ದಿನಾಂಕ 09/07/2024 ರಂದು ಮಾನ್ಯ ಶ್ರೀ ಅಲೋಕ್ ಕುಮಾರ್, ಐಪಿಎಸ್ ಎಡಿಜಿಪಿ,ಸಂಚಾರ & ರಸ್ತೆ ಸುರಕ್ಷತೆ ರವರು ಮೈಸೂರು ಜಿಲ್ಲೆಯಲ್ಲಿ ನೂತನವಾಗಿ ಅಳವಡಿಸಿರುವ "Intelligent traffic management system"(ITMS) ತಂತ್ರಜ್ಞಾನ�� ಪರಿವೀಕ್ಷಣೆ ನಡೆಸಿದರು.
ಇಂದು ಜಿಲ್ಲಾ ಪೊಲೀಸ್ ಕಚೇರಿಯ ಸಭಾಂಗಣದಲ್ಲಿ "ಹೊಸ ಕ್ರಿಮಿನಲ್ ಕಾನೂನುಗಳ" ಅನುಷ್ಠಾನದ ವಿಷಯದ ತರಬೇತಿಯನ್ನು ಜಿಲ್ಲೆಯ ಎಲ್ಲಾ ಠಾಣೆಯ ಠಾಣಾಧಿಕಾರಿಗಳು, ತನಿಖಾ ಸಹಾಯಕರು ಮತ್ತು ಸಿಬ್ಬಂದಿಗಳಿಗೆ ನೀಡಲಾಯಿತು.@Rangepol_SR@AddlSPmysuru@SPmysuru
ಲೋಕಸಭಾ ಚುನಾವಣೆ ಸಂಬಂಧ ಈ ದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸೀಮಾ ಲಾಟ್ಕರ್ ಐಪಿಎಸ್ ರವರು ಮತದಾನ ಮಾಡಿ ನಾಡಿನ ಸಮಸ್ತ ನಾಗರೀಕರು ಮತದಾನ ನೀಡುವಂತೆ ಕರೆ ನೀಡಿದರು. @Rangepol_SR#LokSabhaElections2024
ಲೋಕಸಭಾ ಚುನಾವಣೆ- 2024ರ ಸಂಬಂಧ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾ ಪೊಲೀಸ್ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಜಿಲ್ಲಾ ಪೊಲೀಸ್ ಮತ್ತು ಕೇಂದ್ರ ಅರೆಸೇನಾಪಡೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಂದ ಪಥಸಂಚಲನ ಕೈಗೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.@Rangepol_SR@AddlSPmysuru#LokSabhaElections2024
ಇಂದು ದಕ್ಷಿಣ ವಲಯದ ಡಿಐಜಿಪಿ ರವರಾದ ಶ್ರೀ.ಅಮಿತ್ ಸಿಂಗ್, ಐಪಿಎಸ್ ರವರು. ಹುಣಸೂರು ಉಪವಿಭಾಗದ ಅಧಿಕಾರಿಗಳ ಪರಾಮರ್ಶನ ಸಭೆಯನ್ನು ನಡೆಸಿದರು & ಮುಂಬರುವ ಲೋಕಸಭಾ ಚುನಾವಣೆ ಸಂಬಂಧ ಸೂಕ್ತ ನಿರ್ದೇಶನ ಮತ್ತು ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸೀಮಾ ಲಾಟ್ಕರ್ ಐಪಿಎಸ್ ರವರು ಹಾಜರಿ��್ದರು.@Rangepol_SR
ಚುನಾವಣಾ ಅಕ್ರಮಗಳನ್ನು ತಡೆದು ಮುಕ್ತ, ನ್ಯಾಯ ಸಮ್ಮತ ಚುನಾವಣೆಯನ್ನು ನಡೆಸುವ ಉದ್ದೇಶದಿಂದ ಚುನಾವಣಾ ಆಯೋಗ ಸಿ-ವಿಜಿಲ್(cVIGIL) ಎಂಬ ಅಪ್ಲಿಕೇಶನ್ ಬಿಡುಗಡೆ ಮಾಡಿದೆ. ಸಾರ್ವಜನಿಕರು ಈ ಅಪ್ಲಿಕೇಶನ್ ಬಳಕೆ ಮಾಡಿಕೊಂಡು ಪಾರದರ್ಶಕವಾಗಿ ಚುನಾವಣೆ ನಡೆಸಲು ಆಯೋಗದ ಜೊತೆ ಸಹಕಾರ ನೀಡಬಹುದಾಗಿದೆ.
@Rangepol_SR@ECISVEEP
ಇಂದು ���ಗರ ಸಶಸ್ತ್ರ ಮೀಸಲು ಪಡೆಯ ಕವಾಯಿತು ಮೈದಾನದಲ್ಲಿ ಪೊಲೀಸ್ ಧ್ವಜ ದಿನಾಚರಣೆಯನ್ನು ಆಚರಿಸಲಾಯಿತು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಶಿವರಾಜು.ನಿವೃತ್ತ ಕಮಾಂಡೆಂಟ್ ರವರು ಗೌರವ ವಂದನೆ ಸ್ವೀಕರಿಸಿ ಪೊಲೀಸ್ ಧ್ವಜವನ್ನು ಬಿಡುಗಡೆ ಮಾಡಿದರು ಮತ್ತು ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.@Rangepol_SR
ಮುಂಬರುವ ಲೋಕಸಭಾ ಚುನಾವಣೆ- 2024ರ ಸಂಬಂಧ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮೈಸೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ರಮ್ಮನಹಳ್ಳಿ ಗ್ರಾಮದಲ್ಲಿ ಜಿಲ್ಲಾ ಪೊಲೀಸ್ ಮತ್ತು ಕೇಂದ್ರ ಅರೆಸೇನಾಪಡೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಂದ ಪಥಸಂಚಲನ ಕೈಗೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.@Rangepol_SR@AddlSPmysuru.
ದಕ್ಷಿಣ ವಲಯದ ಡಿಐಜಿಪಿ ರವರಾದ ಶ್ರೀ.ಅಮಿತ್ ಸಿಂಗ್, ಐಪಿಎಸ್ ರವರು.ಮೈಸೂರು ಗ್ರಾಮಾಂತರ ಉಪವಿಭಾಗದ ಅಧಿಕಾರಿಗಳ ಪರಾಮರ್ಶನ ಸಭೆಯನ್ನು ನಡೆಸಿದರು& ಲೋಕಸಭಾ ಚುನಾವಣೆ ಸಂಬಂಧ ಸೂಕ್ತ ���ಿರ್ದೇಶನ ಮತ್ತು ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸೀಮಾ ಲಾಟ್ಕರ್ ಐಪಿಎಸ್ ರವರು ಹಾಜರಿದ್ದರು.@Rangepol_SR.
To all my young friends who are appearing for various exams in the coming days.
Face the exams confidently. Perform well. Don't take undue stress.
All the very best!!
#KSP_ಸುವರ್ಣಸಂಭ್ರಮ#GoldenJubileeOf_KSP#Exams
ಕರ್ನಾಟಕ ರಾಜ್ಯ ಪೊಲೀಸ್ ಸುವರ್ಣ ಮಹೋತ್ಸವ ಆಚರಣೆ ಹಾಗೂ ಮಾದಕ ವ್ಯಸನ ಮುಕ್ತ ವಾತಾವರಣ ನಿರ್ಮಾಣಕ್ಕಾಗಿ ಮೈಸೂರು ಜಿಲ್ಲಾ ಪೊಲೀಸ್ ವತಿ ಯಿಂದ ಮ್ಯಾರಥಾನ್ ಓಟ.@DgpKarnataka@Rangepol_SR@AddlSPmysuru
'ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ-2024' ರಂದು ಮಾನಿನಿಯರನ್ನು ಎಲ್ಲಾ ಕ್ಷೇತ್ರಗಳಲ್ಲೂ ಆರ್ಥಿಕವಾಗಿ ಉತ್ತೇಜಿಸುವ ಮೂಲಕ ಪ್ರಗತಿಗೆ ವೇಗ ನೀಡೋಣ ಎಂಬ ಶೀರ್ಷಿಕೆಯೊಂದಿಗೆ ಮಹಿಳೆಯರ ಸಾಧನೆಗಳನ್ನು ಗೌರವಿಸೋಣ. ಎಲ್ಲಾ ಮಹಿಳೆಯರಿಗೆ ಅಂತರಾಷ್ಟ್ರೀಯ ಮಹಿಳಾ ದಿನ���ಚರಣೆಯ ಶುಭಾಶಯಗಳು.
#InternationalWomensDay2024
#KSP_ಸುವರ್ಣಸಂಭ್ರಮ
ಶಿವರಾತ್ರಿಯ ಅಂಗವಾಗಿ ನಂಜನಗೂಡಿನ ಶ್ರೀ ಕಂಠೇಶ್ವರ ದೇವಸ್ಥಾನದಲ್ಲಿ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಬಂದು ಜಾಗರಣೆಯನ್ನು ನೆರವೇರಿಸುವ ಸಂಬಂಧವಾಗಿ ಪೊಲೀಸ್ ಅಧೀಕ್ಷಕರಾದ ಸೀಮಾ ಲಾಟ್ಕರ್ ಐಪಿಎಸ್ ರವರು ಬಂದೂಬಸ್ತ�� ವ್ಯವಸ್ಥೆ ಪರಿಶೀಲಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ಮತ್ತು ಸೂಚನೆಗಳನ್ನು ನೀಡಿದರು. @Rangepol_SR
ಸರ್ವರಿಗೂ ಸ್ವಾಗತ,
ಇದೇ ಮಾರ್ಚ್ 10 ರಂದು ಬೆಂಗಳೂರಿನಲ್ಲಿ ನಡೆಯುವ @KarnatakaCops ನ ���50 ನೇ ವರ್ಷದ ಸುವರ್ಣ ಸಂಭ್ರಮದ ಓಟ” ದಲ್ಲಿ ಭಾಗವಹಿಸಿ, ಸುಂದರ ಕ್ಷಣಗಳ ಜೊತೆಗೆ ಬಹುಮಾನ ಮತ್ತು ಕೊಡುಗೆಗಳನ್ನು ಪಡೆದುಕೊಳ್ಳಿ.
ಹೆಚ್ಚ���ನ ಮಾಹಿತಿಗೆ & ನೋಂದಣಿಗೆ https://t.co/kF5IOsvDsj ಗೆ ಭೇಟಿ ನೀಡಿ
#KSP_ಸುವರ್ಣಸಂಭ್ರಮ
ಮುಂಬರುವ ಲೋಕಸಭಾ ಚುನಾವಣಾ ಹ��ನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ತರಬೇತಿ ಕಾರ್ಯಗಾರವನ್ನು ನಡೆಸಿ . ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸೀಮಾ ಲಾಟ್ಕರ್ ಐಪಿಎಸ್ ಮತ್ತು ಪಬ್ಲಿಕ್
ಪ್ರಾಸಿಕ್ಯೂಟರ್ ಶ್ರೀಮತಿ. ಲೋಲಾಕ್ಷಿ ರವರು ಚುನಾವಣೆಗೆ ಸಂಬಂಧಿಸಿದ ಅಪರಾಧಗಳ ಬಗ್ಗೆ ಕಾನೂನು ಅರಿವು ತರಬೇತಿ ನೀಡಿದರು.
@Rangepol_SR
ಸುತ್ತೂರು ಜಾತ್ರಾ ಮಹೋತ್ಸವ -2024 ರ ಅಂಗವಾಗಿ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿ ಸಿಬ್ಬಂದಿಗಳಿಗೆ ಅಪರ ಪೊಲೀಸ್ ಅಧೀಕ್ಷಕರಾದ ಡಾ. ನಂದಿನಿ ಬಿ ಎನ್ ರವರು ಸೂಕ್ತ ಸೂಚನೆಗಳನ್ನು ನೀಡಿದರು, ಕರ್ತವ್ಯ ಸಮಯದಲ್ಲಿ ಜವಾಬ್ದಾರಿಯಾಗಿ ವರ್ತಿಸುವಂತೆ ತಿಳಿಸಿದರು..@DgpKarnataka@Rangepol_SR@KarnatakaCops@SPmysuru
ಇಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ.ಸೀಮಾ ಲಾಟ್ಕರ್ ಐಪಿಎಸ್ ರವರು ಹುಣಸೂರು ಪಟ್ಟಣ ಪೊಲೀಸ್ ಠಾಣಾ ಸರಹದ್ದಿನ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಠಾಣಾ ತನಿಖಾಧಿಕಾರಿಗಳಿಗೆ ಸೂಕ್ತ ಸಲಹೆ ಮತ್ತು ಸೂಚನೆ ನೀಡಿದರು. @Rangepol_SR@KarnatakaCops@SPmysuru@AddlSPmysuru@PiHunsuru