In the history of the Jana Sangh and BJP, stalwarts like Urimajalu K. Rama Bhat Ji have a special place. He assiduously worked to strengthen our Party in Karnataka and served tirelessly among people. I am saddened by his demise. Condolences to his family. Om Shanti.
ವೈದ್ಯಕೀಯ, ದಂತವೈದ್ಯಕೀಯ ಕೋರ್ಸ್ಗೆ ರಾಷ್ಟ್ರೀಯ ಅರ್ಹತೆ ಹಾಗೂ ಪ್ರವೇಶ ಪರೀಕ್ಷೆ(ನೀಟ್) ನಲ್ಲಿ ಅಖಿಲ ಭಾರತೀಯ ಕೋಟಾದಡಿ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಅಭ್ಯರ್ಥಿಗಳಿಗೆ ಶೇಕಡ 27ರಷ್ಟು ಮೀಸಲಾತಿ ನೀಡಲು ಕೇಂದ್ರ ಸರ್ಕಾರ ನಿರ್ಧಾರ .
#Reservation
https://t.co/lPZ4vD9KQd
ಭಾರತ ಮಾತೆಯ ���ೀರ ಸುಪುತ್ರ, ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಆಹುತಿ ನೀಡಿದ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಆಜಾದ್ ರವರ ಜಯಂತಿಯಂದು ಅವರ ಸೇವೆಯನ್ನು ಸ್ಮರಿಸೋಣ.
#ChandraSekharAzad
Paying respectful tribute to social reformer Lokamanya Bal Gangadhar Tilak, popular for his declaration of 'Swarajya is my birthright and I will get it', on his birth anniversary.
#LokmanyaTilak#balagangadhartilak
#TuluScript , put forth by Karnataka State Tulu Sahitya Academy, has been Approved to Add to the Unicode (@unicode) Character List..😍
Thanks to @ArvindLBJP Sir ..❤️