ಏನ್ ವಿಪರ್ಯಾಸ ನೋಡಿ ಸುದೀಪ್ ಅವರು ಬೇರೆ ಅವರಿಗೆ kannad ಅಲ್ಲಾ Kannada ಅಂತ ಕಲಿಸಿ ಕೊಡ್ತಾರೆ ಅದ್ರೆ ತಮ್ಮ ಮಗಳಿಗೆ ಇನ್ನೂ ಕನ್ನಡ ಭಾಷೆ ಮಾತನಾಡೋಕ್ಕೆ ಬರಲ್ಲ 🫡.10min ಶೋ ನಲ್ಲಿ ಇದಾಳೆ ಬಟ್ ಒಂದು ಕನ್ನಡ ಪದ ಬಳಕೆ ಮಾಡಿಲ್ಲ ಬೇರೆಯವರಿಗೆ ಉಪದೇಶ ಮಾಡೋಕ್ಕಿಂತ ಮುಂಚೆ ತಮ್ಮ ಮಗಳಿಗೆ ಹೇಳಿದ್ರೆ ಒಳ್ಳೇದು
#DBoss𓃰 #DevilTheHero