No coach , no mentor , young boy's , most of the senior player's denied to take part . never captianed any single match before . This guy defeated prime australia in semifinals and won a T20 World Cup in 48 day's after becoming captain .
ತಲೆಮಾರುಗಳಿಂದ ಕನ್ನಡನಾಡ ಜನರಲ್ಲಿ ಇದ್ದ ತಪ್ಪು ತಿಳುವಳಿಕೆ ಎಂದರೆ ಅಣ್ಣಾವ್ರ ಕುಟುಂಬ ಬೇರೆ ಹೀರೋಗಳನ್ನ ಬೆಳೆಯೋಕೆ ಬಿಡಲ್ಲ, ಡಬ್ಬಿಂಗ್ ಮಾಡಿ ಕನ್ನಡ ಚಿತ್ರಂಗವನ್ನ ಉದ್ದಾರ ಆಗಲು ಬಿಡಲಿಲ್ಲ ಅಂತ….
ಅಣ್ಣಾವ್ರ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ವಿಷ್ಣು ವರ್ಧನ್ , ಅಂಬರೀಶ್,ಅ��ಂತ್-ಶಂಕರ್ ನಾಗ್, ಶ್ರೀನಾಥ್ ರವಿಚಂದ್ರನ್ ರಂತಹ ಹೀರೋಗಳು ಇದ್ದರು.
ಶಿವಣ್ಣನ ಕಾಲದಲ್ಲೂ ಜಗ್ಗೇಶ್,ರಮೇಶ್,ಶಶಿಕುಮಾರ್,ದೇವರಾಜ್, ಸಾಯಿಕುಮಾರ್,ಉಪೇಂದ್ರ ಮುಂತಾದ ಹೀರೋಗಳು ಬಂದರು.
ಅಪ್ಪು ಕಾಲದಲ್ಲೂ ದರ್ಶನ್, ಸುದೀಪ್, ಗಣೇಶ್,ಯಶ್, ಧೃವ,ರಕ್ಷಿತ್ , ರಿಶಭ್ ಎಲ್ಲರೂ ಬಂದರು.
ಅಣ್ಣಾವ್ರು ನಮ್ಮನ್ನಗಲಿ 20 ವರ್ಷವಾಯ್ತು. ಅಪ್ಪು ಅಗಲಿ ಐದು ವರ್ಷಗಳಾಯ್ತು.
ಈ ಐದು ವರ್ಷಗಳಲ್ಲಿ ಕನ್ನಡದಲ್ಲಿ ಕನಿಷ್ಠ ಒಬ್ಬ ಹೊಸ ಸ್ಟಾರ್ ನಟ ಹುಟ್ಟಿಲ್ಲ ಯಾಕೆ.. ?
ಡಬ್ಬಿಂಗ್ ಬಂದ ನಂತರ ಉತ್ತುಂಗಕ್ಕೇರಬೇಕಿದ್ದ ಕನ್ನಡ ಚಿತ್ರರಂಗ ಈಗ ಅವನತಿಯತ್ತ ಯಾಕೆ ಹೋಗ್ತಿದೆ?
ಇದ್ದಾಗ ದೊಡ್ಡವರ ಬೆಲೆ ಗೊತ್ತಾಗಲ್ಲ. ಅವರನ್ನ ಕಳಕೊಂಡ ಮೇಲೆಯೇ ಗೊತ್ತಾಗೋದು.