ನಿಜವಾದ ದೇಶಪ್ರೇಮಿ ಯಾರಂದ��ರೆ‚
ನಾವು ಯಾವ ರಾಜ್ಯದಲ್ಲಿ ಅನ್ನ ತಿಂದು ಬದುಕು ಕಟ್ಟಿಕೊಳ್ತಿದ್ದೀವೋ ಆ ನೆಲದ ಭಾಷೆಗೆ ಆ ನೆಲದ ಜನರಿಗೆ ಗೌರವ ಕೊಡೋನು ಮಾತ್ರ..✊
ನನ್ನದೇ ಭಾರತದ ವಿವಿಧ ಭಾಷೆಗಳಲ್ಲಿ ಒಂದಾದ ನನ್ನ ಕನ್ನಡವನ್ನು ನಾನ್ಯಾಕೆ ಕಲಿಬೇಕು ನಾನು ಮಾತಾಡಲ್ಲ ಎಂಬ ವಲಸಿಗರ ಈ ನಡೆ ಸಹಿಸಬೇಕೆ..?
ಕರ್ನಾಟಕದಲ್ಲಿ ಕನ್ನಡಿಗ ಸಾರ್ವಭೌಮ.💛❤️