ಸರ್ವರಿಗೂ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು...
ಆ ಭಗವಂತ ಕಹಿಯ ಬದುಕನ್ನ ಬದಿಗಿಟ್ಟು ತಮಗೆ ಸಿಹಿಯ ಬದುಕನ್ನ ನೀಡಲೇಂದು ನಾನು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. 🙏🚩
ಬೇವು ಬೆಲ್ಲದ ರೀತಿಯಲ್ಲಿ ತಮ್ಮ ಬದುಕು ಸಹಾ ಹಸನಾಗಲೇಂದು ಪ್ರಾರ್ಥಿಸುತ್ತೇನೆ.🙏
#HappySankranti
@INCKarnataka ರಾಜಕೀಯ ಪ್ರೇರಿತ ಈ ಪಾದಯಾತ್ರೆ !
ಅಷ್ಟಕ್ಕೂ ಮೇಕೆದಾಟು ಯೋಜನೆಗೆ ಅಡ್ಡಿ���ಾಗಿದ್ದು ತಮಿಳುನಾಡಿನ ಆಡಳಿತಾರೂಢ ಕಾ��ಗ್ರೆಸ್ & ಡಿಎಂಕೆ ಪಕ್ಷ. ಸಾಧ್ಯವಾದರೆ ಅವರ ಮನವೊಲಿಸಿ, ಇಲ್ಲವೇ ನಿಮ್ಮ #SoniaGandhi ಅವರ ಮನೆಮುಂದೆ ಧರಣಿ ನಡೆಸಿ, ನಮ್ಮ ಜಲ ನಮಗೆ ಧಕ್ಕುವುದು.
ಕೋವಿಡ್ ಸಂದಿಗ್ಧತೆಯಲ್ಲಿ @INCKarnataka ರಾಜಕೀಯ ಪ್ರೇರಿತ ಈ ಪಾದಯಾತ್ರೆ ಜನರ ಜೀವದ ಜೊತೆ ಚೆಲ್ಲಾಟವೇ ಸರಿ!
ಅಷ್ಟಕ್ಕೂ ಮೇಕೆದಾಟು ಯೋಜನೆಗೆ ಅಡ್ಡಿಯಾಗಿದ್ದು ತಮಿಳುನಾಡಿನ ಆಡಳಿತಾರೂಢ ಕಾಂಗ್ರೆಸ್ & ಡಿಎಂಕೆ ಪಕ್ಷ. ಸಾಧ್ಯವಾದರೆ ಅವರ ಮನವೊಲಿಸಿ, ಇಲ್ಲವೇ ನಿಮ್ಮ #SoniaGandhi ಅವರ ಮನೆಮುಂದೆ ಧರಣಿ ನಡೆಸಿ, ನಮ್ಮ ಜಲ ನಮಗೆ ಧಕ್ಕುವುದು.
ಕಾಂಗ್ರೆಸ್ಸಿಗರು ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಹಾಗೂ ನಾಡಪ್ರಭು ಕೆಂಪೇಗೌಡರಿಗೆ ಕೊಡುವ ಗೌರವವನ್ನೊಮ್ಮೆ ನೋಡಿ.
ಎಲ್ಲ ���ಮಯದಲ್ಲೂ ರಾಜಕಾರಣ ಮಾಡುವ ನಾಚಿಗೆಡಿಗಳು ಕಾಂಗಿಗಳು.
#ಡಿಕೆಬ್ರದರ್ಸ್ #ಗೂಂಡಾಬ್ರದರ್ಸ್
ಸಿದ್ದರಾಮಯ್ಯನವರೇ ಟಿಪ್ಪು ಕುರಿತಾದ ಸುಳ್ಳು ಇತಿಹಾಸ ಓದುವ ಬದಲು #BitCoin ಕುರಿತಾದ ಚಾರ್ಜ್ ಶೀಟ್ ತರಿಸಿಕೊಂಡು ಮೊದಲು ಓದಿ.
ಆಗ ನಿಮ್ಮ ಪಕ್ಷದ ನಾಯಕರು ಈ ಹಗರಣದಲ್ಲಿ ಹೇಗೆ ಭಾಗಿಯಾಗಿದ್ದರೆಂಬುದು ಅರ್ಥವಾಗುತ್ತದೆ.
ಈ ಹಗರಣಕ್ಕೆ ನೀವೇ ಪರೋಕ್ಷ ಬೆಂಬಲ ನೀಡಿರಬಹುದೆಂಬ ಶಂಕೆ ರಾಜ್ಯದ ಜನರನ್ನು ಕಾಡುತ್ತಿದೆ.
#ಕಮಿಷನ್ಕಾಂಗ್ರೆಸ್
ದಲಿತ ವಿರೋಧಿ ಸಿದ್ದರಾಮಯ್ಯ ಈಗ "ಹಿಟ್ & ರನ್ " ರಾಜಕೀಯ ಆರಂಭಿಸಿದ್ದಾರೆ.
ದಲಿತ ವಿರೋಧಿ ಹೇಳಿಕೆ ನೀಡಿರುವ ಸಿದ್ದರಾಮಯ್ಯ ಆ ಆಕ್ರೋಶದ ಬೆಂಕಿಯಿಂದ ಪಾರಾಗಲು #BitCoin ವಿಚಾರ ತೇಲಿ ಬಿಟ್ಟಿದ್ದಾರೆ.
ಈ ದಲಿತ ವಿರೋಧಿಗೆ ತಕ್ಕ ಪಾಠ ಕಲಿಸಲು ಈಗ ಕಾಲ ಪಕ್ವವಾಗಿದೆ.
#ಕಮಿಷನ್ಕಾಂಗ್ರೆಸ್
ಕಾಂಗ್ರೆಸ್ ಬಡ ಕ��ರ್ಯಕರ್ತ ಸಿಡಿಲು ಬಡೆದು ಸಾವನ್ನಪ್ಪಿದರು.. ಸ್ಥಳಕ್ಕೆ ಬಾರದ ಶಾಸಕ @siddaramaiah ಆದರೆ ನಮ್ಮ ಪಕ್ಷದ ಜಿಲ್ಲಾ ಅಧ್ಯಕ್ಷರಾದ @ShantagoudaT ಬೇಟಿ ನೀಡಿ ಸಹಾಯ ಮಾಡಿದರು...
ಸ್ವತಂತ್ರಕ್ಕಾಗಿ ಹೋರಾಡಿದವನಲ್ಲ, ನೋಂದವರಿಗೆ ಆಸರೆಯಾದವನಲ್ಲ,
ದೇಶಕ್ಕಾಗಿ ಒಂದು ಹನಿ ಬೆವರನ್ನೂ ಹರಿಸಿದವನಲ್ಲ, ಉತ್ತಿದವನಲ್ಲ, ಬಿತ್ತಿದವನಲ್ಲ.
ದೇಶಕ್ಕೆ, ಸಮಾಜಕ್ಕೆ ಆತನ ಕೊಡುಗೆ ಶೂನ್ಯ.
ಹ���ಸರಿಡುವಂತಹ ಯಾವ ಅರ್ಹತೆ, ಯೋಗ್ಯತೆಯೂ ಆತನಿಗಿಲ್ಲ.
ಹೀಗಿರುವಾಗ, ದೀನ ದಯಾಳ್ ಉಪಾಧ್ಯಾಯ ಯಾವ ದೊಣ್ಣೆನಾಯಕ ಎಂದು @BJP4Karnataka ಹೇಳಲಿ.