ಲಂಕೇಶ್ ಕುಟುಂಬ ಕುಡಿ ಚಿತ್ರರಂಗಕ್ಕೆ ಭರ್ಜರಿ ಎಂಟ್ರಿ.
ಪಿ.ಲಂಕೇಶ್ ಅವರ ಮೊಮ್ಮಗ ಇಂದ್ರಜಿತ್ ಲಂಕೇಶ್ ಅವರ ಮಗ
ಸಮರ್ಜಿತ್ ಲಂಕೇಶ್ "ಗೌರಿ" ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದಾರೆ.
ನಿಮ್ಮೆಲ್ಲರ ಆಶೀರ್ವಾದ ಸದಾ ಅವರ ಮೇಲಿರಲಿ.
#Gowri#Indrajithlankesh#Samarjitlankesh#SaanyaIyer#Ppulse
ಸತ್ತ ನುಡಿಯ ಪದಗಳನ್ನ ಹೆಗ್ಗಿಲ್ಲದೆ ಬಳಸುವುದೇ ಇವರ ಕನ್ನಡ ಪಾಂಡಿತ್ಯ.
ಒಂಚೂ��ು ಅರಿವು ಅನ್ನುವುದು ಈ ಓದಿದವರ ಹತ್ರ ಇರಲ್ಲ ಅನ್ಸುತ್ತೆ.
೫% ಕನ್ನಡದ ಕ್ರಿಯಾ ಪದಗಳನ್ನ ಬಳಸಿ ಮಿಕ್ಕೆಲ್ಲಾ ಸಂಸ್ಕೃತ ಪದಗಳನ್ನ ತುರುಕಿ ಮಾತಾಡಿದರೆ ಅದು ಅದ್ಬುತ ಕನ್ನಡ ಅಂತೆ.
#ಸಂಸ್ಕೃತ_ಹೇರಿಕೆ_ನಿಲ್ಲಿಸಿ
#StopSanskritImposition
D'Cults Get Ready 🔥
E Sala kodo etge @KicchaSudeep Complent kodoke Police station Hudkadbeku
Onsala Commit adre Nam math Nave kelalla 💥
-ve Trend andre enu anth torustivi Luccha ge
#DBoss#Kaatera@dasadarshan#BossOfSandalwood
ಪ್ರೀತಿಯ ವಿದ್ಯಾರ್ಥಿಗಳ ನಾವುಗಳು ಗಮನಹರಿಸಬೇಕಿರೋದು ಇಂತಹ ಮೂಲಭೂತ ಸೌಕರ್ಯಗಳ ಬಗ್ಗೆಯೇ ಹೊ���ತು ಜಾತಿ, ಧರ್ಮದ ಬಗ್ಗೆ ಅಲ್ಲಾ..
ಬಡ ಮಕ್ಕಳನ್ನು ವಿದ್ಯೆಯಿಂದ ಮೂಲಭೂತ ಸೌಕರ್ಯಗಳಿಂದ ದೂರ ಇಟ್ಟು ಇವರ (ರಾಜಕಾರಣಿ)ಗಳ ಮಕ್ಕಳನ್ನ ಮಾತ್ರ ಪ್ರತಿಷ್ಟಿತ ಯೂನಿವರ್ಸಿಟಿಗಳಲ್ಲಿ, ವಿದೇಶ���ಳಲ್ಲಿ ಓದಿಸುತ್ತಿರುವ ಅಯೋಗ್ಯರ ಬಗ್ಗೆ ಎಚ್ಚರ ಇರಲಿ.
(1/2)
ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ ಸದ್ಯ ಚರ್ಚೆಯಲ್ಲಿದೆ. ಈ ಚಿತ್ರದ ‘ಕಾವಾಲಾ..’ ಸಾಂಗ್ ಇತ್ತೀಚೆಗೆ ಬಿಡುಗಡೆ ಆಗಿದೆ. ಈ ಹಾಡಿನ ಹವಾ ಜೋರಾಗಿದೆ. ವೈಷ್ಣವಿ ಗೌಡ ಕೂಡ ‘ಕಾವಾಲಾ..’ ಹಾಡಿಗೆ ಹೆಜ್ಜೆ ಹಾಕಿದ್ದಾರೆ
#VaishnaviGowda#KaavaalaaSong
https://t.co/xi4KJjtpTP
For India in the WTC history -
• Most runs - Rohit Sharma
• Highest Average - Rohit Sharma
• Most centuries - Rohit Sharma
• Most fours - Rohit Sharma
• Most sixes - Rohit Sharma
Rohit Sharma is the Goat.