ನಮಸ್ತೇಸ್ತು ಮಹಾಮಾಯೇ ಶ್ರೀ ಪೀಠೇ ಸುರಪೂಜಿತೇ | ಶಂಖ ಚಕ್ರ ಗದಾಹಸ್ತೇ ಮಹಾಲಕ್ಷ್ಮಿ ನಮೋಸ್ತುತೇ||
ಸರ್ವರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು...
*ಜೈ ಶ್ರೀ ರಾಮ್*
#bjpKarnataka
ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
ಬೇವು-ಬೆಲ್ಲದಂತೆ, ನೋವು-ನಲಿವುಗಳು ಬೆರೆಯಲಿ.
ಸುಖ, ಶಾಂತಿ, ಸಂತೋಷ ತುಂಬಿದ ಬದುಕು ನಿಮ್ಮದಾಗಲಿ.
ಈ ಹೊಸ ಸಂವತ್ಸರ ಸರ್ವರಿಗೂ ಶುಭವನ್ನು ತರಲಿ.
ವಿಜಯ ಸಾರಥ್ಯಕ್ಕೆ ಒಂದು ವರ್ಷ
ರಾಜ್ಯ ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಪ್ರಬಲವಾಗಿ ಹೋರಾಡುತ್ತಾ, ಪಕ್ಷ ಬಲವರ್ಧನೆಗಾಗಿ ಹಗಲಿರುಳು ಶ್ರಮಿಸುತ್ತ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಯಶಸ್ವಿಯಾಗಿ 1 ವರ್ಷ ಪೂರೈಸಿದ ಶ್ರೀ ವಿಜಯೇಂದ್ರ ಯಡಿಯೂರಪ್ಪ ಅವರಿಗೆ ಅಭಿನಂದನೆಗಳು.
#1YearOfBYV
"ವಿಕಸಿತ ಭಾರತವೇ ನಮ್ಮ ಗುರಿ"
ಸಶಕ್ತ ಆಡಳಿತದ ಮೂಲಕ ಸದೃಢ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಭಾರತೀಯ ಜನತಾ ಪಕ್ಷದ ಸದಸ್ಯರಾಗಲು ನೀವೂ ಕೂಡ 88 00 00 2024 ಗೆ ಕರೆಮಾಡಿ, ವಿಶ್ವಗುರು ಭಾರತದ ಪಥದಲ್ಲಿ ನೀವೂ ಭಾಗಿಯಾಗಿ...
"2 ಸೆಪ್ಟೆಂಬರ್ 2024ರಿಂದ ಆರಂಭ"
"ಜೈ ಶ್ರೀ ರಾಮ"
#BJPKarnataka