ಗುರುಪೂರ್ಣಿಮೆಯ ಅಂಗವಾಗಿ ನವಕಲ್ಯಾಣ ಜಿಡಗಾ ಶ್ರೀಮಠದಲ್ಲಿ ಶಿವಯೋಗಿ ಹಾಗೂ ಪೂಜ್ಯಶ್ರೀಗಳವರ ದಿವ್ಯ ಆಶೀರ್ವಾದವನ್ನು ಪಡೆದು ಕಾರ್ಯಕ್ರಮದಲ್ಲಿ ಭಾಗಿಯಾದ ಕ್ಷಣ.
#GurPurnima#amulyahiremath
Participated in the Investiture Ceremony of Shri Siddhashree Kannada & English Medium School, Kalaburagi. It was a wonderful gathering, & I had the opportunity to speak to the students about the true essence of leadership,highlighting discipline as a key factor.
#amulyahiremath
This morning at Jnana Jyothi English Medium School, Kalaburagi, under new leadership & a renewed sense of purpose, it was a wonderful experience to receive such a warm welcome & have a joyful interaction with the students. It was truly inspiring to see the fire in their bellies.
Honored to have participated in the inauguration of the new hostel hall & the welcoming ceremony of new students at Shivayogi Jnana Mandira Free Residential School for the underprivileged,Jidaga. Inspiring to engage with such young talent.Their optimism reflects a bright future.
Yoga is the mastery of the mind & the path to inner freedom. One of India’s greatest gifts to the world.Marking one of the highest co-sponsorships in UN history, in 2014, 177 nations co-sponsored the UN resolution declaring June 21 as #InternationalYogaDay.
ಸಮೃದ್ಧಿಯ ಸಂವತ್ಸರ, ಪ್ರಕೃತಿಯ ವೈವತ್ಸರ, ಹಸಿರಿನಿಂದ ಕಂಗೊಳಿಸಿ ಚಿಗುರಿನ ಚೆಲುಮೆಯನ್ನು ಒಡೆದು ಬೇವು-ಬೆಲ್ಲದ ಮಹತ್ವವನ್ನು ಸಾರಿ ಹೇಳುವ, ನವ ವರ್ಷ ಯುಗದ ಆದಿ ಯುಗಾದಿಯ ಹಾರ್ದಿಕ ಶುಭಾಶಯಗಳು.
#Ugadi
ಪುಸ್ತಕಗಳು ಕೇವಲ ಹಾಳೆ ಮಾತ್ರವಲ್ಲ, ನಿಮ್ಮ ಯೋಚನೆಯನ್ನು ಬದಲಿಸುವ ಶಕ್ತಿ ಅದಕ್ಕಿದೆ. ಇಂದಿನ e-book, soft copy ಗಳ ಮಧ್ಯ, ಪುಸ್ತಕವನ್ನು ಕೈಯಲ್ಲಿ ಹಿಡಿದು ಪ್ರತಿ ಅಕ್ಷರವನ್ನು ಭಾವದಿಂದ ಓದಿ, ಅರ್ಥೈಸಿ��ೊಳ್ಳಿವುದರಲ್ಲಿ ಸಿಗು�� ಖುಷಿಯೇ ಬೇರೆ.
#books #emotions #reading #allroundammu #amulyabhiremath
77ನೇ ಗಣರಾಜ್ಯೋತ್ಸವವನ್ನು ಇಂದು 100 ಅಡಿ ಎತ್ತರದ ಧ್ವಜಸ್ತಂಭದ ಮೇಲೆ ಇಂದು ಜಿಡಗಾ ಶ್ರೀಮಠದಲ್ಲಿ ಶಿವಯೋಗಿ ಜ್ಞಾನ ಮಂದಿರದ ಉಚಿತ ಬಾಲಕರ ವಸತಿ ನಿಲಯದ ಮಕ್ಕಳೊಂದಿಗೆ ಆಚರಿಸಲಾಯಿತು.
#RepublicDay2026#allroundammu#India
#northkarnataka ಅಂದ್ರೆ ಬಹುಪಾಲು ಜನ ಕೇಳುವ ಮೊದಲ ಪ್ರಶ್ನೆ, ನಿಮ್ದು ಹಿಂದುಳಿದ ಭಾಗ ಅಲ್ವಾ? ಅಂತಾ. ಈ ಪ್ರಶ್ನೆ ಬಹಳ ಯೋಚನೆ ಮಾಡುವಂತೆ ಮಾಡುತ್ತದೆ.ಈ ಭಾಗದ ಪ್ರಜೆಯಾಗಿ ನಾವು ಏನು ಮಾಡಬೇಕು ಅನ್ನುವ ಪ್ರಶ್ನೆ ಸದಾ ಮೂಡುತ್ತದೆ. ಇದರ ವಿಷಯವಾಗಿ ಶಾಲೆಯ ಮಕ್ಕಳ ಜೋತೆ, ಹೇಗೆ ನಾವು base level ಇಂದ ಶಕ್ತಿಯುತರಾಗಬೇಕು ಅಂತ ಸಂವಾದಿಸಿದ್ವಿ.
“No real change in history has ever been achieved by discussions.”
This quote by Netaji always reminds me of the importance of action and execution.
#NetajiSubhashChandraBose
All thanks to my incredible team who made me believe and turned a dream into reality. In just one week, with divine blessings,an idea came alive.This event means everything to me,it was a dream I held onto for five long years 🤍
ಅಂತಿಮವಾಗಿ ರೈತರ ಹೋರಾಟಕ್ಕೆ, ಕಬ್ಬಿಗೆ ಬೆಲೆ ನಿಗದಿಯಾಗಿದೆ. ಆದ್ರೆ ಒಂದು ಬೇಸರ ಏನೆಂದ್ರೆ ಜನಸಾಮಾನ್ಯರ ಬೇಡಿಕೆಗಳನ್ನ ಹೋರಾಟ, ಚಳುವಳಿ, social media trend ಆದ್ರೆ ಅಷ್ಟೇ ಅದಕ್ಕೆ ಗಮನ ಸಿಗುವಂತಾಗಿದೆ. ನಿಜವಾದ ಪ್ರಜಾಪ್ರಭುತ್ವದ ಸರ್ಕಾರ ಜನರ ಸೂಕ್ತ ಬೇಡಿಕೆಗಳನ್ನ ಈಡೇರಿಸಬೇಕು.
#failinthesytem#DelayInDecisionMaking
ಜನನಿಯ ಜೋಗುಳ ವೇದದ ಘೋಷವಾದ್ರೆ, ಆ ಜನನಿಯಿಂದ ಜನ್ಮ ಪಡೆದ ನಮ್ಮ ಭಾವನೆ ವ್ಯಕ್ತವಾಗೋದೂ ಅದೇ ಮಾತೃ ಭಾಷೆಯಲ್ಲೇ ✍️
ಪ್ರತಿನಿತ್ಯವು ನನಗೆ ಕನ್ನಡದ ಹ��್ಬವೇ..!
#karnatakarajyotsava #Karnataka #kannada
The person who united the princely states and played a key role in securing independence for the Hyd-Karnataka region a year later.The Iron Man of India, whose pivotal actions are remembered to this day.
#sardarvallabhbhaipatel#BirthAnniversary
The sacred rituals of Chandi Yaaga, where 108 Aahutis were offered on Vijayadashami. These Aahutis consisted of everything naturally found in our environment.
#Chandiyaaga#Dasara#Karnataka#tradition#allroundammu
ಶಕ್ತಿಯ ಸಾಧನೆ, ಭಕ್ತಿಯ ಆರಾಧನೆ. ದುಷ್ಟತೆಯನ್ನು ಸುಡುವ ಸಿಡಿಲ ಶಕ್ತಿ ಮಾತೃತ್ವದ ಮಡಿಲ ಮುಕ್ತಿ.
9 ದಿನಗಳ ದೇವಿಯ ಆರಾಧನೆ 10ನೇ ದಿನಕ್ಕೆ ವಿಜಯದ ದಶಮಿ🚩
2025ರ ದಸರಾ ದೇವಿಯ ಆರಾಧನೆಯ ಜೊತೆಗೆ ನಮ್ಮೆಲ್ಲರಿಗೆ ಇನ್ನು ಹ��ಚ್ಚು ಶಕ್ತಿ ನೀಡಲಿ ಶಕ್ತಿಸ್ವರೂಪಿಣಿ🙏🏻🚩
#dasara2025 #Devi #shakti
#allroundammu