ಗೇಮ್ ಆಡಿ ನಿಮ್ಮ stand ನೀವು ತೊಗೊಳ್ಳಿ ಅಂದ್ರೆ ತ್ಯಾಗ ಮಾಡ್ತಾ ಇದ್ದಾರೆ.. ಅದಕ್ಕೆ ಗಾನವಿ, ಗಗನ್ ಅಂತಹ ಸೆಲ್ಫಿಶ್ ಗಳ ಒಮ್ಮತ ಬೇರೆ ಕೇಡು 😂😂
ಇದು ಒಮ್ಮತ ಅಲ್ಲ ಬಕ್ರ ಮಾಡಿದ್ದು 🤣🤡
#BBK13
ಏನೇ ಆದ್ರೂ ಗಾನವಿ ಮಾತ್ರ ಬಿಟ್ಟು ಕೊಡೋಕೆ ready ಇಲ್ಲ.. ನಿನ್ನೆಯಿಂದ ಎರಡು ಗೇಮ್ ಅಲ್ಲಿ ಮಿಸ್ಟೇಕ್ ಮಾಡಿ ಎಲ್ಲರನ್ನು ಬಕ್ರ ಮಾಡಿದ್ದಾಳೆ..ಪ್ರಶಾಂತ್ ಮತ್ತು ಆಸಿಯಾ ತ್ಯಾಗ ಮಾಡೋಕೆ ಅಷ್ಟೂ ಏಟು ತಿಂದು ಆಟ ಆಡಿದ್ದು ಅನ್ಸುತ್ತೆ..🤡🤡
#BBK13
ಲೋ ಪೆಕ್ರ ಬಿಗ್ ಬಾಸ್ @ColorsKannada ಉಸ್ತುವಾರಿ ನಿರ್ಧಾರ ಅಂತಿಮ ಅನ್ನುವುದು ಅವರು ಆಟ ಮುಗಿಸೋಕೆ ಗೇಮ್ ಅಲ್ಲಿ ಬದಲಾವಣೆ ಮಾಡಿದ್ರೆ ಉಗಿಯುವುದು..ನಿನಗೆ ರದ್ದು ಮಾಡುವ ಮೊದಲು ಬಂದು ಪುಂಗೋಕೆ ಆಗಿಲ್ವ ಆಟದ ರೂಲ್ಸ್ ಬದಲಾವಣೆ ಮಾಡುವ ಆಗಿಲ್ಲ ಅಂತ 🤡🤡
#BBK13
ಈ ತಾಂಡಾವ್ ಗೆ ಎಷ್ಟು ಬುದ್ದಿ ಹೇಳಿದ್ರು ಅಷ್ಟೇ ಅವನಿಗೋಸ್ಕರ ಆಡಲ್ಲ..ಆ ಕಾವ್ಯ,ಗಾನವಿ ಉಸ್ತುವಾರಿ ಅಲ್ಲಿ ತಪ್ಪು ಮಾಡಿದ್ರು ಇವತ್ತು ಅವರನ್ನು ಬಿಟ್ಕೊಡ್ಲಿಲ್ಲ..ಇನ್ನೂ ಅಳುಮುಂಜಿ ಅವಳ ಹೆಸರು ತೆಗಿತಾಳೆ ಮತ್ತೆ ಆಟ ಆಡೋಕೆ ಒಪ್ಪಿದ್ದು ಯಾಕೆ..🤡
#BBK13
@ColorsKannada ಲೋ ಪೆಕ್ರ ಬಿಗ್ ಬಾಸ್ ಶಕ್ತಿ ಮತ್ತು ಯುಕ್ತಿ ಬಳಸಬೇಕಂತೆ ತಾಂಡಾವ್ ಮತ್ತು ಧನುಷ್ ಶಕ್ತಿ ಬಳಸಿ ಪುಶ್ ಮಾಡಿದ್ರೆ ಒಂದು ದಿನ ಬೇಕು ಟಾಸ್ಕ್ ಫಿನಿಶ್ ಆಗೋಕೆ.. 🤡
#BBK13
ಅವನು ಟಾಸ್ಕ್ ಬಿಟ್ಟು ಏನೂ ಮಾಡ್ತಾ ಇದ್ದಾನೆ... ಒಂದು ರೀಸನ್ ಕೊಡೋಕ್ಕೆ ಬರಲ್ಲ.. ಕೊಟ್ರೆ ಅದಕ್ಕೆ ನಿಂತು ಮಾತೋಡೋಕೆ ಬರಲ್ಲ..ಇದೆಲ್ಲ ವಿನ್ನರ್ ಲಕ್ಷಣನ.. ಈ ಸೀಸನ್ ಲೇಡೀಸ್ ಗೆಲ್ಲುದು ಬರೆದಿಟ್ಕೊಳ್ಳಿ... 🙏
#BBK13
#BBK13
ಧನುಷ್ 😡🤷♂️
ಎಷ್ಟೊಂದು ಬರಗೆಟ್ಟ ಹೋಗಿದೀಯ ಪಾ.
-- ಲವ್ ಆಂಗಲ್ ಶುರು ಮಾಡೋಕೆ, ಶತ ಪ್ರಯತ್ನ ಪಡ್ತಿದಾನೆ 🤣.
-- ಇದು ವಿನ್ನರ್ ಲಕ್ಷಣ ಅಲ್ಲ ಪಾ.
==========
ಹೆಣ್ಣು ಮಕ್ಳು, ಆಡ್ಕೊಂಡ್ ನಗ್ತಾ ಇದರೊ ಲೆ 🤣
ಆಸಿಯ ಹೇಳಿದ್ಲು, ಇವನು ಈ ತರ ಮಾಡ್ತಾನೆ ಅಂದ್ರೆ, ಆಸಿಯ HUG ಕೂಡ ಮಾಡ್ತಿದ್ಲು ಅಂತೇ 😡🤷♂️