KAS ಪೂರ್ವಭಾವಿ ಪರೀಕ್ಷೆಯ ಕನ್ನಡ ಪ್ರಶ್ನೆ ಪತ್ರಿಕೆಯ ಗುಣಮಟ್ಟ ನಿಜಕ್ಕೂ KPSC ಯ ಶೋಚನೀಯ ಸ್ಥಿತಿಗೆ ಕನ್ನಡಿ ಹಿಡಿದಂತಿದೆ. ನಮ್ಮ ನೆಲದಲ್ಲೇ ಕನ್ನಡ ಭಾಷೆಯ ಹಾಗೂ ಕನ್ನಡಿಗರ ಬಗ್ಗೆ ಇಂತಹ ಉದಾಸೀನ ಮನೊಭಾವ ನಿಜಕ್ಕೂ ಖಂಡನಾರ್ಹ. ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸಬೇಕು. ಮರು ಪರೀಕ್ಷೆ ನಡೆಸಬೇಕು.
@CMofKarnataka#KASReExam
ದೇವೇಗೌಡರ ಪ್ರತಿ ಮಕ್ಕಳು ನೂರಾರು ಕೋಟಿ ಆಸ್ತಿವಂತರು,
ಮೊಮ್ಮಕ್ಕಳು ಕೋಟಿ ಲಂಬೋರ್ಘಿನಿ ಕಾರುಗಳ ಮಾಲೀಕರು,
ಅಳಿಯ ಡಾಕ್ಟರ್ ಆದ್ರೂ ನೂರು ಕೋಟಿ ಆಸ್ತಿ,
ಯಡಿಯೂರಪ್ಪ ಮಕ್ಕಳು ಕೋಟಿ ಕೋಟಿ ಮೌಲ್ಯದ ಕಾಲೇಜು,ಹೋಟೆಲ್,ಆಸ್ತಿ ಮಾಲೀಕರು ! PA ಸಂತೋಷ್ &ಉಮೇಶ್ ಕೋಟಿ ಕೋಟಿ ಹಣವಂತರು !
ಇಲ್ಲಿ ಸಿದ್ದರಾಮಯ್ಯ ಅಣ್ಣತಮ್ಮಂದಿರು ಇವತ್ತಿಗೂ ಸಣ್ಣ ರೈತರು 🙁
ತ್ರಿವರ್ಣ ಧ್ವಜವನ್ನು ಒಪ್ಪದೆ, 60 ವರ್ಷಗಳಿಂದ ಧ್ವಜಾರೋಹಣ ಮಾಡದ ಆರ್ಎಸ್ಎಸ್ ಈಗ “ಹರ್ ಘರ್ ತಿರಂಗಾ“ ಆಂದೋಲನ ಹಮ್ಮಿಕೊಂಡಿದೆ,
ಇಂದು ತುರ್ತು ಅಗತ್ಯವಿರುವುದು ಹರ್ ಘರ್ ನೌಕರಿ, ಹರ್ ಘರ್ ನ್ಯಾಯ ಹೊರತು ಜನರಲ್ಲಿ ದ್ವೇಷ ಬಿತ್ತುವ ದೇಶ ವಿಭಜನೆಯ ಕರಾಳತೆಯನ್ನು ಸ್ಮರಿಸುವ ದಿನವಲ್ಲ.
ಸಂಘ ಪಾರಿವಾರದ ದ್ವೇಷದ ರಾಜಕಾರಣ ದೇಶವನ್ನು ವಿಭಜಿಸಿರುವುದು ಐತಿಹಾಸಿಕ ಸತ್ಯ.
- @kharge
ಎಐಸಿಸಿ ಅಧ್ಯಕ್ಷರು