತ ಸಂಚಾರದ ಬಗ್ಗೆ ದಿ:01-06-2026 ರಿಂದ ದಿ:06-06-2026 ರವರೆಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿದ್ದು, ಸಂಸ್ಥೆಯ ಪರಿಚಯ, ರಸ್ತೆ ಸುರಕ್ಷತೆ ಮತ್ತು ಉತ್ತಮ ಆರೋಗ್ಯಕ್ಕಾಗಿ ಯೋಗಾಭ್ಯಾಸದೊಂದಿಗೆ ಟಿಟಿಆರ್ ಎಸ್ ಐ ನಲ್ಲಿ ತರಬೇತಿ ನೀಡಲಾಗುತ್ತಿದೆ.
BTPವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿಗಳಿಗೆ ದಿ: 25-05-2026ರಿಂದ 30-05-2026ರವರೆಗೆ ಸಂಚಾರ ನಿರ್ವಹಣೆ,ರಸ್ತೆ ನಿಯಮಗಳು ತನಿಖೆ & ಹೊರಾಂಗಣ ವಿಷಯಗಳ ಬಗ್ಗೆ ತರಬೇತಿ ಕಾರ್ಯಾಗಾರ ಆಯೋಜಿಸಿದ್ದು ಈದಿನ ಕಿರುಪರೀಕ್ಷೆ, ಹಾಗೂ ಪ್ರಶಿಕ್ಷಣಾರ್ಥಿಗಳ ಅಭಿಪ್ರಾಯ ಪಡೆದು ನಂತರ ಬಿಡುಗಡೆ ಮಾಡಲಾಯಿತು.
ರಸ್ತೆ ಸುರಕ್ಷತೆ-ಮೊದಲ ಆದ್ಯತೆ, ಎಲ್ಲರ ಸುರಕ್ಷತೆಗಾಗಿ ಈ ದಿನ ಟ್ರಾಫಿಕ್ ಪಾರ್ಕ್ ನಲ್ಲಿ ಟಿ.ಟಿ.ಆರ್.ಎಸ್.ಐ ಹಾಗೂ KS layout ಸಹಯೋಗದಲ್ಲಿ ಇಂದ್ರ ಕೃಷ್ಣ ವಿದ್ಯೆ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ Zero tolerance, ಸಂಚಾರ ಚಿಹ್ನೆಗಳು ಹಾಗೂ ಸುರಕ್ಷಿತ ಸಂಚಾರದ ಬಗ್ಗೆ ತಿಳುವಳಿಕೆ ನೀಡಲಾಯಿತು.