I cannot impose a ban on RSS because RSS doesn't even exist.
They will first have to register themselves and come into existence—after that, I will impose the ban.
~ Priyank Kharge, Home Minister Karnataka🔥🔥🔥
The rainfall shortage is not confined to one part of Karnataka. Every major climatic region of the State is experiencing a substantial deficit.
Overall, Karnataka received only 465 mm against the normal 666 mm rainfall, resulting in a 30% deficit. The drought is statewide, measurable and backed by official data.
Why should Karnataka wait for relief?
ಕರ್ನಾಟಕದ ಒಂದು ಭಾಗಕ್ಕೆ ಮಾತ್ರ ಮಳೆಯ ಕೊರತೆ ಸೀಮಿತವಾಗಿಲ್ಲ. ರಾಜ್ಯದ ಪ್ರತಿಯೊಂದು ಪ್ರಮುಖ ಹವಾಮಾನ ವಲಯಗಳಲ್ಲೂ ಗಣನೀಯ ಪ್ರಮಾಣದ ಮಳೆಯ ಕೊರತೆ ಉಂಟಾಗಿದೆ.
ರಾಜ್ಯದಲ್ಲಿ ವಾಡಿಕೆಯ 666 ಮಿ.ಮೀ. ಮಳೆಯಾಗಬೇಕಿದ್ದರೂ ಕೇವಲ 465 ಮಿ.ಮೀ. ಮಳೆಯಾಗಿದ್ದು, ಒಟ್ಟಾರೆ ಶೇ.30ರಷ್ಟು ಮಳೆ ಕೊರತೆ ದಾಖಲಾಗಿದೆ. ಬರ ಪರಿಸ್ಥಿತಿ ರಾಜ್ಯಾದ್ಯಂತ ವ್ಯಾಪಿಸಿದ್ದು, ಅಧಿಕೃತ ಅಂಕಿ-ಅಂಶಗಳಿಂದಲೂ ಇದು ಸ್ಪಷ್ಟವಾಗಿ ದೃಢಪಟ್ಟಿದೆ.
ಹಾಗಿದ್ದರೂ ಕರ್ನಾಟಕ ಏಕೆ ಇನ್ನೂ ಬರ ಪರಿಹಾರಕ್ಕಾಗಿ ಕಾಯಬೇಕು?
The sudden and devastating floods in Nepal have claimed several lives, and reports of many people still missing are deeply distressing.
My heartfelt condolences to the families who have lost their loved ones. May God grant them the strength to bear this immense loss.
If you could describe Onam in just ONE word, what would it be? 🌼👇
For us, it's Togetherness.
Wishing you a vibrant Onam filled with happiness, prosperity, and meaningful moments with your loved ones.
Happy Onam from Team Genius HRTech Limited! 💙🌾
#HappyOnam#Onam
ಸಂಕಷ್ಟದಲ್ಲಿರುವವರಿಗೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸಹಾಯ ಹಸ್ತ ಚಾಚುವ, ಪ್ರಾಣಪಾಯದ ನಡುವೆಯೂ ಮಾನವೀಯತೆ ಮೆರೆಯುವ ಪ್ರತಿಯೊಬ್ಬ ನಿಜ ಜೀವನದ ನಾಯಕರಿಗೆ ಹಾಗೂ ಸೇವಕರೇ ನಾಡಿಗೆ ಸ್ಫೂರ್ತಿ. ಈ ದಿನವು ಕೇವಲ ಆಚರಣೆಯಾಗದೆ, ನಮ್ಮ ಸುತ್ತಮುತ್ತಲಿನ ಅಸಹಾಯಕರಿಗೆ ನೆರವಾಗುವ, ಕರುಣೆ ಮತ್ತು ಪರಾನುಭೂತಿಯನ್ನು ಬಿತ್ತುವ ಸಂಕಲ್ಪವಾಗಲಿ. ಪ್ರತಿಯೊಬ್ಬರ ಬದುಕಿನಲ್ಲಿಯೂ ಮಾನವೀಯತೆ ಸದಾ ಜೀವಂತವಿರಲಿ.
ವಿವಿಧ ಸಾಮಾಜಿಕ ಪಿಂಚಣಿಗಳಾದ ವೃದ್ಧಾಪ್ಯ ವೇತನ, ವಿಧವಾ ವೇತನ,ಅಂಗವಿಕಲ ವೇತನ ಇತ್ಯಾದಿಗಳಿಗೆ 32 ಸಾವಿರ ರೂ.ಆದಾಯ ಮಿತಿ ಇತ್ತು. ಬಹಳ ದಿನಗಳಿಂದ ಇದುವೇ ಆದಾಯ ಮಿತಿಯಿದ್ದ ಕಾರಣಲಕ್ಷಾಂತರ ಜನರು ಪಿಂಚಣಿ ಸೌಲಭ್ಯದಿಂದ ಹೊರಗೆ ಉಳಿದಿದ್ದರು. ಅದನ್ನು ₹1,20,000 ಗಳಿಗೆ ಏರಿಕೆ ಮಾಡುವ ಮೂಲಕ ಬಹುಕಾಲದ ಸಮಸ್ಯೆಯನ್ನು ಬಗೆಹರಿಸಿದ ಕರ್ನಾಟಕ ಸರ್ಕಾರ
1. उत्तराखण्ड स्टेट के हल्द्वानी में अभी हाल ही में, कांग्रेस पार्टी के राष्ट्रीय अध्यक्ष श्री मल्लिकार्जुन खड़गे के हुये प्रोग्राम के बाद उनके मंच का दलित होने की वजह से शुद्धीकरण किया गया है। यह जानकारी कल संसद के ज़रिये भी देश को मिली है। यह मामला अति-निन्दनीय व चिन्तनीय है तथा वहाँ कि सरकार बिना कोई देरी किये हुये ऐसे जातिवादी एवं सामन्ती तत्वों के विरुद्ध सख़्त क़ानूनों के तहत् उचित कार्रवाई करके उन्हें जेल भेजे।
2. साथ ही, इस घटना आदि के सम्बंध में आर.एस.एस. के मुखिया को भी संज्ञान लेकर ज़रुर गंभीरता से सोचना चाहिये जो कि दलितों के आर्थिक तौर पर थोड़ा मज़बूत हुये लोगों को आरक्षण से वंचित करने की बात कर रहें हैं।
3. इसके इलावा, अभी हाल ही में महाराष्ट्र के नान्देड़ में शिरोमणि अकाली दल के प्रमुख श्री सुखबीर सिंह बादल पर किये गये हमले की घटना भी अति-दुःखद व चिन्तनीय है। केन्द्र व महाराष्ट्र की सरकार इस घटना को पूरी गम्भीरता से लेते हुये दोषियों के विरुद्ध सख़्त क़ानूनी कार्रवाई करे।
ಸಚಿವ ಸಂಪುಟದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ನನ್ನ ಸಹೋದರ ಸನ್ಮಾನ್ಯ ಶ್ರೀ ಅಜಯ್ ಸಿಂಗ್ ರವರಿಗೆ ತುಂಬು ಹೃದಯದ ಅಭಿನಂದನೆಗಳು ಸಲ್ಲಿಸುತ್ತೇನೆ ಹಾಗೂ ಕರ್ನಾಟಕ ಸರ್ಕಾರದ ಸಚಿವ ಸಂಪುಟದಲ್ಲಿ ಸೇವೆ ಸಲ್ಲಿಸಲು ನನ್ನ ಸಹೋದರರಿಗೆ ಅವಕಾಶ ಕಲ್ಪಿಸಿಕೊಟ್ಟ ನಮ್ಮ ಪಕ್ಷದ ಹೈಕಮಾಂಡ್ ನಾಯಕರಿಗೆ ಹಾಗೂ ಹಿರಿಯರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.
ನಮ್ಮೆಲ್ಲರ ಮಾರ್ಗದರ್ಶಕರು ಎಐಸಿಸಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ರವರಿಗೆ, ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷರಾದ ಶ್ರೀಮತಿ ಸೋನಿಯಾ ಗಾಂಧಿ ರವರಿಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ಶ್ರೀ ರಾಹುಲ್ ಗಾಂಧಿ ರವರಿಗೆ, ಕಾಂಗ್ರೆಸ್ ಪಕ್ಷದ ಪ್ರಧಾನ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಕೆ.ಸಿ. ವೇಣುಗೋಪಾಲ್ ರವರಿಗೆ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಣದೀಪ್ ಸಿಂಗ್ ಸುರ್ಜೇವಾಲ ರವರಿಗೆ, ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ರವರಿಗೆ, ಉಪಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ್ ರವರಿಗೆ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರಿಗೆ, ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಬಿ.ಕೆ. ಹರಿಪ್ರಸಾದ್ ರವರಿಗೆ ಹಾಗೂ ಕಾಂಗ್ರೆಸ್ ಪಕ್ಷದ ಸಮಸ್ತ ನಾಯಕರಿಗೆ ನನ್ನ ವಂದನೆಗಳು ವಿಶೇಷವಾಗಿ ಜೇವರ್ಗಿ ಮತ ಕ್ಷೇತ್ರದ ಸಮಸ್ತ ಜನರಿಗೆ ನಮ್ಮ ಕುಟುಂಬದ ಪರವಾಗಿ ಧನ್ಯವಾದಗಳು ಸಲ್ಲಿಸುತ್ತೇನೆ.
#KarnatakaCongress #Congress
@kharge@kcvenugopalmp@rssurjewala@DKShivakumar@siddaramaiah@HariprasadBK2@DrParameshwara
Tributes to the Missile Man of India, Bharat Ratna Dr. A.P.J. Abdul Kalam Ji, on his death anniversary. His remarkable contributions to nation-building, science and technology continue to inspire generations. His vision and values guide us forever.
#APJAbdulKalam
ಕಾರ್ಗಿಲ್ ವಿಜಯ ದಿವಸದ ಹಾರ್ದಿಕ ಶುಭಾಶಯಗಳು.
ಕಾರ್ಗಿಲ್ ಯುದ್ಧದಲ್ಲಿ ಅಪ್ರತಿಮ ಶೌರ್ಯ ಮೆರೆದು ದೇಶದ ರಕ್ಷಣೆಗಾಗಿ ಪ್ರಾಣಾರ್ಪಣೆ ಮಾಡಿದ ವೀರ ಯೋಧರಿಗೆ ಶತಶತ ನಮನಗಳು.
ನಮ್ಮ ಸೈನಿಕರ ಧೈರ್ಯ, ತ್ಯಾಗ ಮತ್ತು ದೇಶಪ್ರೇಮ ಸದಾ ನಮಗೆ ಪ್ರೇರಣೆಯಾಗಿರಲಿ.
ಜೈ ಹಿಂದ್ 🇮🇳 #KargilVijayDiwas
Truth and student power have triumphed over arrogance.
The resignation of Union Education Minister #DharmendraPradhan is a momentous victory for millions of hard-working students across India who refused to stay silent against exam paper leaks and systemic injustice.
Democracy wins when the voice of the youth cannot be ignored. We will continue to stand firmly with our students until complete transparency and justice are restored to our nation's education system.
ಅಹಂಕಾರದ ವಿರುದ್ಧ ಸತ್ಯ ಮತ್ತು ವಿದ್ಯಾರ್ಥಿ ಶಕ್ತಿಗೆ ಜಯ ಸಿಕ್ಕಿದೆ.
ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ವ್ಯವಸ್ಥಿತ ಅನ್ಯಾಯದ ವಿರುದ್ಧ ಹೋರಾಡಿದ ಭಾರತದ ಲಕ್ಷಾಂತರ ಕಠಿಣ ಪರಿಶ್ರಮಿ ವಿದ್ಯಾರ್ಥಿಗಳಿಗೆ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯು ದೊರೆತ ಮಹತ್ವದ ವಿಜಯವಾಗಿದೆ.
ಯುವಜನರ ಧ್ವನಿಯನ್ನು ಕಡೆಗಣಿಸದೇ ಇದ್ದಾಗ ಪ್ರಜಾಪ್ರಭುತ್ವವು ಗೆಲ್ಲುತ್ತದೆ. ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಸಂಪೂರ್ಣ ಪಾರದರ್ಶಕತೆ ಮತ್ತು ನ್ಯಾಯ ಸಿಗುವವರೆಗೆ ನಾವು ವಿದ್ಯಾರ್ಥಿಗಳೊಂದಿಗೆ ದೃಢವಾಗಿ ನಿಲ್ಲುತ್ತೇವೆ.