ಇಲ್ಲಿ ಸೇರಿರುವುದು ನ್ಯಾಯದ ಪರವಾಗಿ ಹೊರತು ಯಾವ ವ್ಯಕ್ತಿ ಪರವಾಗಿಯು ಅಲ್ಲ ಕ್ಷೇತ್ರದ ಬಗ್ಗೆ ಅಪಪ್ರಚಾರಕ್ಕೂ ಅಲ್ಲ *ನೀಜವಾದ ಹಿಂದುಗಳು ಮತ್ತು ಹಿಂದುತ್ವ ಇಂದು ಬೆಳ್ತಂಗಡಿಯಲ್ಲಿ ಕಾಣಬಹುದು. ಯಾವುದೇ ರಾಜಕೀಯ ವ್ಯಕ್ತಿಯ ಪರವಗಿ ಮಾಡಿರುವ ನಾಟಕದ ಹಿಂದುತ್ವ ಅಲ್ಲಾ.. *ಎರಡೆರಡು ವೇದಿಕೆಯಲ್ಲಿ ಮಾತನಾಡು ನಕಲಿ ಹಿಂದುತ್ವ ನಮ್ಮದಲ್ಲಾ..
600 ಸರ್ಕಾರಿ ಯೋಜನೆಗಳಿಗೆ ಗಾಂಧಿ ನೆಹರು ಕುಟುಂಬದ ಹೆಸರಿದೆ. ಆದರೂ ದೇಶದ ಜನರು ಗಾಂಧಿ ಕುಟುಂಬವನ್ನು ನಂಬುತ್ತಿಲ್ಲ ಯಾಕೆ..? ನೆಹರು ತಲೆಮಾರಿನವರು ನೆಹರು ಸರ್ ನೇಮ್ ಇಟ್ಟುಕೊಳ್ಳುವುದಕ್ಕೆ ಹೆದರುತ್ತಿರುವುದೇಕೆ.? ನೆಹರು ಹೆಸರು ಇಟ್ಟುಕೊಂಡ್ರೆ ಬೇಳೆ ಬೇಯಿವುದಿಲ್ಲ ಅಂತನಾ..?
#CongressDynasty
*India's growing might as a global leader is evident as we assume the G20 presidency. With our great civilisation values, only India can lead the world to a sustainable future with the mantra of vasudhaiva kuttumbkam,one World,one family with one shareda future.
#G20Bharata
@BSBommai ತುಳುವಿನಲ್ಲಿ ಶಿಕ್ಷಣ ಕೊಡಿಸುತ್ತಿಲ್ಲ ಏಕೆ? ಸಾವಿರ ವರ್ಷಗಳ ಇತಿಹಾಸವಿರುವ ತುಳು ಬಾವುಟ ತುಳುನಾಡಿನಲ್ಲಿ ಹಾರಿಸಲು ಎಕೆ ಅನುಮತಿಯಿಲ್ಲ? ತುಳುನಾಡಿನ ರಾಜಧಾನಿ ಬಾರ್ಕೂರು ಪಾಳು ಬಿದ್ದಿರುವುದೇಕೆ
ನವೆಂಬರ್ ತುಳುನಾಡ್ ರಡ್ಡ್ ಭಾಗ
#BlackDayFortulunad#TulunadState
ತುಳುನಾಡಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುವವರೆ ಈ ಪ್ರಶ್ನೆಗಳಿಗೆ ಉತ್ತರಿಸಿ..!
ತುಳುನಾಡ್ ಇಬ್ಭಾಗ ಆಗಿದಕ್ಕಾಗಿಯೆ.?
ತುಳುವನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಏಕೆ ಸಾಧ್ಯವಾಗಿಲ್ಲ?
ತುಳು ಲಿಪಿ ಯುನಿಕೋಡ್ ಗೆ ಕರ್ನಾಟಕ ಸರ್ಕಾರ ��ಕೆ ಅನುದಾನ ಇಲ್ಲ.
ತುಳುವರಿಗೆ ಪ್ರಥಮ ಭಾಷೆಯಾಗಿ ತುಳುವಿನಲ್ಲಿ ಶಿಕ್ಷಣ ಕೊಡಿಸುತ್ತಿಲ್ಲ.
NCC ಶಿಕ್ಷಣ ಓರ್ವ ವ್ಯಕ್ತಿಯನ್ನು ಎಲ್ಲಿಯವರೆಗೆ ಕೊಂಡೊಯ್ಯುತ್ತದೆ ಎನ್ನುವುದಕ್ಕೆ ಈ ಚಿತ್ರ ಸಾಕ್ಷಿ...
ಮೋದಜೀ ಅಂದು NCC ವಿದ್ಯಾರ್ಥಿಯಾಗಿ ಇಂದು ಅತಿಥಿಯಾಗಿ...
#NCC@narendramodi
@BJP4Karnataka@BSBommai@drashwathcn@nalinkateel
ಕುತಲ್ಲಿ ಕಮಿಷನ್ ಪಡೆಯುವ ನಿಮ್ಮಂತವರಿಗೆ.ದುಡಿದು ತಿನ್ನುವ ಜನಗಳ ಕಷ್ಟ ಹೇಗೆ ತಿಳಿಯಬೇಕು.ಶಾಲ ಕಾಲೇಜ್ನಲ್ಲಿ ಪೂರ್ತಿ ಶುಲ್ಕ��ನ್ನು ಪಡೆದು ಇಗ ಅವೇಲ್ಲವನ್ನು ಮುಚ್ಚುವ ವ್ಯವಸ್ಥೆ.ಖಾಸಗಿ ಆಸ್ಪತ್ರೆಗಳ ಸುಳಿಗೆಗೆ , ವಿಧ್ಯಾರ್ಥಿಗಳ ಭವಿಷ್ಯದ ಜೋತೆ ವ್ಯವಹರಿಸ್ ಭೇಡಿ