ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.
ಬೆಳಕಿನ ಹಬ್ಬ ದೀಪಾವಳಿ ಎಲ್ಲರ ಬಾಳಿನಲ್ಲಿ ಸುಖ, ಶಾಂತಿ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ. ಅಜ್ಞಾನ, ಅಂಧಕಾರ ದೂರವಾಗಿ ಜ್ಞಾನದ ಬೆಳಕು ಎಲ್ಲೆಡೆ ಪಸರಿಸಲಿ.
ನಾಡಿನ ಪ್ರತಿಯೊಂದು ಮನೆಯೂ ಸಂತೋಷದ ಬೆಳಕಿನಿಂದ ಕಂಗೊಳಿಸಲಿ.
ಆನಂದ ಹುಲಿ ತಾವರಗೇರಾ ಯುವ ಕಾಂಗ್ರೆಸ್ ನಾಯಕನ ನೇತೃತ್ವದಲ್ಲಿ ನೂತನ ಸಚಿವರಾಗಿ ಪ್ರಥಮ ಬಾರಿಗೆ ಕಲಬುರಗಿ ನಗರಕ್ಕೆ ಆಗಮಿಸಿದ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ #ಡಾ_ಅಜಯ್_ಧರ್ಮಸಿಂಗ್ ಸಾಹೇಬರನ್ನು #ತಾವರಗೇರಾ ಕ್ರಾಸ್ ನಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು.*💐💐
ಕರ್ನಾಟಕ ಸರ್ಕಾರದ ನೂತನವಾಗಿ ಸಚಿವ ಸಂಪುಟದಲ್ಲಿ ಸಚಿವರಾಗುತ್ತಿರುವ
ಜೇವರ್ಗಿ ಜನಪ್ರಿಯ ಶಾಸಕರು kkrdb ಅಧ್ಯಕ್ಚರು ಹಾಗೂ ನಮ್ಮ ನಾ���ಕರಾದ Dr. Ajay Dharam Singh ಸಾಹೇಬರಿಗೆ ಅಭಿನಂದನೆಗಳು💐💐
*ಬಡವರ ಬಂಧು ದೀನದಲಿತರ ನಾಯಕ ಯುವಕರ ಕಣ್ಮಣಿ ಹಾಗೂ ನನ್ನ ನೆಚ್ಚಿನ ನಾಯಕರು ಜೇವರ್ಗಿ ಜನಪ್ರಿಯ ಶಾಸಕರು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಡಾ. ಅಜಯ್ ಸಿಂಗ್ ಸಾಹೇಬರಿಗೆ ಹುಟ್ಟುಹಬ್ಬದ ಶುಭಾಶಯಗಳು*..
*29-01-2026 *#wish you happy birthday @Aj.Boss*
👑👑💐💐🎂🎂
ನಾರಾಯಣ ಗುರು, ಬುದ್ಧ, ಬಸವಣ್ಣ, ಅಂಬೇಡ್ಕರ್ ಆದರ್ಶಗಳನ್ನು ಪಾಲಿಸುತ್ತ, ನೇರ ನಡೆ ನುಡಿ ದಿಟ್ಟ ನಿರ್ಧಾರಗಳ ಮೂಲಕ ಜನಮನ ಗೆದ್ದಿರುವ ಜನಸೇವಕ ನಮ್ಮೆಲ್ಲರ ಪ್ರೀತಿಯ ನೆಚ್ಚಿನ ನಾಯಕರಾದ ಸನ್ಮಾನ್ಯ ಶ್ರೀ ಶ್ರೀ ಪ್ರಿಯಾಂಕ್ ಖರ್ಗೆ ಸಾಹೇಬರಿಗೆ ಹುಟ್ಟು ಹಬ್ಬದ ಶುಭಾಶಯಗಳು 💐💐💐
@PriyankKharge#FutureCM
ಸಚಿವ ಪ್ರಿಯಾಂಕ್ ಖರ್ಗೆ ಅವರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ವಿರುದ್ಧ ನಾಗರಿಕ ಹೋರಾಟ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಶನಿವಾರ ��ಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು.
ಜೇವರ್ಗಿ ಜನಪ್ರಿಯ ಶಾಸಕರು ಹಾಗೂ ��ಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಹಾಗೂ ನನ್ನ ನಾಯಕರಾದ ಶ್ರೀ ಡಾ. ಅಜಯ ಸಿಂಗ್ ಸಾಹೇಬರಿಗೆ ಜನ್ಮದಿನದ ಶುಭಾಶಯಗಳು....
🦁🦁👑👑💐💐🎂🎂🦁🦁
Dr. Ajay Dharam Singh
Wish You Happy Birthday AJ Boss🎂🎂💐💐
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಶುಭಾಶಯಗಳು.
ಹೆಣ್ಣು ಮಕ್ಕಳ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಅವರಿಗೆ ಸಮಾನತೆ ನೀಡುವ ನಿಟ್ಟಿನಲ್ಲಿ ಎಲ್ಲಾ ಸ್ಥರಗಳಲ್ಲಿ ಅವಕಾಶಗಳನ್ನು ಕಲ್ಪಿಸುವ ಜವಾಬ್ದಾರಿ ನಮ್ಮ ಮೇಲಿದೆ.
#NationalGirlChildDay
ಯುವ ನಾಯಕತ್ವ ಮತ್ತು ರಾಜ್ಯ ರಾಜಕೀಯದ ಗಟ್ಟಿ ಧ್ವನಿಯಾಗಿ ಸ್ಪೂರ್ತಿದಾಯಕರಾದ .
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಸಚಿವರು ಕಲಬುರಗಿ ಜಿಲ್ಲೆಯ ಉಸ್ತುವಾರಿ ಮಂತ್ರಿಗಳಾದ Priyank Kharge ಜೀ ಸಾಹೇಬರಿಗೆ ಅವರಿಗೆ ಜನ್ಮದಿನ ಹಾರ್ದಿಕ ಶುಭಾಶಯಗಳು.
ಮನೆ ಬೆಳಗುವ ನಂದಾ ದೀಪ ಮಗಳು... ಹೆಣ್ಣು ಜಗದ ಕಣ್ಣಾಗಿದ್ದು, ಮನೆಯಲ್ಲಿ ತಾಯಿ ವಾತ್ಸಲ್ಯ, ಪತ್ನಿಯ ಪ್ರೀತಿ, ಸಹೋದರಿಯ ಕಾಳಜಿ ತೋರಿ ಮನೆಯಲ್ಲಿ ಖುಷಿಯನ್ನು ಬೀರುವ ಮಗಳ ದಿನದ ಶುಭಾಶಯಗಳು.
ಪ್ರತಿ ಮನೆಯ ನಂದಾದೀಪವಾಗಿ ಹೆಣ್ಣು ಬೆಳಗಲಿ. ಸ್ತ್ರೀಶಕ್ತಿ ಬೆಳೆಯಲಿ. ಎಲ್ಲ ಹೆಣ್ಣು ಮಕ್ಕಳಿಗೆ ಮಗಳ ದಿನದ ಶುಭಾಶಯಗಳು.